ಕೊರೊನಾ ತನಗೆ ಬರಬಾರದೆಂದು ಸೋಂಕಿತ ಮಗನನ್ನೇ ಕಾರ್ನ ಟ್ರಂಕ್ನಲ್ಲಿ ಬಂಧಿಸಿದ್ದ ತಾಯಿ ಅರೆಸ್ಟ್
ವಾಷಿಂಗ್ಟನ್: ಮಹಿಳೆಯೊಬ್ಬಳು ಕೋವಿಡ್-19 ಸೋಂಕಿನಿಂದ ಪಾರಾಗಲು ಸೋಂಕಿತ ಮಗನನ್ನೇ ಕಾರ್ನ ಟ್ರಂಕ್ನಲ್ಲಿ ಕೂಡಿ ಹಾಕಿದ ಘಟನೆ…
ಅತ್ತಿಗೆ ಕತ್ತು ಹಿಸುಕಿ ಕೊಂದ ಮೈದುನ ಅರೆಸ್ಟ್
ಚೆನ್ನೈ: ಅತ್ತಿಗೆಯನ್ನು ಮೈದುನ ಮತ್ತು ಅವನ ಸ್ನೇಹಿತರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ…
ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಕಾಮುಕರಿಂದ ಗ್ಯಾಂಗ್ ರೇಪ್
ದಾವಣಗೆರೆ: ಮಹಿಳೆಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ಎಸಗಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ದಾವಣಗೆರೆ…
ಅವಳಿ ಮಕ್ಕಳಿಗೆ ವರ್ಷದ ಅಂತರ!- ಅಚ್ಚರಿಯಾದ್ರೂ ಇದು ಸತ್ಯ
ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯಾದ ಮಹಿಳೆ ಕೇವಲ 15 ನಿಮಿಷಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಲ್ಲೇನಿದೆ ಅಂತಹ…
ಮಹಿಳೆಯರ ಫೋಟೋ ಹರಾಜು ಹಾಕುತ್ತಿದ್ದ ಆನ್ಲೈನ್ ಆ್ಯಪ್ ನಿಷೇಧ
ನವದೆಹಲಿ: ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಶ್ಲೀಲವಾಗಿ ಚಿತ್ರಿಸಿ ಅವರನ್ನು ಹರಾಜು ಹಾಕುತ್ತಿದ್ದ ಬುಲ್ಲಿ ಬೈ ಆ್ಯಪ್ನ್ನು…
ಮಹಿಳೆಗೆ ಕೊರೊನಾ – ಚಲಿಸುತ್ತಿದ್ದ ವಿಮಾನದ ಟಾಯ್ಲೆಟ್ನಲ್ಲೇ 3 ಗಂಟೆ ಕ್ವಾರಂಟೈನ್
ನ್ಯೂಯಾರ್ಕ್: ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಅಮೆರಿಕ ಮಹಿಳೆಯೊಬ್ಬರು ಚಲಿಸುತ್ತಿದ್ದ ವಿಮಾನದ ಟಾಯ್ಲೆಟ್ನಲ್ಲೇ 3 ಗಂಟೆಗಳ ಕಾಲ…
ವಿಮಾನದಲ್ಲಿ ಮಾಸ್ಕ್ ಇಲ್ಲದೇ ಊಟ ಮಾಡಿದ್ದಕ್ಕೆ ವೃದ್ಧನ ಮೇಲೆ ಮಹಿಳೆ ಹಲ್ಲೆ!
ಟಿಬಿಲಿಸಿ: ಜಾರ್ಜಿಯಾದ ಅಟ್ಲಾಂಟಾ ಕಡೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು, ವೃದ್ಧನ ಜೊತೆ ವಾಗ್ವಾದ ನಡೆಸಿ ಹಲ್ಲೆ…
ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!
ಬರ್ಲಿನ್: ನಾಯಿಯ ವಿಷಯಕ್ಕೆ ಪ್ರಾರಂಭವಾದ ಜಗಳ ಯುವತಿಯನ್ನು ಮಹಿಳೆ ಕಚ್ಚುವುದರಲ್ಲಿ ಮುಕ್ತಾಯವಾದ ವಿಲಕ್ಷಣ ಘಟನೆ ಜರ್ಮನ್…
4 ಬಾರಿ ಕೋವಿಡ್ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್
ಭೋಪಾಲ್: ನಾಲ್ಕು ಬಾರಿ ಕೋವಿಡ್-19 ಲಸಿಕೆಯನ್ನು ಪಡೆದಿದ್ದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ದುಬೈನಿಂದ ಇಂದೋರ್…
ಜನ್ಧನ್ ಯೋಜನೆಯ ಹೆಸರಿನಲ್ಲಿ ಅನಕ್ಷರಸ್ಥರಿಗೆ ಮಹಿಳೆ ವಂಚನೆ
ಭೋಪಾಲ್: ಜನ್ಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ತೆರೆಯುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಮಹಿಳೆಯೊಬ್ಬರ ಮೇಲೆ…
