ಚಿಕನ್, ಮಟನ್ ಬಿರಿಯಾನಿ ತಿಂದು ಬೇಸರವಾಗಿದ್ಯಾ ಹಾಗಿದ್ರೆ ಸಿಗಡಿ ಬಿರಿಯಾನಿ ಮಾಡಿ ಸವಿಯಿರಿ
ಮಾಂಸ ಪ್ರಿಯರಿಗೆ ಬಿರಿಯಾನಿ ಎಂದರೆ ಸಖತ್ ಇಷ್ಟವಾಗುತ್ತದೆ. ಚಿಕನ್, ಮಟನ್, ಮೊಟ್ಟೆ ಬಿರಿಯಾನಿ ಮಾಡಿ ಸವಿದಿರುತ್ತೀರ.…
30 ನಿಮಿಷದಲ್ಲಿ ಮಾಡಿ ಬಿಸಿ ಬಿಸಿಯಾದ ಪನೀರ್ ಬಿರಿಯಾನಿ
ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ…
ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ
ಬೆಂಗಳೂರು: ಆಟೋ ಚಾಲಕರೊಬ್ಬರು ಚಿನ್ನ ಅಡವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದು ಅದನ್ನು ಬೈಕ್‍ನಲ್ಲಿ…
ನೀವೂ ಮಾಡಿ ಮಶ್ರೂಮ್ ಬಿರಿಯಾನಿ
ಭೋಜನ ಪ್ರೀಯರಿಗೆ ಹೊಸ ಅಡುಗೆ ಮಾಡುವುದು, ತಿನ್ನುವುದು ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ಮಟನ್ ಬಿರಿಯಾನಿ,…
ಮಲ್ಲಿಕಾ ಬಿರಿಯಾನಿಗೆ ಮುಗಿಬಿದ್ದ ಪ್ರಿಯರು – ಇತ್ತ ಬಿರಿಯಾನಿ ಫುಡ್ ಕಿಟ್‍ಗೆ ನೂಕುನುಗ್ಗಲು
ಬೆಂಗಳೂರು: ಭಾನುವಾರ ಬಂದ್ರೆ ಬೆಂಗಳೂರಿನ ಮಾಂಸದಂಗಡಿಗಳ ಮುಂದೆ ಜನರ ಸಾಲುಗಳನ್ನು ನೋಡಬಹುದು. ಕೊರೊನಾದ ಆತಂಕವಿದ್ರೂ ಜನ…
ಸಾವಿರಾರು ಜನಕ್ಕೆ ಉಚಿತವಾಗಿ ಬಿರಿಯಾನಿ ವಿತರಣೆ
ಬೆಂಗಳೂರು: ಕೊರೋನಾ ಸಂಕಷ್ಟದ ಕಾಲದಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಿ, ಹೃದಯವಂತಿಕೆಯನ್ನು ಮೆರೆಯುತ್ತಿದ್ದಾರೆ. ಕೆಲವರು ರೇಶನ್ ಕಿಟ್…
ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಇದೆ-ಸಚಿವರನ್ನು ಟ್ಯಾಗ್ ಮಾಡಿ ದೂರು ನೀಡಿದ ವ್ಯಕ್ತಿ
ಹೈದರಾಬಾದ್: ಆನ್‍ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯಲ್ಲಿ ಲೆಗ್ ಪೀಸ್ ಇರಲಿಲ್ಲ ಎಂದು ವ್ಯಕ್ತಿಯೊಬ್ಬ…
ಕರ್ತವ್ಯನಿರತ ಪೊಲೀಸರಿಗೆ ಬಿರಿಯಾನಿ ಊಟ ನೀಡಿದ ಕಾಫಿನಾಡ ಯುವಕರು
ಚಿಕ್ಕಮಗಳೂರು: ಇಡೀ ದಿನ ರಸ್ತೆಯಲ್ಲಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುವುದರ ಜೊತೆ ಕೊರೊನಾ ನಿಯಂತ್ರಣಕ್ಕೆ ಜನರನ್ನು…
ಒಂದು ಪ್ಲೇಟ್ ಬಿರಿಯಾನಿಗೆ 20 ಸಾವಿರ ರೂಪಾಯಿ
ದುಬೈ: ಭಾರತೀಯ ರೆಸ್ಟೋರೆಂಟ್‍ನಲ್ಲಿ ತಯಾರಾದ ಬಿರಿಯಾನಿಗೆ ಬರೋಬ್ಬರಿ 20 ಸಾವಿರ ರೂಪಾಯಿ ಬೆಲೆ ನಿಗದಿಯಾಗುವ ಮೂಲಕ…
ಚಿಕನ್ ಬಿರಿಯಾನಿ, ಕಬಾಬ್ ತಯಾರಿಸಿ ಫೋಟೋ ಶೇರ್ ಮಾಡಿದ ರಾಗಿಣಿ
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ಚಿಕನ್ ಬಿರಿಯಾನಿ ಮತ್ತು ಕಬಾಬ್ ತಯಾರಿಸಿ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿರುವ…