ವಿಡಿಯೋ: ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಮದಗಮಾಸೂರು ಫಾಲ್ಸ್!
ಹಾವೇರಿ: ಕೆಲವು ತಿಂಗಳ ಹಿಂದೆ ಮದಗಮಾಸೂರು ಕೆರೆಯಲ್ಲಿ ಹನಿ ನೀರು ಇರಲಿಲ್ಲ. ಕೆರೆಯ ನೀರಿನಿಂದ ಕೋಡಿ…
ಶಾಲೆಗೆ ಹೋಗಲು ಹೆಲಿಕಾಪ್ಟರ್ ಕಳುಹಿಸಿಕೊಡಿ: ಯುಪಿ ಸಿಎಂಗೆ ವಿದ್ಯಾರ್ಥಿನಿ ಪತ್ರ
ಲಕ್ನೋ: ಶಾಲೆಗೆ ತೆರಳಲು ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಮಥುರಾ…
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಗುಡ್‍ನ್ಯೂಸ್, ಆತಂಕದಲ್ಲಿ ತಮಿಳುನಾಡು!
ಬೆಂಗಳೂರು: ಭಾರೀ ಮಳೆಯಾಗಿ ಡ್ಯಾಂಗಳು ಭರ್ತಿಯಾದ ಕಾರಣ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಗುಡ್ ನ್ಯೂಸ್ ಸಿಕ್ಕಿದ್ದು,…
ಒಡೆದ ಲಾವೋಸ್ ಡ್ಯಾಂ-ಪ್ರಾಣ ಉಳಿಸಿಕೊಳ್ಳಲು ಮೇಲ್ಛಾವಣಿ ಹತ್ತಿ ಕುಳಿತ ಜನರು
ವಿಯೆಂಟಿಯಾನ್: ಲಾವೋಸ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಹೈಡ್ರೋ ಪವರ್ ಡ್ಯಾಂ ಒಡೆದ ಪರಿಣಾಮ 20 ಜನ…
ಎಚ್‍ಡಿಡಿ ಕುಟುಂಬದ ಅಮರನಾಥ ಯಾತ್ರೆ ರದ್ದು
ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಅಧಿಕಾರಿ ಹೆಚ್.ಡಿ. ದೇವೇಗೌಡ ಕುಟುಂಬ ಕೈಗೊಳ್ಳಬೇಕಿದ್ದ ಅಮರನಾಥ ಯಾತ್ರೆ…
ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ
ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಹಲವು ಬೀಚ್‍ಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ…
ಕುತ್ತಿಗೆಯವರೆಗೂ ನೀರು ತುಂಬಿದ್ರು ಹಗ್ಗ ಹಿಡಿದು ಹಿರಿಯ ವ್ಯಕ್ತಿಯನ್ನು ಪಾರು ಮಾಡಿದ್ರು- ವಿಡಿಯೋ ವೈರಲ್
ಭುವನೇಶ್ವರ: ಒಡಿಶಾದಲ್ಲಿ ನೆರೆ ವೇಳೆ ಹಿರಿಯ ನಾಗರಿಕರೊಬ್ಬರನ್ನು ರಕ್ಷಣೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ…
ತೇವವಾದ ಮಣ್ಣು ದಾರಿಯಲ್ಲಿ ಬೈಕ್ ರೈಡರ್ಸ್ ರಿಂದ ಸಾಹಸಮಯ ಪ್ರದರ್ಶನ
ಹಾಸನ: ಜೋರು ಮಳೆಗಾಲ ಸಂದರ್ಭದಲ್ಲಿ ಯಾವುದೇ ಆಟ ಅಥವಾ ಸ್ಪರ್ಧೆ ನಡೆಯೋದು ಕಡಿಮೆ. ಆದರೆ ಹಾಸನದಲ್ಲಿ…
ಭಾರೀ ಮಳೆಗೆ ಕೊಳಚೆ ನೀರಿನಲ್ಲಿ ಕೊಚ್ಚಿ ಹೋದ ಕಾರು-ವಿಡಿಯೋ ನೋಡಿ
ಭೋಪಾಲ್: ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾದ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ವಾಲಿಯರ್ ನಗರದಲ್ಲಿ…
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕತ್ತರಿಸಿದ ಮಹಿಳಾ ಅಧಿಕಾರಿ!
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾದ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯ ಕಾರಣ…
