ಕೈಕೊಟ್ಟ ಬಯೋಮೆಟ್ರಿಕ್- ಕಚೇರಿಗೆ ಸಿಬ್ಬಂದಿ ಗೈರು- ಸಾರ್ವಜನಿಕರ ಪರದಾಟ
ವಿಜಯಪುರ: ಬಯೋಮೆಟ್ರಿಕ್ ಕೈಕೊಟ್ಟ ಪರಿಣಾಮ ಇದನ್ನೇ ದುರಪಯೋಗ ಪಡಿಸಿಕೊಂಡ ಸರ್ಕಾರಿ ಸಿಬ್ಬಂದಿ, ಕಚೇರಿಗೆ ಗೈರಾಗಿದ್ದರಿಂದ ಸಾರ್ವಜನಿಕರು…
ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ!
ವಿಜಯಪುರ: ರೈತರೊಬ್ಬರು ಸಾಲದ ಬಾಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬಸವನಬಾಗೇವಾಡಿ ತಾಲೂಕಿನ ತಡಲಗಿ ಗ್ರಾಮದಲ್ಲಿ…
ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ: ಕಸಾಪ ಅಧ್ಯಕ್ಷರನ್ನ ತರಾಟೆ ತಗೆದುಕೊಂಡ ಮಹಿಳಾ ಪದಾಧಿಕಾರಿ
ವಿಜಯಪುರ: ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿಲ್ಲ ಅಂತಾ ಕನ್ನಡ ಸಾಹಿತ್ಯ ಪದಾಧಿಕಾರಿಯೊಬ್ಬರು ಅಧ್ಯಕ್ಷ ಹಾಗೂ…
ಮಂತ್ರಿ ಇಲ್ಲದೇ ಇದ್ರೂ ಪವರ್ ಫುಲ್, ನನಗೂ ಸಿಎಂ ಆಗುವ ಟೈಮ್ ಬರುತ್ತೆ: ಎಂ.ಬಿ.ಪಾಟೀಲ್
ವಿಜಯಪುರ: ನನಗೂ ಸಿಎಂ ಆಗುವ ಟೈಮ್ ಬರುತ್ತೆ. ದುರ್ಗಾದೇವಿ ಶಕ್ತಿ ನನ್ನ ಮೇಲಿದೆ. ನಾನು ಮಂತ್ರಿ…
ನಾನು ಯಾವಾಗ್ಲೂ ಪವರ್ ಫುಲ್: ಎಂ.ಬಿ.ಪಾಟೀಲ್
ವಿಜಯಪುರ: ಮಂತ್ರಿ ಇದ್ದಾಗಲೂ ಪವರ್ ಇತ್ತು, ಇಲ್ಲದಿದ್ದಾಗಲೂ ಪವರ್ ಇರುತ್ತದೆ ಎಂದು ಮಾಜಿ ಸಚಿವ ಜಲಸಂಪನ್ಮೂಲ…
ನೀರಿಲ್ಲದಿದ್ರೂ ಬೃಹತ್ ಮೊಸಳೆ ಪತ್ತೆ- ಭಯಭೀತರಾದ ಜನ
ವಿಜಯಪುರ: ಜಿಲ್ಲೆಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಬೃಹತ್ ಮೊಸಳೆ ಪತ್ತೆಯಾಗಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ. ಬಸವನ ಬಾಗೇವಾಡಿ…
ಸಿದ್ದರಾಮಯ್ಯನವರಿಗೆ ಈಗ ಬುದ್ಧಿ ಬಂದಿದೆ: ರಂಭಾಪುರಿ ಶ್ರೀ
ವಿಜಯಪುರ: ಧರ್ಮ ಒಡೆಯುವುದಕ್ಕೆ ಹೋಗಿ ಕಾಂಗ್ರೆಸ್ ಪಕ್ಷ ಸೋಲನ್ನು ಕಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು…
ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿಗೆ ಬಿತ್ತು-ಇತ್ತ ವಿಜಯಪುರದಲ್ಲಿ ಕಾಣಿಸಿಕೊಂಡ ಚಿರತೆ
ಮೈಸೂರು/ವಿಜಯಪುರ: ಜಿಲ್ಲೆಯ ಹಣಸೂರು ತಾಲೂಕಿನ ಸಿದ್ದನಕೊಪ್ಪಲು ಗ್ರಾಮದ ಹೊರವಲಯದ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಕಳೆದ…
ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಪರಶುರಾಮ್ ವಾಗ್ಮೋರೆ ಹಾಜರು
ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ…
ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿದ ಮಹಿಳಾ ಕಾರ್ಪೊರೇಟರ್
ವಿಜಯಪುರ: ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿ ಅಗೌರವ ತೋರಿದ ಘಟನೆ ವಿಜಯಪುರಲ್ಲಿ…