ತಮಿಳುನಾಡಿಗೆ ಹೆಚ್ಚು ನೀರು ಬಿಡುಗಡೆ – ಬಿಎಸ್‍ವೈ ವಿರುದ್ಧ ಆಕ್ರೋಶ
ಮಂಡ್ಯ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಬಿಡುತ್ತಿದ್ದ ನೀರಿನಲ್ಲಿ ಹೆಚ್ಚಳವಾಗಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಕೆಆರ್‍ಎಸ್ ಹೊರ ಹರಿವು ಹೆಚ್ಚಳ…
15 ದಿನಗಳ ರಾಜಕೀಯ ಗಲಾಟೆಗಳು ಅಂತ್ಯಗೊಂಡಿದೆ: ಎಸ್.ಆರ್.ವಿಶ್ವನಾಥ್
ಬೆಂಗಳೂರು: ಮೊದಲನೇ ದಿನದ ಕಾರ್ಯ, ಕಲಾಪಗಳೆಲ್ಲ ಸುಸೂತ್ರವಾಗಿ ನಡೆಯುವ ಮೂಲಕ 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ…
ಮೀನುಗಾರರಿಗೆ ಸಿಹಿ ಸುದ್ದಿ- 50 ಸಾವಿರ ಸಾಲ ಮನ್ನಾ
ಬೆಂಗಳೂರು: ಇತ್ತೀಚೆಗಷ್ಟೇ ನೇಕಾರರ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇದೀಗ…
ಲಕ್ಕಿ ನಿವಾಸದಲ್ಲೇ ವಾಸ್ತವ್ಯ ಹೂಡಲು ಸಿಎಂ ಚಿಂತನೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮತ್ತದೇ ತಮ್ಮ ಹಳೆ ಸರ್ಕಾರಿ ನಿವಾಸಕ್ಕೆ ಮರಳಲು ನಿರ್ಧರಿಸಿದ್ದು, ನಾಲ್ಕನೇ ಬಾರಿ…
ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಾಸಾಗಲು ಬಿಎಸ್‍ವೈ ಸೂಪರ್ ಪ್ಲಾನ್
ಬೆಂಗಳೂರು: ನೂತನ ಸಿಎಂ ಆಗಿರುವ ಬಿ.ಎಸ್.ಯಡಿಯೂರಪ್ಪ ಸೋಮವಾರ ಬಹುಮತ ಸಾಬೀತುಪಡಿಸಬೇಕಿದೆ. ಹೀಗಾಗಿ ಬಿಜೆಪಿಯ ಶಾಸಕರ ಕಾವಲಿಗೆ…
ಮುಂದೊಂದು ದಿನ ರಾಜನಂತೆ ಬಾಳ್ತಾನೆ – ಬಿಎಸ್‍ವೈಗೆ ಬಾಲ್ಯದಲ್ಲೇ ಶ್ರೀಗಳ ಆಶೀರ್ವಾದ
ಮಂಡ್ಯ: ಮುಂದೊಂದು ದಿನ ಈತ ರಾಜನಂತೆ ಬಾಳುತ್ತಾನೆ ಎಂದು ಯಡಿಯೂರಪ್ಪನವರಿಗೆ ಬಾಲ್ಯದಲ್ಲೇ ಸ್ವಾಮೀಜಿಗಳು ಆಶೀರ್ವಾದ ಸಿಕ್ಕಿತ್ತು.…
ಯಡಿಯೂರಪ್ಪ ಪ್ರಮಾಣ ವಚನ – ದೇವಸ್ಥಾನಕ್ಕೆ ತೆರಳಿ ವಿಜಯದ ಕುಂಕುಮ ಧರಿಸಿದ ಅತೃಪ್ತರು
ಮುಂಬೈ: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಯಾವ ರೀತಿ ಮಂದಹಾಸ ಮೂಡಿದೆಯೋ…
ನನಗೂ ಸಚಿವ ಸ್ಥಾನ ನೀಡುವಂತೆ ಕೇಳುತ್ತೇನೆ – ಹಾವೇರಿ ಶಾಸಕ ನೆಹರು ಓಲೇಕಾರ
ಹಾವೇರಿ: ಕಳೆದ ಬಾರಿ ಸಚಿವ ಸ್ಥಾನದ ಅವಕಾಶ ಸಿಕ್ಕಿಲ್ಲ. ಈ ಬಾರಿ ಅವಕಾಶ ನೀಡುತ್ತಾರೆ ಎಂಬ…
ಹಲವು ವರ್ಷಗಳ ನಮ್ಮ ತಪಸ್ಸು ಇವತ್ತು ಫಲ ನೀಡುತ್ತಿದೆ: ಬಿವೈ ರಾಘವೇಂದ್ರ
ಬೆಂಗಳೂರು: ನಮ್ಮ ನಾಯಕರಾದ ಬಿಎಸ್ ಯಡಿಯೂರಪ್ಪ ಅವರ ಹಲವು ವರ್ಷಗಳ ತಪಸ್ಸು ಹಾಗೂ ಕಳೆದ ಒಂದು…
ಹಸುಗಳು ಆಮ್ಲಜನಕವನ್ನು ಹೊರಬಿಡುತ್ತವೆ – ಉತ್ತರಾಖಂಡ್ ಸಿಎಂ
ಡೆಹ್ರಾಡೂನ್: ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್‍ನ ಮುಖ್ಯಮಂತ್ರಿ…
