Tag: ಬೆಳಗಾವಿ

ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ

ಬೆಳಗಾವಿ: ವರದಕ್ಷಿಣೆಗಾಗಿ ಪತ್ನಿ, ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಹತ್ಯೆಗೈದಿದ್ದ ಆರೋಪಿ ಪತಿಗೆ ಗಲ್ಲು ಶಿಕ್ಷೆ…

Public TV

ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ: ಪೊಲೀಸರಿಂದ ಬಾಲಕಿ ರಕ್ಷಣೆ

ಚಿಕ್ಕೋಡಿ: ಪ್ರೌಢಶಾಲಾ ಅತಿಥಿ ಶಿಕ್ಷಕ ಅಪಹರಿಸಿದ್ದ ವಿದ್ಯಾರ್ಥಿನಿಯನ್ನು ಯಮಕನಮರಡಿ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಶಿಕ್ಷಕನನ್ನು…

Public TV

ಪ್ರೌಢ ಶಾಲಾ ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ

ಬೆಳಗಾವಿ: ಪ್ರೌಢಶಾಲಾ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.…

Public TV

ಎಂಇಎಸ್ ಪುಂಡರಿಗೆ ಗೂಸಾ ಕೊಟ್ಟ ಪೊಲೀಸರು

ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಿರೋಧಿಸಿ ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದ ಎಂಇಎಸ್ ಪುಂಡರಿಗೆ ಪೊಲೀಸರು…

Public TV

ಕನ್ನಡವೇ ನನ್ನ ಉಸಿರು ಅಂತಾ ಬಾಳುತ್ತಿರುವ ಅಪರೂಪದ ಕನ್ನಡ ಅಭಿಮಾನಿ

ಬೆಳಗಾವಿ: ಪ್ರತಿಯೊಬ್ಬರಿಗೂ ತಾನೂ ಸ್ವಂತ ಮನೆ ಕಟ್ಟಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಮನೆ ಕಟ್ಟಿದ…

Public TV

ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧಗೊಂಡ ಕುಂದಾ ನಗರಿ ಬೆಳಗಾವಿ

ಬೆಳಗಾವಿ: ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ ಕನ್ನಡ ನಾದ ಮೊಳಗುತ್ತದೆ. ಮಾತ್ರವಲ್ಲದೇ ಎಲ್ಲೆಲ್ಲೂ ಕನ್ನಡಮಯವಾಗಿ…

Public TV

ನಿಮ್ಮ ಸೊಸೆಯನ್ನ ಮನೆಗೆ ಕರ್ಕೋಂಡು ಹೋಗಿ ಎಂದಿದ್ದೇ ತಪ್ಪಾಯ್ತು!

ಬೆಳಗಾವಿ: ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಆತನ ಮಕ್ಕಳು ಸೇರಿ ವ್ಯಕ್ತಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಘಟನೆ…

Public TV

ನವವಧುವಿನಂತೆ ಸಿಂಗಾರಗೊಂಡು ಡಾಗ್ ಶೋನಲ್ಲಿ ಭಾಗವಹಿಸಿದ ಶ್ವಾನ

ಬೆಳಗಾವಿ: ಹೆಣ್ಮಕ್ಕಳಿಗೆ ಮೇಕಪ್ ಅಂದರೆ ಬಹಳ ಇಷ್ಟ. ಫೇಶಿಯಲ್, ಪೆಡಿಕ್ಯೂರ್, ಮೆನಿಕ್ಯೂರ್, ಹೇರ್ ಕಟ್ ಅಂತಾ…

Public TV

ಬೆಳಗಾವಿ ಜಿಲ್ಲೆಯಲ್ಲೇ 6 ತಿಂಗಳಲ್ಲಿ ಬರೋಬ್ಬರಿ 43 ರೈತರು ಆತ್ಮಹತ್ಯೆಗೆ ಶರಣು

ಬೆಳಗಾವಿ: ಸಾಲಮನ್ನಾ ಆದೇಶ ಹೊರಡಿಸಿದ್ರು ರಾಜ್ಯದಲ್ಲಿ ಅನ್ನದಾತರ ಸಂಕಷ್ಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಕುಂದಾನಗರಿಯೊಂದರಲ್ಲೇ 6 ತಿಂಗಳಲ್ಲಿ…

Public TV

ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಖಾತೆಯಿಂದ 3 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಹ್ಯಾಕರ್ಸ್!

ಚಿಕ್ಕೋಡಿ: ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು, ವಿವಿಧ…

Public TV