ಎಲ್‍ಕೆಜಿ ಯಲ್ಲಿ ಓದುತ್ತಿದ್ದ ಬಾಲಕ ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವು
ರಾಮನಗರ: ಶಾಲಾ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿ ಐದು ವರ್ಷದ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ…
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂಧ ಜೋಡಿ
ರಾಮನಗರ: ಹುಟ್ಟಿನಿಂದ ಅಂಧತ್ವದಲ್ಲೇ ಬದುಕುತ್ತಿದ್ದ ಅಂಧರಿಬ್ಬರು ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.…
ರಾಮನಗರದಲ್ಲಿ ಕಾಡಾನೆಗಳ ಹಿಂಡು- ಮನೆಯಿಂದ ಜನ ಹೊರಬರದಂತೆ ಅರಣ್ಯಾಧಿಕಾರಿಗಳ ಸೂಚನೆ
ರಾಮನಗರ: ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಬಳಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಕಾಡಾನೆಗಳ ಹಿಂಡು…
ದನ ಮೇಯಿಸಲು ಹೋಗಿದ್ದ ವೇಳೆ ಚಿರತೆ ದಾಳಿ- ಮಹಿಳೆ ಸಾವು
ರಾಮನಗರ: ದನ ಮೇಯಿಸಲು ಹೋಗಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ…
ಗರ್ಭಿಣಿಯ ಕುತ್ತಿಗೆ ಬಳಿ ಕಚ್ಚಿ ಕೊಂದ ಕರಡಿ
ರಾಮನಗರ: ಬಹಿರ್ದೆಸೆಗೆ ಹೋಗಿದ್ದ ಗರ್ಭಿಣಿ ಮೇಲೆ ಕರಡಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ರಾಮನಗರ…
ಕಾಣೆಯಾಗಿದ್ದ 11 ತಿಂಗಳ ಮಗು ಚರಂಡಿಯಲ್ಲಿ ಶವವಾಗಿ ಪತ್ತೆ
ರಾಮನಗರ: ಆಟವಾಡಲು ಹೋಗಿದ್ದ ಮಗುವೊಂದು ಮೋರಿಯಲ್ಲಿ ಬಿದ್ದು ದುರ್ಮರಣ ಹೊಂದಿರುವ ಘಟನೆ ರಾಮನಗರದ ಮೆಹಬೂಬ್ ನಗರದಲ್ಲಿ…
ರಾಮನಗರದಲ್ಲಿ ಕನಕೋತ್ಸವಕ್ಕೆ ಅದ್ಧೂರಿ ತೆರೆ- ಉಸಿರೇ… ಉಸಿರೇ… ಹಾಡು ಹಾಡಿ ಹುಚ್ಚೆಬ್ಬಿಸಿದ ಕಿಚ್ಚ
ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆದ ಅದ್ಧೂರಿ ಕನಕೋತ್ಸವಕ್ಕೆ ರಾತ್ರಿ ತೆರೆ ಬಿದ್ದಿದೆ. ರಾತ್ರಿ ಕನಕೋತ್ಸವದ ಮುಕ್ತಾಯ…
ಕನಕೋತ್ಸವಕ್ಕೆ ಮೆರುಗು ನೀಡಿದ ಡಾಗ್ ಶೋ- ದೇಶ, ವಿದೇಶಿ ತಳಿಯ ಶ್ವಾನಗಳ ಪ್ರದರ್ಶನ
ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದ ಹಬ್ಬದಲ್ಲಿ ದಿನನಿತ್ಯ ಜನಜಂಗುಳಿ. ಅದರಲ್ಲೂ ಜನರ ನಡುವೆ ಆಕರ್ಷಣೆಯಾಗಿದ್ದು…
ಮಗಳು ಓಡಿಹೋದಳೆಂದು ತಾಯಿ ಆತ್ಮಹತ್ಯೆ- ಸುದ್ದಿ ತಿಳಿದು ಪ್ರೇಮಿಗಳೂ ನೇಣಿಗೆ ಶರಣು
ರಾಮನಗರ: ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆ. ಗೊಲ್ಲಳ್ಳಿ…
ಕನಕೋತ್ಸವ ಬಾಡಿ ಬಿಲ್ಡಿಂಗ್ ಶೋ ನಲ್ಲಿ ಬೈಸೆಪ್ಸ್ ಪ್ರದರ್ಶಿಸಿದ ಡಿಕೆಶಿ
ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆಯುತ್ತಿರುವ ಅದ್ಧೂರಿ ಕನಕೋತ್ಸವ ಕಾರ್ಯಕ್ರಮದಲ್ಲಿ ದೇಹದಾರ್ಡ್ಯ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು, ಈ ವೇಳೆ…
