Tag: ಶಾಲೆ

ಫೀಸ್ ಕಟ್ಟದ್ದಕ್ಕೆ 25 SSLC ವಿದ್ಯಾರ್ಥಿಗಳನ್ನ ಪರೀಕ್ಷೆಯಿಂದ ಹೊರ ಹಾಕಿದ್ರು!

ಚಾಮರಾಜನಗರ: ಶೈಕ್ಷಣಿಕ ಶುಲ್ಕ ಪಾವತಿ ಮಾಡಿಲ್ಲವೆಂದು ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ 25 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೇ…

Public TV

ರಾಡ್‍ನಿಂದ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ಕ್ಲಾಸ್ ವಿದ್ಯಾರ್ಥಿ

ನವದೆಹಲಿ: 8ನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್‍ನಿಂದ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿರುವ ಘಟನೆ…

Public TV

ಮೂರೂವರೆ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಾಲಾ ಬಸ್ ಚಾಲಕ!

ಲಕ್ನೋ: ಮೂರೂವರೆ ವರ್ಷದ ವಿದ್ಯಾರ್ಥಿನಿಯ ಮೇಲೆ ಶಾಲೆಯ ಬಸ್ ಚಾಲಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಉತ್ತರ…

Public TV

ಸಹಪಾಠಿಗಳನ್ನೇ ಕೊಂದು ರಕ್ತ ಕುಡಿಯಲು ಸಂಚು ರೂಪಿಸಿದ್ದ ವಿದ್ಯಾರ್ಥಿನಿಯರು ಅರೆಸ್ಟ್

ಫ್ಲೋರಿಡಾ: ನರಕ ಲೋಕದ ಸೈತಾನನ ಜೊತೆ ಇರಲು ತನ್ನ ಸಹಪಾಠಿಗಳನ್ನೇ ಕೊಲ್ಲಲು ಸಂಚು ರೂಪಿಸಿದ್ದ ಇಬ್ಬರು…

Public TV

7ರ ಬಾಲೆಯನ್ನು ಅಪಹರಿಸಿ ಅತ್ಯಾಚಾರಗೈದ 38ರ ಕಾಮುಕ!

ಚಂಡೀಗಢ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಏಳು ವರ್ಷದ ಅಪ್ರಾಪ್ತ ಬಾಲಕಿಯನ್ನು 39 ವರ್ಷದ ಕಾಮುಕ ಅಪಹರಿಸಿ…

Public TV

ಕಟ್ಟಡ ಕಟ್ಟಿದ 1 ವರ್ಷದ ಬಳಿಕ ಪಿಲ್ಲರ್ ಹಾಕಲು ಮುಂದಾದ ಅಧಿಕಾರಿಗಳು

ಬೆಳಗಾವಿ: ಪಾಯ ಅಗೆದ ಮೇಲೆ ಬಿಲ್ಡಿಂಗ್ ಸರಿಯಾಗಿ ನಿಲ್ಲಬೇಕು ಅಂದರೆ ಮೊದಲು ಫಿಲ್ಲರ್ ಹಾಕಿ ನಂತರ…

Public TV

ವಿದ್ಯಾರ್ಥಿಗಳ ಎದುರೇ ಬೆಂಗಳೂರು ಹೈಸ್ಕೂಲ್ ಪ್ರಾಂಶುಪಾಲರ ಬರ್ಬರ ಹತ್ಯೆ!

ಬೆಂಗಳೂರು: ಶಾಲೆಯಲ್ಲಿ ವಿಶೇಷ ತರಗತಿ ನಡೆಸುತ್ತಿದ್ದ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳ ಎದುರೇ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ…

Public TV

ಲೈಂಗಿಕ ಕಿರುಕುಳಕ್ಕೆ ಆಕ್ಷೇಪ -ಶಾಲೆಗೆ ನುಗ್ಗಿ 40 ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಪುಂಡರು

ಪಟ್ನಾ: ಬಾಲಕಿಯರ ಶಾಲೆಗೆ ನುಗ್ಗಿದ್ದ ದುಷ್ಕರ್ಮಿಗಳ ತಂಡವೊಂದು ಸುಮಾರು 40 ಬಾಲಕಿಯರ ಮೇಲೆ ಹಲ್ಲೆ ನಡೆಸಿರುವ…

Public TV

ಪ್ರಾಂಶುಪಾಲನ ಟಾರ್ಚರ್ ಗೆ ಸ್ಕೂಲ್ ಬಿಟ್ಟ ಶಿಕ್ಷಕಿ- ಸೀನಿಯರ್ ವಿದ್ಯಾರ್ಥಿಗಳನ್ನು ನಿಲ್ಲಿಸಿ ದಿಗ್ಬಂಧನ

ಬೆಂಗಳೂರು: ಶಿಕ್ಷಕಿಯೊಬ್ಬರು ಪ್ರಾಂಶುಪಾಲನ ಟಾರ್ಚರ್ ನಿಂದಾಗಿ ಶಾಲೆ ಬಿಟ್ಟು, ಶಾಲೆಯ ಮುಂದೆ ಪುಟ್ಟದಾದ ಅಂಗಡಿ ಹಾಕಿಕೊಂಡು…

Public TV

ಪ್ರವಾಸಕ್ಕೆ ಬಂದಿದ್ದ 57 ವಿದ್ಯಾರ್ಥಿಗಳು ಫುಟ್‍ಪಾತ್‍ನಲ್ಲಿ ಮಲಗಿದ್ರು!

ಪಾಟ್ನಾ: ಬಿಹಾರದಲ್ಲಿ ಪ್ರವಾಸಕ್ಕೆ ಬಂದಿದ್ದ ಮಕ್ಕಳು ಶಿಕ್ಷಕರ ಬೇಜವಾಬ್ದಾರಿಯಿಂದ ರಸ್ತೆಯಲ್ಲೇ ಮಲಗಿ ಸುದ್ದಿಯಾಗಿದ್ದಾರೆ. ಚಂಪಾರಣ್ ಸರ್ಕಾರಿ…

Public TV