40 ವಿದ್ಯಾರ್ಥಿಗಳಿದ್ದ ದೋಣಿ ಮಗುಚಿಬಿದ್ದು ನಾಲ್ವರ ದುರ್ಮರಣ
ಮುಂಬೈ: ಸುಮಾರು 40 ಮಂದಿ ವಿದ್ಯಾರ್ಥಿಗಳಿದ್ದ ದೋಣಿಯೊಂದು ಮಗುಚಿಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ…
ಒಂದೇ ಒಂದು ಫೋನ್ ಕರೆಗೆ ಶೂಟಿಂಗ್ ಕ್ಯಾನ್ಸಲ್ ಮಾಡಿ ಮನೆಗೆ ಹೋದ ಸಲ್ಲು
ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ನಿಲ್ಲಿಸಿ ಪೊಲೀಸರ…
ಸೆಕ್ಸ್ ನಿರಾಕರಿಸಿದ್ದಕ್ಕೆ 13ರ ಬಾಲಕನ ಪ್ಯಾಂಟಿಗೆ ಬೆಂಕಿ ಹಚ್ಚಿದ್ರಾ ಮಾದಕವ್ಯಸನಿಗಳು?
ಮುಂಬೈ: ಸೆಕ್ಸ್ ನಿರಾಕರಿಸಿದ್ದಕ್ಕೆ ಮಾದಕ ವ್ಯಸನಿಗಳು 13 ವರ್ಷದ ಅಪ್ರಾಪ್ತ ಬಾಲಕನ ಪ್ಯಾಂಟ್‍ಗೆ ಬೆಂಕಿ ಹಚ್ಚಿರೋ…
ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿ ಪೊಲೀಸರ ಅತಿಥಿಯಾದ
ಮುಂಬೈ: 23 ವರ್ಷದ ಯುವಕನೊಬ್ಬ ತನ್ನ ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿದ್ದಕ್ಕೆ ಈಗ ಆತ ಪೊಲೀಸರ…
ಇದು ಭಾಗಮತಿ ಅಡ್ಡ, ಲೆಕ್ಕ ಇಡ್ತೀನಿ, ಒಬ್ರನ್ನು ಬಿಡಲ್ಲ: ಅನುಷ್ಕಾ ಶೆಟ್ಟಿ
ಮುಂಬೈ: ಇತ್ತೀಚೆಗಷ್ಟೇ ಅನುಷ್ಕಾ ಶೆಟ್ಟಿ ಅಭಿನಯದ ಟಾಲಿವುಡ್‍ನ ಬಹುನಿರೀಕ್ಷಿತ ಚಿತ್ರ `ಭಾಗಮತಿ' ಯ ಟೀಸರ್ ರಿಲೀಸ್…
ಮಾರಕಾಸ್ತ್ರಗಳಿಂದ ಕೊಚ್ಚಿ ಶಿವಸೇನಾ ನಾಯಕನ ಬರ್ಬರ ಕೊಲೆ
ಮುಂಬೈ: ಮನೆಯ ಬಳಿಯೇ ಶಿವಸೇನಾ ನಾಯಕರೊಬ್ಬರನ್ನು ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ…
ಸಾರಾಳನ್ನು ಮದ್ವೆ ಆಗ್ತೀನಿ – ತೆಂಡೂಲ್ಕರ್ ಪುತ್ರಿಗೆ ಬ್ಲಾಕ್ ಮೇಲ್ ಎಸಗಿದಾತ ಅರೆಸ್ಟ್!
ಮುಂಬೈ: ಭಾರತೀಯ ಕ್ರಿಕೆಟ್ ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿರಿಯ ಪುತ್ರಿ ಸಾರಾಗೆ ನನ್ನನ್ನು…
ಮುಂಬೈ ಕಟ್ಟಡದಲ್ಲಿ ಅಗ್ನಿ ಅವಘಡ- ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಸಾವು
ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ…
ಸೀರಿಯಲ್ ನಲ್ಲಿ ಅವಕಾಶ ಕೊಡಿಸೋದಾಗಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ – ಡ್ಯಾನ್ಸ್ ಟೀಚರ್ ಅರೆಸ್ಟ್
ಮುಂಬೈ: ಡ್ಯಾನ್ಸ್ ಶಿಕ್ಷಕನೊಬ್ಬ ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ…
150 ಕಿ.ಮೀ ಕ್ರಮಿಸಿ, ಕಾಮುಕನಿಂದ ಕ್ಷಮೆ ಹೇಳಿಸಿ 5 ಲಕ್ಷ ಪಡೆದ ಸಂತ್ರಸ್ತೆ!
ಮುಂಬೈ: ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ಹಂಚಿ ಕಾಟ ಕೊಡುತ್ತಿದ್ದ ವ್ಯಕ್ತಿಯನ್ನು…
