ಚಾಮರಾಜನಗರದಲ್ಲಿ ಠಾಣೆಯೊಳಗೆ ನೋ ಎಂಟ್ರಿ- ಹೊರಗಡೆ ಪೆಂಡಾಲ್ ಹಾಕಿ ಕಾರ್ಯನಿರ್ವಹಣೆ
- ಪೊಲೀಸರಿಗೂ ಕೊರೊನಾ ಅಂಟುವ ಭೀತಿಯಿಂದ ಕ್ರಮ ಚಾಮರಾಜನಗರ: ದಕ್ಷಿಣ ಭಾರತದಲ್ಲೆ ಕರೊನಾ ಮುಕ್ತ ಜಿಲ್ಲೆಯಾಗಿದ್ದ…
ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಚಾಮರಾಜನಗರ ಪೇದೆಗೂ ಕೊರೊನಾ?
-ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಸೀಲ್‍ಡೌನ್ ಚಾಮರಾಜನಗರ: ಜಿಲ್ಲೆಯ ಪುಣಜನೂರು ಚೆಕ್‍ಪೋಸ್ಟ್ ನಲ್ಲಿ ಕಾರ್ಯನಿರ್ಹಿಸಿದ್ದ ಪೊಲೀಸ್…
ಕೊಡಗಿನ ಕೊರೊನಾ ನಂಜಿನಿಂದ ಗದಗ ಜಿಲ್ಲೆ ಪೊಲೀಸ್ ಠಾಣೆ ಸೀಲ್‍ಡೌನ್
ಗದಗ: ಕೊಡಗು ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಯೋರ್ವನಿಂದ ಪೊಲೀಸ್ ಠಾಣೆ ಸೀಲ್ ಆಗಿರುವ ಘಟನೆ ಜಿಲ್ಲೆ…
ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ- ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆ
ಮೈಸೂರು: ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಕಪಿಲಾ…
ಲೇಖಕ ಆಕಾರ್ ಪಟೇಲ್ ವಿರುದ್ಧ ಎಫ್‍ಐಆರ್ ದಾಖಲು
ಬೆಂಗಳೂರು: ಟ್ವಿಟರ್ ಮೂಲಕ ಪ್ರತಿಭಟನೆಗೆ ಕರೆ ನೀಡಿದ ಆರೋಪದಡಿ ಲೇಖಕ ಆಕಾರ್ ಪಟೇಲ್ ಅವರ ವಿರುದ್ಧ…
ಪೊಲೀಸ್ ಠಾಣೆಯಲ್ಲಿನ 50 ಸಜೀವ ಗುಂಡುಗಳು ನಾಪತ್ತೆ- ಇಬ್ಬರ ವಿಚಾರಣೆ
ಮೈಸೂರು: ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿರುವ ಆಶ್ಚರ್ಯಕರ ಸುದ್ದಿ ಬೆಳಕಿಗೆ ಬಂದಿದೆ. ಜಿಲ್ಲೆಯ…
ಅಂಗನವಾಡಿಗೆ ಪೊಲೀಸ್ ಠಾಣೆ ಶಿಫ್ಟ್ – ಶಾಲೆ ಬೋರ್ಡ್ ಮೇಲೆ ಠಾಣೆ ಬೋರ್ಡ್
ಉಡುಪಿ: ಕೊರೊನಾ ಸೃಷ್ಟಿಸಿರುವ ಅವಾಂತರದಿಂದ ಜಿಲ್ಲೆಯಲ್ಲಿ ಅಂಗನವಾಡಿಯನ್ನು ಪೊಲೀಸ್ ಠಾಣೆ ಆಗಿ ಬದಲಾವಣೆ ಮಾಡಲಾಗಿದೆ. ಮಕ್ಕಳು…
ಮತ್ತೊಬ್ಬ ಕಳ್ಳನಿಗೂ ಕೊರೊನಾ- ಹೆಬ್ಬಗೋಡಿ ಪೊಲೀಸರಿಗೆ ಢವಢವ
ಬೆಂಗಳೂರು: ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದ ಮತ್ತೋರ್ವ ಕಳ್ಳನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ…
ಸಮೋಸಾಗಾಗಿ ಬಿತ್ತು ಹೆಣ- ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಬರ್ಬರ ಕೊಲೆ
ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದಾಗಿ ಸೈಲೆಂಟ್ ಆಗಿದ್ದ ರೌಡಿಗಳು ಮತ್ತೆ ವೈಲೆಂಟ್ ಆಗಿದ್ದಾರೆ. ಸಮೋಸಾ ವಿಚಾರಕ್ಕೆ…
ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿಟ್ಟಿದ್ದ ಎಣ್ಣೆಯನ್ನೇ ಕದ್ದ ಪೇದೆ
- ಚಾಲಕನ ಜೊತೆ ಸೇರಿ ಮದ್ಯ ಎಗರಿಸಿದ ಪೊಲೀಸ್ - ಸಿಸಿಟಿವಿಯಿಂದ ಬಯಲಾಯ್ತು ಪೇದೆ ಅಸಲಿಯತ್ತು…
