ನಾವು ಯಾವಾಗ ಕಪ್ ಗೆಲ್ಲೋದು- ಆರ್‌ಸಿಬಿ ಸೋಲಿಗೆ ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸೆಂಡ್ರಾ ಬೇಸರ
ಲಂಡನ್: ಐಪಿಎಲ್ 12ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹೊರ ನಡೆದಿದ್ದಕ್ಕೆ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದು,…
ಕೊನೆಯಲ್ಲಿ ಸತತ ಎರಡು ಬೌಂಡರಿ – ಐಪಿಎಲ್‍ನಿಂದ ಆರ್‌ಸಿಬಿ ಔಟ್
- ಆರಂಭಿಕನಾಗಿ ಬಂದು ಮೊದಲಿಗೆ ಔಟಾದ ಕೊಹ್ಲಿ - ಬೌಲಿಂಗ್, ಬ್ಯಾಟಿಂಗ್‍ನಲ್ಲಿ ಬೆಂಗಳೂರನ್ನು ಕಾಡಿದ ಹೋಲ್ಡರ್…
ವಿಶೇಷ ವಿಡಿಯೋ ಮೂಲಕ ರಾಜ್ಯೋತ್ಸವ ಶುಭಾಶಯ ತಿಳಿಸಿದ ಆರ್‌ಸಿಬಿ ಆಟಗಾರರು
ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ವಿವಿಧ ಗಣ್ಯರು ಶುಭ ಕೋರುತ್ತಿದ್ದಾರೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಪ್ಲೇ ಆಫ್ ನಿಂದ ದೂರ ಸರಿಯುತ್ತಿರುವ ಆರ್‌ಸಿಬಿ – ವಾರ್ನರ್ ಪಡೆಗೆ 5 ವಿಕೆಟ್‍ಗಳ ಜಯ
- ಮುಂದಿನ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಘಟ್ಟಕ್ಕೆ ತಲುಪಿದ ಕೊಹ್ಲಿ ಬಾಯ್ಸ್ - ಕೊನೆಯಲ್ಲಿ…
ಹೈದರಾಬಾದ್ ದಾಳಿಗೆ ಮಂಕಾದ ಆರ್‌ಸಿಬಿ – ವಾರ್ನರ್ ಪಡೆಗೆ 121 ರನ್‍ಗಳ ಟಾರ್ಗೆಟ್
- 7 ಬಾರಿ ಕೊಹ್ಲಿ ವಿಕೆಟ್ ತೆಗೆದು ದಾಖಲೆ ಬರೆದ ಸಂದೀಪ್ ಶರ್ಮಾ ಶಾರ್ಜಾ: ಇಂದು…
ರಾಯುಡು, ಗಾಯಕ್‍ವಾಡ್ ತಾಳ್ಮೆಯ ಆಟಕ್ಕೆ ಚೆನ್ನೈಗೆ ಒಲಿದ ಜಯ – ಆರ್‌ಸಿಬಿಗೆ ಮುಖಭಂಗ
- ಚೆನ್ನೈ ಪ್ಲೇ ಆಫ್ ಕನಸು ಇನ್ನೂ ಜೀವಂತ ದುಬೈ: ಇಂದು ನಡೆದ ಸಂಡೇ ಧಮಾಕದ…
ರನ್ ರೇಟಿನಲ್ಲಿ ಆರ್‌ಸಿಬಿ ಸೂಪರ್ ಜಂಪ್ – ಕೊಹ್ಲಿ ಪಡೆಗೆ 8 ವಿಕೆಟ್‍ಗಳ ಸುಲಭ ಜಯ
- 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದ ರೆಡ್ ಆರ್ಮಿ ಅಬುಧಾಬಿ: ಇಂದು ನಡೆದ ಕೋಲ್ಕತ್ತಾ…
ಮೊದಲ 4 ಓವರಿಗೆ 4 ವಿಕೆಟ್, ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ – ಕೊಹ್ಲಿ ಪಡೆಗೆ 85 ರನ್‍ಗಳ ಗುರಿ
- 2 ಮೇಡಿನ್, 3 ವಿಕೆಟ್ ಸಿರಾಜ್ ದಾಖಲೆಯ ಬೌಲಿಂಗ್ ಮೋಡಿ - ಒಂದೇ ಪಂದ್ಯದಲ್ಲಿ…
19ನೇ ಓವರಿನಲ್ಲಿ 25 ರನ್, 22 ಬಾಲಿಗೆ ಎಬಿಡಿ ಅರ್ಧ ಶತಕ – ಆರ್‌ಸಿಬಿಗೆ 7 ವಿಕೆಟ್‍ಗಳ ಜಯ
- 6 ಸಿಕ್ಸ್, 1 ಫೋರ್ ಮಿಸ್ಟರ್ 360 ಆಟಕ್ಕೆ ರಾಜಸ್ಥಾನ್ ಬೌಲರ್‌ಗಳು ತತ್ತರ ದುಬೈ:…
ಸ್ಮಿತ್, ಉತ್ತಪ್ಪ ಸ್ಫೋಟಕ ಆಟ – ಆರ್‌ಸಿಬಿಗೆ 178 ರನ್ ಟಾರ್ಗೆಟ್
- ಮತ್ತೆ ಮೋರಿಸ್ ಮೋಡಿ ದುಬೈ: ಇಂದು ಸೂಪರ್ ಶನಿವಾರದ ಮೊದಲನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್…
