ಮಹಿಳಾ ಪೇದೆಯ ಸ್ನಾನದ ವಿಡಿಯೋ ತೆಗೆದ ಪೇದೆ ಅರೆಸ್ಟ್!
ಪುಣೆ: ಮಹಿಳೆಯರಿಗೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕಾದ ಪೇದೆಯೊಬ್ಬ ಈಗ ತನ್ನ ಮಹಿಳಾ ಕಾನ್ ಸ್ಟೇಬಲ್…
ಏರಿಯಾ ಹುಡ್ಗನ ಮೇಲೆ ಕಾಮದ ಕಣ್ಣು-ಗಂಡನಿಗೆ ಗೊತ್ತಾಗಿ ಉಲ್ಟಾ ಹೊಡೆದ ಯಜಮಾನಿ!
ಬೆಂಗಳೂರು: ಎರಿಯಾ ಹುಡುಗನ ಮೇಲೆ ಮನೆಯ ಯಜಮಾನಿಯೇ ಕಣ್ಣು ಹಾಕಿ ಲೈಂಗಿಕ ಕ್ರಿಯೆಗೆ ಕರೆದಿದ್ದಾಳೆ. ಈ…
ಅಶ್ಲೀಲ ಫೋಟೋ, ವಿಡಿಯೋ ತೋರಿಸಿ ಮಹಿಳೆಯನ್ನ ಮಂಚಕ್ಕೆ ಕರೆದ ಮಾಜಿ ಪ್ರಿಯಕರ
ಬೆಂಗಳೂರು: ಮಾಜಿ ಪ್ರಿಯಕರನೊಬ್ಬ ಮಹಿಳೆಗೆ ಅಶ್ಲೀಲ ಫೋಟೋ, ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣ…
ಕೈ ಕೈ ಹಿಡ್ಕೊಂಡು ಸುತ್ತಾಡಿದ ಮೇಲೆ ಪ್ರಿಯಕರನ ಕರಾಳ ಮುಖ ಬಯಲು
ಬೆಂಗಳೂರು: ಯುವತಿಯೊಬ್ಬಳು ಪ್ರಿಯಕರನೊಂದಿಗೆ ಕೈ ಕೈ ಹಿಡ್ಕೊಂಡು ಕಾಫಿ ಡೇ, ಪಬ್, ಪಾರ್ಕ್ ಅಂತಾ ಸುತ್ತಾಡಿದ್ದಾರೆ.…
ಯುವತಿಯ ಗುಪ್ತಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ ಖಾಸಗಿ ಕಂಪೆನಿ ಸಿಇಓ
ಬೆಂಗಳೂರು: ಖಾಸಗಿ ಕಂಪೆನಿಯ ಸಿಇಓ ಒಬ್ಬ ಯುವತಿಯ ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ…
ಪುರುಷತ್ವ ಇಲ್ಲದವನಿಗೆ ಮಗಳು ಕೊಟ್ಟು ಕಳ್ಕೊಂಡ್ವಿ- ಹಾಸನದಲ್ಲಿ ನೊಂದ ಪೋಷಕರ ಪ್ರತಿಭಟನೆ
ಹಾಸನ: ಪುರುಷತ್ವವೇ ಇಲ್ಲದ ಹಾಸನದ ವ್ಯಕ್ತಿಯೊಬ್ಬ ಮದುವೆಯಾಗಿ 2 ವರ್ಷ ತುಂಬುವ ಮುನ್ನವೇ ಮೊದಲ ಪತ್ನಿಯ…
ಮದುವೆಗೆ ಒಲ್ಲೆ ಎಂದಿದ್ದಕ್ಕೆ ಯುವತಿಗೆ ಬೆಂಕಿ ಹಚ್ಚಿದ್ರು!
ಜೈಪುರ: ಮದುವೆಯಯಾಗಲು ನಿರಾಕರಿಸಿದ್ದಾಳೆ ಎನ್ನುವ ಕ್ಷುಲಕ್ಕ ಕಾರಣಕ್ಕೆ ಯುವತಿಗೆ ಯುವಕ ಮತ್ತು ಆತನ ತಂದೆ ಬೆಂಕಿ…
ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ್ರೆ ಅತ್ಯಾಚಾರ ಪ್ರಕರಣ ಬಯಲಾಯ್ತು!
ಉಡುಪಿ: ಯುವತಿಯ ಮೇಲೆ ಅತ್ಯಾಚಾರ ನಡೆದ ವಿಚಾರ ಎಂಟು ತಿಂಗಳ ನಂತರ ಬೆಳಕಿಗೆ ಬಂದಿರುವ ಪ್ರಕರಣ…
ಪತಿಯ ಸ್ನೇಹಿತರಿಂದಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್!
ಥಾಣೆ: ಪತಿಯ ಇಬ್ಬರು ಸ್ನೇಹಿತರು ಸೇರಿ ಗ್ಯಾಂಗ್‍ರೇಪ್ ಮಾಡಿರುವ ಬಗ್ಗೆ 36 ವರ್ಷದ ಮಹಿಳೆಯೊಬ್ಬರು ಆರೋಪ…
ಮಡಿಕೇರಿಯಲ್ಲಿ ಸೂಚನೆ ಧಿಕ್ಕರಿಸಿ ಟ್ರಾಫಿಕ್ ಪೇದೆಗೆ ಗುದ್ದಿತು ಓಮ್ನಿ ಕಾರು
ಮಡಿಕೇರಿ: ಟ್ರಾಫಿಕ್ ನಿಯಂತ್ರಿಸುತ್ತಿದ್ದ ಎಎಸ್‍ಐ ಒಬ್ಬರಿಗೆ ಓಮ್ನಿ ಕಾರು ಡಿಕ್ಕಿ ಹೊಡೆ ಘಟನೆ ಕೊಡಗು ಜಿಲ್ಲೆಯ…
