ಅಪಘಾತವಾಗಿ ರಸ್ತೆಯಲ್ಲೇ ಬಿದ್ದು 1 ಗಂಟೆ ಒದ್ದಾಡಿದ ಬೈಕ್ ಸವಾರ- ಆಸ್ಪತ್ರೆಗೆ ಸಾಗಿಸುವುದು ತಡವಾಗಿ ಸಾವು
ಬಳ್ಳಾರಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರೊಬ್ಬರು ಪ್ರಾಣ ಉಳಿಸುವಂತೆ ರಸ್ತೆಯಲ್ಲೇ ಒದ್ದಾಡಿ ಗೋಗರೆದು ಕೊನೆಗೆ…
ಪಕ್ಕದ ಮನೆಯ ಗೃಹಿಣಿ ಸ್ನಾನ, ಬಟ್ಟೆ ಬದಲಿಸೋ ವಿಡಿಯೋ ಮಾಡಿ, ಮದ್ವೆ ಆಗ್ತೀನಿ ಅಂದ ಪೋಲಿ ಪೇದೆ!
ಬಳ್ಳಾರಿ: ಪಕ್ಕದ ಮನೆಯ ಗೃಹಿಣಿಯೊಬ್ಬರು ಸ್ನಾನ ಮಾಡುತ್ತಿರುವ ಹಾಗೂ ಬಟ್ಟೆ ಬದಲಾಯಿಸುತ್ತಿರೋ ವಿಡಿಯೋ ಮಾಡಿರುವ ಆರೋಪವೊಂದು…
ರಾಜಕಾರಣಿಗಳು ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ: ಮಲ್ಲಿಕಾ ಘಂಟಿ
ಬಳ್ಳಾರಿ: ರಾಜಕಾರಣಿಗಳು ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ ಎಂದು ಹೇಳುವ ಮೂಲಕ ಹಂಪಿ ಕನ್ನಡ ವಿವಿ…
ಮಹಿಳಾ ದಿನಾಚರಣೆಯಂದು ಮಡದಿಯನ್ನು ಹೂವಿನ ಪಲಕ್ಕಿಯಲ್ಲಿ ಮೆರವಣಿಗೆ ಮಾಡಿದ ಮಾಜಿ ಸಚಿವ ಜನಾರ್ದನರೆಡ್ಡಿ!
ಬಳ್ಳಾರಿ: ವಿಶ್ವ ಮಹಿಳಾ ದಿನಾಚರಣೆ ದೇಶದೆಲ್ಲೆಡೆ ವಿಭಿನ್ನವಾಗಿ ವಿಶಿಷ್ಟವಾಗಿ ಆಚರಣೆ ಮಾಡಿದರೆ, ಮಾಜಿ ಸಚಿವ ಜನಾರ್ದನರೆಡ್ಡಿ…
ಆನಂದ್ ಸಿಂಗ್ ಬೆಂಗಲಿಗರ ಗೂಂಡಾಗಿರಿ- ಜಗಳ ಬಿಡಿಸಲು ಹೋದ ಪೇದೆ ಮೇಲೆಯೇ ಹಲ್ಲೆ
ಬಳ್ಳಾರಿ: ಮಾಜಿ ಸಚಿವ, ಮಾಜಿ ಶಾಸಕ ಆನಂದಸಿಂಗ್ ಬೆಂಬಲಿಗರು ರಕ್ಷಣೆ ಕೊಡುವ ಆರಕ್ಷಕರನ್ನೇ ಎಳೆದಾಡಿ ಹಲ್ಲೆ…
ಮೋದಿಯಂತೆ ಮಿಮಿಕ್ರಿ ಮಾಡಿದ ಸಚಿವ ಸಂತೋಷ್ ಲಾಡ್- ವೇದಿಕೆಯಲ್ಲೇ ತಿರುಗೇಟು ನೀಡಿದ ಬಿಜೆಪಿ ಜಿಪಂ ಸದಸ್ಯ!
ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಭಾಷಣದ ರೀತಿಯೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭಾಷಣ ಮಾಡಿ…
ಮತಕ್ಕಾಗಿ ಸಿಎಂ ಟೀಂ ನಿಂದ ಹೊಸ ತಂತ್ರ- ಮತದಾರರ ಮಕ್ಕಳಿಗೆ ಹಣ ಹಂಚಿಕೆ!
ಬಳ್ಳಾರಿ: ಚುನಾವಣೆ ಬಂದಾಗೆಲ್ಲಾ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚೋದು ಕಾಮನ್. ಆದ್ರೆ ಸಿದ್ದರಾಮಯ್ಯ ಸರ್ಕಾರ…
ವಿಡಿಯೋ: ಬಳ್ಳಾರಿಯಲ್ಲಿ ರಥದ ಅಚ್ಚು ಮುರಿದು ನೆಲಕ್ಕೆ ಉರುಳಿತು ಮತ್ತೊಂದು ರಥ
ಬಳ್ಳಾರಿ: ಒಂದೂವರೆ ವರ್ಷದ ಹಿಂದೆಯಷ್ಟೇ ರಥೋತ್ಸವದ ವೇಳೆ ರಥದ ಅಚ್ಚು ಮುರಿದು ಕೊಟ್ಟೂರಿನ ಕೊಟ್ಟೂರೇಶ್ವರ ರಥ…
ರಾಜ್ಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ ರೀಎಂಟ್ರಿ ನಿಚ್ಚಳ- ಕೊಪ್ಪಳದಲ್ಲಿ ಸಿಂಗಲ್ ಬೆಡ್ ರೂಂ ಮನೆ ನೋಡಿದ ಗಣಿಧಣಿ
ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣಕ್ಕೆ ರೀಎಂಟ್ರಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ…
ಪ್ರೇಮಿಗಳ ದಿನದಂದೇ ಎದೆಗೆ ಚಾಕು ಚುಚ್ಚಿಕೊಂಡ ಮಿಸ್ಟರ್ ಕರ್ನಾಟಕ ದೇಹದಾರ್ಢ್ಯ ಸ್ಪರ್ಧಿ
ಬಳ್ಳಾರಿ: ಪ್ರೇಮಿಗಳ ದಿನದಂದೇ ಪ್ರೀಯತಮನೊಬ್ಬ ಎದೆಗೆ ಚಾಕು ಚುಚ್ಚಿಕೊಂಡಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ.…