ಕಲಬುರಗಿಯಲ್ಲಿ ಪೆಟ್ರೋಲ್ ಬಂಕ್ ಬಂದ್ ಸುಳ್ಳು ಸುದ್ದಿ – ರಾತ್ರೋರಾತ್ರಿ ಬಂಕ್‍ಗಳಿಗೆ ಮುಗಿಬಿದ್ದ ಜನ್ರು
ಕಲಬುರಗಿ: ಕೊರೊನಾ ವೈರಸ್‍ಗೆ ಬೆಳಲಿ ಬೆಂಡಾಗಿರುವ ಕಲಬುರಗಿ ಜನತೆಗೆ ಕೆಲ ಕಿಡಿಕೇಡಿಗಳು, ಲೈಕ್ ಕಾಮೆಂಟ್‍ಗಾಗಿ ಸುಳ್ಳು…
ಕೊರೊನಾ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್- ಇಬ್ಬರ ಬಂಧನ
ಚಾಮರಾಜನಗರ: ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಕಿದ್ದ ಇಬ್ಬರು ಯುವಕರನ್ನು…
ಆನೆಗೆ ಗುಂಡು ಹಾರಿಸಿದ ಗುತ್ತಿಗೆ ನೌಕರ ವಜಾ
ಚಾಮರಾಜನಗರ: ಬೆನ್ನತ್ತಿ ಬರುತ್ತಿದ್ದ ಸಲಗದ ಮುಖಕ್ಕೆ ಗುಂಡು ಹಾರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.…
ಗೋಮೂತ್ರ ಸೇವಿಸಿದ್ರೆ ಕೊರೊನಾ ಬರಲ್ಲ – ಹರಿದಾಡುತ್ತಿದೆ ಶ್ರೀರಾಮುಲು ಟ್ವೀಟ್ ಫೋಟೋ
ಬೆಂಗಳೂರು: ಗೋಮೂತ್ರ ಸೇವಿಸೋದ್ರಿಂದ, ಸಗಣಿಯನ್ನು ದೇಹಕ್ಕೆ ಸವರಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ಬರೆದಿರುವ ಸಚಿವ ರಾಮುಲು…
ರೋಡ್‍ಗಿಳಿದ ಸಿಂಹಿಣಿಯನ್ನು ಕಂಡು ಕಕ್ಕಾಬಿಕ್ಕಿ ಓಡಿದ ಗ್ರಾಮಸ್ಥರು
ಗಾಂಧಿನಗರ: ಮೃಗಾಲಯದಲ್ಲಿ ಬೋನಿನಲ್ಲಿಟ್ಟ ಸಿಂಹ/ಸಿಂಹಿಣಿಗಳನ್ನು ಹತ್ತಿರದಿಂದ ಕಂಡಾಗಲೇ ಕೆಲವರು ಹೆದರುತ್ತಾರೆ. ಹೀಗಿರುವಾಗ ರಾಜರೋಷವಾಗಿ ಸಿಂಹಿಣಿಯೊಂದು ರಸ್ತೆಗಿಳಿದು…
ಸೀಕ್ರೆಟ್ ರಿವೀಲ್ – ಸೋಶಿಯಲ್ ಮೀಡಿಯಾ ತೊರೆಯುತ್ತಿರುವ ಬಗ್ಗೆ ಪ್ರಧಾನಿ ಸ್ಪಷ್ಟನೆ
ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಬಿಟ್ಟುಬಿಡಲು ಯೋಚಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ…
ಸಾಮಾಜಿಕ ಜಾಲತಾಣಗಳಿಗೆ ಗುಡ್ ಬೈ ಹೇಳಲು ಪ್ರಧಾನಿ ಮೋದಿ ಚಿಂತನೆ
- ದ್ವೇಷವನ್ನು ಬಿಡಿ, ಜಾಲತಾಣಗಳನ್ನಲ್ಲ ಎಂದ ರಾಹುಲ್ ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಬಿಟ್ಟುಬಿಡಲು ಯೋಚಿಸಿದ್ದೇನೆ ಎಂದು…
ಏಂಜಲ್ ಫಾಲ್ಸ್ ಸಾಧನೆಗೆ ಅಡ್ಡಿಯಾಯ್ತು ಜ್ಯೋತಿರಾಜ್ ತೂಕ
ಚಿತ್ರದುರ್ಗ: ಕನಸು, ಕೊನೆಯ ದಿನ ಎಂಬ ಮಾತುಗಳ ಮೂಲಕ ಬಾರಿ ಸುದ್ದಿ ಮಾಡಿದ್ದ ಜ್ಯೋತಿರಾಜ್ ಫೆಬ್ರವರಿ…
ಕೋಟ್ ಧರಿಸುತ್ತಿದ್ದ ವಿದ್ಯಾರ್ಥಿನಿ ಕೂದಲು ಸರಿಮಾಡಿದ ಶಾರುಖ್ – ವಿಡಿಯೋ ವೈರಲ್
ಮುಂಬೈ: ಬಾಲಿವುಡ್ ಕಿಂಗ್‍ಖಾನ್ ಶಾರುಖ್ ಖಾನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಕಾರ್ಯಕ್ರಮವೊಂದರ…
ಯುವಕರಿಗೆ ದಾರಿದೀಪವಾಗಿರುವ ದೊರೆಸ್ವಾಮಿಯನ್ನು ನಿಂದಿಸಿದ ಯತ್ನಾಳ್‍ರನ್ನು ಜೈಲಿಗೆ ಹಾಕಿ – ಜಾಲತಾಣಗಳಲ್ಲಿ ಪೋಸ್ಟ್
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತೀವ್ರ ವಿರೋಧ…
