ಭಾರತಕ್ಕೆ 46 ಮಿಲಿಯನ್ ಡಾಲರ್‌ಗೆ ಜಾವೆಲಿನ್ ಮಿಸೈಲ್ ಸಿಸ್ಟಮ್ ಮಾರಾಟಕ್ಕೆ ಅಮೆರಿಕ ಅನುಮೋದನೆ
ವಾಷಿಂಗ್ಟನ್: ಭಾರತಕ್ಕೆ 46 ಮಿಲಿಯನ್ ಡಾಲರ್‌ಗೆ ಜಾವೆಲಿನ್ ಕ್ಷಿಪಣಿ ಸಿಸ್ಟಮ್ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ.…
ಚೀನಾ, ವಿಶ್ವಸಂಸ್ಥೆಯ ಒಕ್ಕೂಟ ಸೇರ್ಪಡೆಗೆ ಭಾರತ ಮುಕ್ತ ನಿಲುವು: ಪ್ರಹ್ಲಾದ್ ಜೋಶಿ ಸ್ಪಷ್ಟ ನುಡಿ
ನವದೆಹಲಿ: ಚೀನಾ ಸೇರಿದಂತೆ ಎಲ್ಲಾ ವಿಶ್ವಸಂಸ್ಥೆಯ (United Nations) ಅಂತಾರಾಷ್ಟ್ರೀಯ ಒಕ್ಕೂಟ ಸೇರುವ ಬಗ್ಗೆ ಭಾರತ…
ರಫೇಲ್ ಜೆಟ್‌ಗಳ ಮಾರಾಟ ದುರ್ಬಲಗೊಳಿಸಲು ಚೀನಾ ಪ್ರಯತ್ನ – ಆಪರೇಷನ್ ಸಿಂಧೂರದ ಬಗ್ಗೆ ತಪ್ಪು ಅಭಿಯಾನ
ನವದೆಹಲಿ: ಭಾರತದ ಆಪರೇಷನ್ ಸಿಂಧೂರ ನಂತರ, ರಫೇಲ್ ಜೆಟ್‌ಗಳ ಮಾರಾಟವನ್ನು ದುರ್ಬಲಗೊಳಿಸಲು ಮತ್ತು ತನ್ನದೇ ಆದ…
ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಮಹಿಳೆಯರಿಂದಲೇ ಭಾರತದ ಮೇಲೆ ದಾಳಿ – ಜೈಶ್ ಸಂಚು
- ಪಾಕಿನಲ್ಲಿ 20 ಸಾವಿರ ರೂ. ದೇಣಿಗೆ ಸಂಗ್ರಹ ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದ…
ದೇಶದಲ್ಲಿ ʻವೈಟ್ ಕಾಲರ್ʼ ರಕ್ಕಸರು – ಹೇಗೆ ಹುಟ್ಟಿಕೊಳ್ತಾರೆ? ಭಾರತಕ್ಕೆ ಏಕೆ ಸವಾಲು?
ಹಿಂದೆಲ್ಲ ಅನಕ್ಷರಸ್ಥರು, ನಿರುದ್ಯೋಗಿಗಳನ್ನ ತನ್ನತ್ತ ಸೆಳೆಯುತ್ತಿದ್ದ ಉಗ್ರರ ಗುಂಪುಗಳು (Terror Group) ಈಗ ವರಸೆ ಬದಲಿಸಿವೆ.…
ಸ್ಪಿನ್ ಖೆಡ್ಡಕ್ಕೆ ಬಿದ್ದ ಭಾರತ, 93 ರನ್‌ಗೆ ಆಲೌಟ್ – ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು!
- ಟೆಸ್ಟ್‌ನಲ್ಲಿ ಸೋಲೇ ಕಾಣದ ಟೆಂಬಾ ಬವುಮಾ - ಗಾಯಾಳುವಾಗಿ ಪಂದ್ಯದಿಂದ ಹೊರಗುಳಿದ ಗಿಲ್ ಕೋಲ್ಕತ್ತಾ:…
ಭಾರತ ಎಂದಿಗೂ ಹಿಂದೂ ರಾಷ್ಟ್ರ ಆಗಲ್ಲ: ಸಿದ್ದರಾಮಯ್ಯ
ಮೈಸೂರು: ಭಾರತ (India) ಎಂದಿಗೂ ಹಿಂದೂ ರಾಷ್ಟ್ರ (Hindu Nation) ಆಗಲ್ಲ ಎಂದು ಮೈಸೂರಿನಲ್ಲಿ ಸಿಎಂ…
ಬಾಂಗ್ಲಾದಿಂದ ಭಾರತದ ಮೇಲೆ ದಾಳಿ ಮಾಡುತ್ತೇವೆ: 10 ದಿನದ ಹಿಂದೆ ಬೆದರಿಕೆ ಹಾಕಿದ್ದ ಪಾಕ್ ಉಗ್ರ
ಇಸ್ಲಾಮಾಬಾದ್: ದೆಹಲಿಯ ಕೆಂಪುಕೋಟೆ (Redfort Blast) ಬಳಿ ಕಾರು ಸ್ಫೋಟಗೊಂಡ ಪ್ರಕರಣದ ಬೆನ್ನಲ್ಲೇ ವಿಡಿಯೋವೊಂದು ಬಹಿರಂಗವಾಗಿದೆ.…
ಪಹಲ್ಗಾಮ್ ನರಹಂತಕರಿಗೆ ತರಬೇತಿ ನೀಡಿದ್ದು ಐಎಸ್‌ಐನ `S1′ ಘಟಕ – ಸ್ಫೋಟಕ ರಹಸ್ಯ ಬಯಲು
- ಕಳೆದ 20 ವರ್ಷಗಳಲ್ಲಿ ಸಾವಿರಾರು ಉಗ್ರರಿಗೆ ಟ್ರೈನಿಂಗ್ - ಭಾರತದ ಎಲ್ಲಾ ಪ್ರಮುಖ ಸ್ಥಳಗಳ…
ಆಪರೇಷನ್ ಸಿಂಧೂರದಿಂದ ಕಂಗೆಟ್ಟ ಪಾಕ್ – ಸಂವಿಧಾನಕ್ಕೆ ತಿದ್ದುಪಡಿ ತಂದು ಆಸೀಮ್ ಮುನೀರ್‌ಗೆ ಪ್ರಮುಖ ಹುದ್ದೆ
ಇಸ್ಲಾಮಾಬಾದ್: ಭಾರತ ನಡೆಸಿದ ಆಪರೇಷನ್ ಸಿಂಧೂರದಿಂದ (Operation Sindoor) ಕಂಗೆಟ್ಟಿರುವ ಪಾಕಿಸ್ತಾನ ತನ್ನ ಸೇನೆಯಲ್ಲಿ ಮಹತ್ವದ…
