ಕಾಬೂಲ್‍ನಿಂದ ಭಾರತೀಯರ ಕರೆತರಲು ಕಸರತ್ತು
ಕಾಬೂಲ್: ಅಫ್ಘಾನಿಸ್ತಾನದ ಸ್ಥಿತಿ ಘನಘೋರವಾಗಿದೆ. ಕಾಬೂಲ್‍ನಲ್ಲಿರೋ ಭಾರತೀಯರನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಕಾಬೂಲ್‍ನಲ್ಲಿ ಸುಮಾರು 500ಕ್ಕೂ…
ಅಮೆರಿಕದ ಅಧ್ಯಕ್ಷರಿಗೆ ಭಾರತೀಯರಿಂದ ಸಾಂಪ್ರದಾಯಿಕ ಸ್ವಾಗತ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಲಿರುವ ಜೋ ಬೈಡನ್ ಅವರಿಗೆ ಭಾರತೀಯ ಮೂಲದ ಅಮೆರಿಕನ್ನರು ಸಾಂಪ್ರದಾಯಿಕವಾಗಿ ರಂಗೋಲಿ ಮೂಲಕವಾಗಿ…
ಸಾವನ್ನಪ್ಪಿದ ಮಗನ ನೆನಪಿನಲ್ಲಿ 61 ಭಾರತೀಯರನ್ನು ದುಬೈನಿಂದ ಕರೆಸುತ್ತಿರುವ ತಂದೆ
ತಿರುವನಂತಪುರಂ: ಸಾವನ್ನಪ್ಪಿದ ಮಗನ ನೆನಪಿನಲ್ಲಿ ಕೇರಳದ ಮೂಲದ ತಂದೆಯೊಬ್ಬರು ದುಬೈನಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ವಾಪಸ್…
ಮೇ 15ರಿಂದ ಒಂದೇ ಭಾರತ್ ಮಿಷನ್ 2.0
- 7 ದೇಶದಿಂದ ಅನಿವಾಸಿ ಭಾರತೀಯರು ತಾಯ್ನಾಡಿಗೆ ನವದೆಹಲಿ: ಕೊರೊನಾ ಸಂಕಷ್ಟದಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ…
ದೇಶದ ಪ್ರತಿಯೊಬ್ಬ ನಾಗರಿಕನೂ ಕೊರೊನಾ ಯುದ್ಧದಲ್ಲಿ ಸೈನಿಕ: ಮೋದಿ
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು 64ನೇ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ದೇಶದ…
ಡೆಡ್ಲಿ ಡ್ರ್ಯಾಗನ್ ಅಟ್ಟಹಾಸಕ್ಕೆ ವಿಶ್ವವೇ ತಲ್ಲಣ – ಕೊರೊನಾ ಸಾವಿನ ಸಂಖ್ಯೆ 8 ಸಾವಿರದತ್ತ
-ಇರಾನ್‍ನಲ್ಲಿದ್ದ 254 ಮಂದಿ ಭಾರತೀಯರಿಗೆ ಡೆಡ್ಲಿ ಸೋಂಕು ಬೆಂಗಳೂರು: ಕೊರೊನಾ ಅಟ್ಟಹಾಸವನ್ನು ಕಂಟ್ರೋಲ್ ಮಾಡುವ ಯಾವುದೇ…
ಅಮೆರಿಕಾದ ಕ್ರೂಸ್‍ನಲ್ಲಿ 131 ಭಾರತೀಯರು ಲಾಕ್‍ಔಟ್
ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಅಮೇರಿಕಾದ ಕ್ರೂಸ್ ಒಂದರಲ್ಲಿ 131 ಭಾರತೀಯರು ಬಂಧಿಯಾಗಿದ್ದಾರೆ ಎಂಬ ಮಾಹಿತಿ…
ಕೊರೊನಾ ಭೀತಿಗೆ ಇರಾನ್‍ನಿಂದ 53 ಭಾರತೀಯರು ವಾಪಾಸ್ – ದೇಶದಲ್ಲಿ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆ
ನವದೆಹಲಿ: ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಭೀತಿಗೆ ಇರಾನ್‍ನಲ್ಲಿದ್ದ 53 ಮಂದಿ ಭಾರತೀಯರು ಇಂದು…
ಕೊರೊನಾ ಭೀತಿ: ಇರಾನ್‍ನಿಂದ 234 ಮಂದಿ ಭಾರತೀಯರು ವಾಪಸ್
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಗೆ ಇಡೀ ವಿಶ್ವವೇ ಆತಂಕ್ಕೀಡಾಗಿದೆ. ಈ ಮಧ್ಯೆ ಇರಾನ್ ನಲ್ಲಿ…
ತಾಜ್ ಮಹಲ್‍ಗೆ ಕರ್ಕೊಂಡ್ ಹೋಗಿದ್ದಕ್ಕೆ ಥ್ಯಾಂಕ್ಸ್ – ಭಾರತೀಯರ ಕ್ರಿಯೇಟಿವಿಟಿಗೆ ಇವಾಂಕಾ ಟ್ರಂಪ್ ಫಿದಾ
ನವದೆಹಲಿ: ಭಾರತೀಯರ ಕ್ರಿಯೇಟಿವಿಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಫಿದಾ ಆಗಿಬಿಟ್ಟಿದ್ದಾರೆ.…