ಪೋರ್ನ್ ವಿಡಿಯೋ ಹುಚ್ಚು- 8ನೇ ತರಗತಿ ವಿದ್ಯಾರ್ಥಿಯಿಂದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಲಕ್ನೋ: 6 ವರ್ಷದ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ 8ನೇ ತರಗತಿ ವಿದ್ಯಾರ್ಥಿ ಅತ್ಯಾಚಾರ ಎಸಗಿರುವ…
ಚಡ್ಡಿ ಹಾಕಿ ತರಗತಿಗೆ ಬಂದಿದ್ದಕ್ಕೆ ಶಿಕ್ಷಕರಿಂದ ಅವಮಾನ – ವಿದ್ಯಾರ್ಥಿ ನೇಣಿಗೆ ಶರಣು
ಚಂಡೀಗಢ: ಚಡ್ಡಿ ಹಾಕಿಕೊಂಡು ಹೋಗಿದ್ದಕ್ಕೆ ಶಿಕ್ಷಕ ಕ್ಲಾಸಿನಲ್ಲಿ ಹೊಡೆದು ಅವಮಾನಿಸಿದ್ದಕ್ಕೆ ಬೇಸರಗೊಂಡು 11ನೇ ತರಗತಿ ವಿದ್ಯಾರ್ಥಿ…
ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಾಲಾ ವಾಹನ ಪ್ರಕರಣ- ಶಾಲೆ ವಿರುದ್ಧ ಕ್ರಮ, ಚಾಲಕ ಅರೆಸ್ಟ್
ಬೆಂಗಳೂರು/ರಾಯಚೂರು: ರಾಯಚೂರಿನಲ್ಲಿ ಶಾಲಾ ವಾಹನದ ಚಾಲಕ ವಿದ್ಯಾರ್ಥಿಯನ್ನು ವಾಹನದ ಫುಟ್ ಸ್ಟ್ಯಾಂಡ್ ನಿಲ್ಲಿಸಿ ಕರೆದುಕೊಂಡು ಹೋದ…
ವಿದ್ಯಾರ್ಥಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು
ಬೆಂಗಳೂರು: ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಕೊಚ್ಚಿ ಕೊಂದ ಘಟನೆ ತಡರಾತ್ರಿ ನಂದಿನಿ ಲೇಔಟ್‍ನ ಸರಸ್ವತಿಪುರದಲ್ಲಿ ನಡೆದಿದೆ.…
10 ಸಾವಿರ ಕೊಡಿ, ಕಾಪಿ ಮಾಡಿ- ನಾವೇನೂ ಕೇಳಲ್ಲ
- ಬಾಗಲಕೋಟೆಯಲ್ಲಿ ಸಾಮೂಹಿಕ ನಕಲು ಬಾಗಲಕೋಟೆ: ಪದವಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿದ ಘಟನೆ…
7ರ ಪೋರನನ್ನ ಅಪಹರಿಸಿದ 10ನೇ ಕ್ಲಾಸ್ ವಿದ್ಯಾರ್ಥಿ
-3 ಲಕ್ಷಕ್ಕೆ ಬೇಡಿಕೆ ಇಟ್ಟ ಅಪ್ರಾಪ್ತ -4 ಗಂಟೆಯಲ್ಲಿ ಪ್ರಕರಣ ಬೇಧಿಸಿದ ಪೊಲೀಸ್ ಹೈದರಾಬಾದ್: 7…
ವಿಕೃತಗೊಳಿಸಿದ ವಿಡಿಯೋ ಟಿಕ್ ಟಾಕ್‍ಗೆ ಅಪ್ಲೋಡ್ – ವಿದ್ಯಾರ್ಥಿ ಅರೆಸ್ಟ್
- ಭದ್ರತೆ ಕುರಿತು ಮಾಹಿತಿ ನೀಡಲು ಟಿಕ್ ಟಾಕ್‍ಗೂ ನೋಟಿಸ್ ಅಜಮ್‍ಘರ್: ಇಬ್ಬರು ಸಹೋದರಿಯರ ವಿಡಿಯೋಗಳನ್ನು…
ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದು, ಶಾಲೆಯ ಕಾಂಪೌಂಡ್ ಕಟ್ಟಿಸಲು ಮುಂದಾದ ಬಾಲಕ
ಹಾಸನ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಗೆದ್ದ ಹಣದಲ್ಲಿ ಶಾಲೆ ಕಾಂಪೌಂಡ್ ಕಟ್ಟಿಸಲು…
ಕನ್ನಡದ ಬಾವುಟ ಹಾರಿಸಿಲ್ಲ- ನನ್ನ ಮಗನಿಗೆ ಪ್ರಶಸ್ತಿ ಬೇಡ
ಚಿಕ್ಕಮಗಳೂರು: ಕನ್ನಡದ ಬಾವುಟ ಹಾರಿಸಿಲ್ಲ, ಹೀಗಾಗಿ ನನ್ನ ಮಗನಿಗೆ ಪ್ರಶಸ್ತಿ ಬೇಡ ಎಂದು ಕನ್ನಡದಲ್ಲಿ ಹೆಚ್ಚು…
ಸೀನಿಯರ್‌ಗಳ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು: ಸೀನಿಯರ್‌ಗಳ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೌರಿಬಿದನೂರು ಮೂಲದ…
