ಕಾಂಗ್ರೆಸ್‍ನ 20 ಶಾಸಕರು ರಾಜೀನಾಮೆ ಕೊಡಲು ರೆಡಿ – ಬಿಎಸ್‍ವೈ ಬಾಂಬ್
ಹುಬ್ಬಳ್ಳಿ: ಕಾಂಗ್ರೆಸ್ಸಿನ 20 ಶಾಸಕರಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನವಿದ್ದು ಅವರು ರಾಜೀನಾಮೆ ಕೊಡಲು ಸಿದ್ಧರಾಗಿದ್ದಾರೆ…
ಸಿದ್ದರಾಮಯ್ಯ, ತಂಡದ ಮೇಲೆ ಸಿಎಂ ಕುಮಾರಸ್ವಾಮಿ ನಿಗಾ!
ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಮಧ್ಯೆ…
ಮಹಿಳೆಯರ ಬಗ್ಗೆ ಅಗೌರವ ಹೇಳಿಕೆ-ಈಶ್ವರಪ್ಪ ಮೇಲೆ ಗುಂಡೂರಾವ್ ಕೆಂಡಾಮಂಡಲ
ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯರ ಮೊಮ್ಮಗಳ ಬಗ್ಗೆ ಅಗೌರವದಿಂದ ಮಾತನಾಡಿದ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಗೆ…
ದರ್ಶನ್ ಸಿನಿಮಾ ಬಿಟ್ಟು ಮಂಡ್ಯದ ರೈತರ ಬಗ್ಗೆ ಸ್ಟಡಿ ಮಾಡಲಿ – ಎಚ್.ಡಿ ರೇವಣ್ಣ
ಹಾಸನ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾ ಮಾಡುವುದನ್ನು ಬಿಟ್ಟು ಮಂಡ್ಯದ ರೈತರ ಬಗ್ಗೆ ಸ್ಟಡಿ…
ಸುಮಲತಾಗೆ ಭರವಸೆ ಕೊಟ್ಟ ಪುಟ್ಟರಾಜು
ಶಿವಮೊಗ್ಗ: ನಮ್ಮ ಜಿಲ್ಲೆಯ ಯಾವುದೇ ಪಕ್ಷದ ನಾಯಕರಿಗೆ, ಮುಖಂಡರಿಗೆ ತೊಂದರೆ ಆಗದೇ ಇರುವ ರೀತಿ ನೋಡಿಕೊಳ್ಳುತ್ತೇನೆ.…
ಯಡಿಯೂರಪ್ಪ ಕಟ್ಟಿಹಾಕಲು ದೋಸ್ತಿ ಮಾಸ್ಟರ್ ಪ್ಲಾನ್!
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪರನ್ನು ಕಟ್ಟಿ ಹಾಕುವುದಕ್ಕೆ ದೋಸ್ತಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು,…
ಶಿವಮೊಗ್ಗದಲ್ಲಿ ಆರಂಭವಾಗಿದೆ ಗುಪ್ತ್ ಗುಪ್ತ್ ಪ್ಲಾನಿಂಗ್ಸ್!
ಶಿವಮೊಗ್ಗ: ಲೋಕಸಭೆಯ 2ನೇ ಹಂತದ ಮತದಾನಕ್ಕೆ ಇನ್ನು ಎರಡೇ ದಿನ ಬಾಕಿಯಿದ್ದು, ಶಿವಮೊಗ್ಗದಲ್ಲಿ ಇಂದು ಬಹಿರಂಗ…
ಬಿಎಸ್‍ವೈ ಅಡ್ಡಾದಲ್ಲಿ ಅಖಾಡಕ್ಕೆ ಇಳಿದ ದಿನವೇ ಡಿಕೆಶಿಯಿಂದ ಟ್ರಬಲ್ ಶೂಟ್!
ಶಿವಮೊಗ್ಗ: ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಮತ್ತು ಡಿಕೆ…
ಸಿಎಂ ಆಗೋದಕ್ಕೆ ನನಗಿನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿರೋ ಮಂದಿಗೆ ಆಲ್ ದಿ ಬೆಸ್ಟ್: ಡಿಕೆಶಿ
ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಬಿಟ್ಟಿಟ್ಟ ಬಳಿಕ ಜಲಸಂಪ್ಮೂಲ ಸಚಿವ…
ಬಿಎಸ್‍ವೈ ಕೋಟೆಯಲ್ಲಿ ಇಂದಿನಿಂದ ಜೋಡೆತ್ತುಗಳ ಪ್ರಚಾರ!
ಶಿವಮೊಗ್ಗ: ಇಂದಿನಿಂದ ಶಿವಮೊಗ್ಗ ಲೋಕಸಭಾ ಕಣ ರಂಗೇರಲಿದೆ. ಮೊದಲ ಹಂತದ ಪ್ರಚಾರ ಮುಗಿದ ನಂತರ ಮೈತ್ರಿ…
