ಭಯ ಪಡಬೇಡಿ: ಈ ವಾರ ಬರೋಬ್ಬರಿ 20 ಸಿನಿಮಾಗಳು ರಿಲೀಸ್
ಈ ವರ್ಷ ಚಿತ್ರೋದ್ಯಮದ ಮತ್ತೊಂದು ದಾಖಲೆಯ ವಾರಕ್ಕೆ ಸಿದ್ಧವಾಗುತ್ತಿದೆ. ಕರ್ನಾಟಕದಲ್ಲಿ ಈ ವಾರ ಕನ್ನಡ, ತಮಿಳು,…
‘ಸಹರಾ’ ಸಿನಿಮಾದಲ್ಲಿ ಕರ್ನಾಟಕ ಮಾಜಿ ಕ್ರಿಕೆಟ್ ಆಟಗಾರರು
ಅಂತರಾಷ್ಟ್ರೀಯ ಕ್ರೀಡೆಯಾದ ಕ್ರಿಕೆಟ್ ಆಟಕ್ಕೆ ಸಂಬಂಧಪಟ್ಟಂತೆ ಹಲವಾರು ಚಲನಚಿತ್ರಗಳು ಹಲವಾರು ಭಾಷೆಗಳಲ್ಲಿ ಈಗಾಗಲೇ ತೆರೆಮೇಲೆ ಬಂದುಹೋಗಿವೆ.…
ಲೈಗರ್ ಸೋಲಿನ ನಂತರ ಪುರಿ ಕೈ ಹಿಡಿದ ಸಲ್ಮಾನ್ ಖಾನ್
ದಕ್ಷಿಣದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಲೈಗರ್ ಸೋಲಿನ ನಂತರ ಅಕ್ಷರಶಃ ಕನಲಿ ಹೋಗಿದ್ದರು. ಮೈತುಂಬಾ…
ನಂ.1 ನಟನೆಂಬ ಅಹಂ ಬಿಟ್ಟುಬಿಡಿ – ಸ್ಟಾರ್ ನಟರಿಗೆ ನಟಿ ರಮ್ಯಾ ಮನವಿ
- ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನೋದು ನೋಡಿ ಬೇಜಾರಾಗ್ತಿದೆ - ಯಶಸ್ಸು, ಅಧಿಕಾರ,…
ಆತ ನೇರವಾಗಿ ಮಂಚಕ್ಕೆ ಕರೆದ: ಭಯಾನಕ ಸತ್ಯ ಬಿಚ್ಚಿಟ್ಟ ನಟಿ ತೇಜಸ್ವಿನಿ
ಮೀಟೂ ಪ್ರಕರಣಗಳು ಒಂದೊಂದೆ ಬೆಳಕಿಗೆ ಬರುತ್ತಿವೆ. ಸಿನಿಮಾ ರಂಗದ ಕರಾಳಮುಖವನ್ನು ಬಿಚ್ಚಿಡುತ್ತಾ, ಒಬ್ಬೊಬ್ಬರೇ ತಮ್ಮ ಜೀವನದಲ್ಲಿ…
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಷಾ ವಿವಾದದ ಕಿಡಿ – ಮರಾಠಿ ಸಿನಿಮಾ ಪೋಸ್ಟರ್‌ಗಳಿಗೆ ಮಸಿ
ಕಾರವಾರ: ಗಡಿಜಿಲ್ಲೆ ಉತ್ತರ ಕನ್ನಡಕ್ಕೂ (Uttara Kannada) ಭಾಷಾ ವಿವಾದದ (Language Controversy) ಕಿಡಿ ಹೊತ್ತಿಕೊಂಡಿದ್ದು,…
ಕೇಸರಿ ಬಟ್ಟೆ ಧರಿಸಿ ಅಶ್ಲೀಲ ನೃತ್ಯ – ದೀಪಿಕಾ ವಿರುದ್ಧ ಮುತಾಲಿಕ್ ಕಿಡಿ
ಧಾರವಾಡ: ಪಠಾಣ್ ಸಿನಿಮಾದಲ್ಲಿ (Pathan Cinema) `ಬೇಷರಂ ರಂಗ್' ಶಾರುಖ್‌ಖಾನ್ (Shah Rukh Khan) ಹಾಗೂ…
ಪಾಕಿಸ್ತಾನ ಜೊತೆ ಸಿನಿಮಾ ಮಾಡುವೆ : ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ
ಬಾಲಿವುಡ್ ಹೆಸರಾಂತ ನಟ ರಣಬೀರ್ ಕಪೂರ್ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು ಆಡಿದ ಆ ಮಾತು…
ನಾಳೆ 18 ಚಿತ್ರಗಳು ಬಿಡುಗಡೆ: ಸಿನಿಮಾ ಸುನಾಮಿಗೆ ಪ್ರೇಕ್ಷಕರೇ ತತ್ತರ
ವಾರಕ್ಕೆ ಹೆಚ್ಚೆಂದರೆ ಐದಾರು ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ. ಅದೂ ಕೂಡ ಆರೋಗ್ಯಕರವಾದದ್ದು ಅಲ್ಲ. ಈ…
14 ವರ್ಷಗಳ ಬಳಿಕ ಮತ್ತೆ ಒಂದಾದ ಜನಪ್ರಿಯ ಜೋಡಿ ವಿಜಯ್-ತ್ರಿಷಾ
ತಮಿಳಿನ ಜನಪ್ರಿಯ ಜೋಡಿ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ನಟಿಸುವುದಕ್ಕಾಗಿ ಬರೋಬ್ಬರಿ 14 ವರ್ಷಗಳನ್ನು ತಗೆದುಕೊಂಡಿದ್ದಾರೆ.…
