11 ವರ್ಷದ ದಾಂಪತ್ಯ ಅಂತ್ಯ – ಡಿವೋರ್ಸ್ ನೋಟಿಸ್ ನೀಡಿದ ಸಿದ್ದಿಕಿ ಪತ್ನಿ
ಮುಂಬೈ: ಬಾಲಿವುಡ್ ಜನಪ್ರಿಯ ನಟ ನವಾಜುದ್ದೀನ್ ಸಿದ್ದಿಕಿ ಕುಟುಂಬ ಕ್ವಾರಂಟೈನ್‍ನಲ್ಲಿ ಇದೆ. ಆದರೆ ಇದೇ ವೇಳೆ…
6 ವರ್ಷದ ಸಂಭ್ರಮದಲ್ಲಿ ಕೃಷ್ಣ,ಮಿಲನಾ ಜೋಡಿ – ಖುಷಿ ಹಂಚಿಕೊಂಡ ನಟ
ಬೆಂಗಳೂರು: ಸ್ಯಾಂಡಲ್‍ವುಡ್‍ನ 'ಲವ್ ಮಾಕ್‍ಟೇಲ್' ಸಿನಿಮಾದಲ್ಲಿ ಆದಿ ಮತ್ತು ನಿಧಿಮಾ ಪಾತ್ರದಲ್ಲಿ ಕ್ಯೂಟ್ ಜೋಡಿಯಾಗಿ ಡಾರ್ಲಿಂಗ್…
ಷರತ್ತು ಹಾಕಿ ತಮ್ಮ ಬಯೋಪಿಕ್‍ನಲ್ಲಿ ನಟಿಸಲು ಸಿದ್ಧವೆಂದ ಕೊಹ್ಲಿ
ಮುಂಬೈ: ಷರತ್ತೊಂದನ್ನು ಹಾಕಿ ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಖುದ್ದು ತಾವೇ ನಟಿಸಲು ಸಿದ್ದವೆಂದು ಟೀಮ್ ಇಂಡಿಯಾದ…
ಕೆಜಿಎಫ್-2 ಸಿನಿಮಾದ ಕೆಲಸ ಆರಂಭಿಸಿದ ಚಿತ್ರತಂಡ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಕೆಲಸಗಳು ಮತ್ತೆ ಗರಿಗೆದರಿದ್ದು, ಈ ಕುರಿತು…
ಬಾಲಿವುಡ್‍ನಲ್ಲಿ ತೆರೆ ಕಾಣಲಿದೆ ಕನ್ನಡತಿ ‘ಶಕುಂತಲಾ ದೇವಿ’ ಸಿನಿಮಾ
ಮುಂಬೈ: ಕನ್ನಡದ ಕೆಲವು ಸಾಧಕರ ಬಗ್ಗೆ ಪರಭಾಷೆಯವರು ಈಗಾಗಲೇ ಸಿನಿಮಾ ಮಾಡಿದ್ದಾರೆ. ಈಗಲೂ ಮಾಡುತ್ತಲೇ ಇದ್ದಾರೆ.…
ಅದ್ವಿತಿ-ಅಶ್ವಿತಿ: ಅವಳಿ ಸೋದರಿಯರ ಬಗ್ಗೆ ಇಲ್ಲಿದೆ ಅಚ್ಚರಿಯ ಸಂಗತಿ!
ಕೆಲವೊಮ್ಮೆ ತೀವ್ರವಾಗಿ ಹಂಬಲಿಸಿ ಸಾಕಷ್ಟು ತಯಾರಿ ನಡೆಸಿದರೂ ಸಿನಿಮಾ ಅವಕಾಶವೆಂಬುದು ಅದೆಷ್ಟೋ ನಟ ನಟಿಯರ ಪಾಲಿಗೆ…
ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ
ನವದೆಹಲಿ: ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ನೇರ ಮಾತುಗಳ ಮೂಲಕವೇ…
ಮೊದಲ ಸಿನಿಮಾ ರಿಲೀಸ್‍ಗೂ ಮುನ್ನವೇ ಅಪಘಾತದಲ್ಲಿ ಯುವ ನಿರ್ದೇಶಕ ಸಾವು
- ಸಂತಾಪ ಸೂಚಿಸಿದ ಚಿತ್ರರಂಗ ಚೆನ್ನೈ: ರಸ್ತೆ ಅಪಘಾತದಲ್ಲಿ ತಮಿಳಿನ ಯುವ ನಿರ್ದೇಶಕರೊಬ್ಬರು ಕೊಯಮತ್ತೂರಿನ ಮೆಟ್ಟುಪಾಳ್ಯಂ…
ಚಿತ್ರಮಂದಿರ ಬದಲು ಅಮೆಜಾನ್‍ನಲ್ಲಿ ಕನ್ನಡ ಸಿನಿಮಾ ರಿಲೀಸ್ – ವಿರೋಧ ವ್ಯಕ್ತ
ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಇತ್ತ ಈ ಲಾಕ್‍ಡೌನ್ ಯಾವಾಗ…
ಡಾನ್ ಆದ್ರೂ ಸಿನಿಮಾರಂಗದವ್ರ ಜೊತೆ ನಿಕಟ ಸಂಬಂಧ ಹೊಂದಿದ್ದ ಮುತ್ತಪ್ಪ ರೈ
- ರೈ ಕ್ಲಾಪ್ ಮಾಡಿದ ಮೊದಲ ಸಿನಿಮಾ ಯಾವ್ದು ಗೊತ್ತಾ? ಬೆಂಗಳೂರು: ಮೃತರಾದ ಮಾಜಿ ಭೂಗತ…
