ಭದ್ರತೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ- ಎಚ್‍ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಹೊರಟ್ಟಿ
ವಿಜಯಪುರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿವಾದಾತ್ಮಕ ಹೇಳಿಕೆ…
ನೆಲಮಂಗಲ ಪೊಲೀಸರ ಕಾರ್ಯಾಚರಣೆ – ಅನಧಿಕೃತ ವಾಹನ ನೋಂದಣಿ ಫಲಕ ತೆರವು
ಬೆಂಗಳೂರು: ವಾಹನಗಳ ಚಿತ್ರ, ವಿಚಿತ್ರ ನಂಬರ್ ಪ್ಲೇಟ್ ಹಾಗೂ ನಂಬರ್ ಪ್ಲೇಟ್‍ಗಳ ಮೇಲಿನ ಹೆಸರು, ಹುದ್ದೆಗಳಿದ್ದ…
ಕಾರ್ಯಕ್ರಮದ ವಿಡಿಯೋ ಅಂತ ವಿದ್ಯಾರ್ಥಿನಿಗೆ ಸೆಕ್ಸ್ ವಿಡಿಯೋ ತೋರಿಸಿ ರೇಪ್‍ಗೈದ ಶಿಕ್ಷಕರು
- ಶಾಲೆಯಲ್ಲೇ ಬಾಲಕಿಗೆ ವಿಡಿಯೋ ನೋಡಲು ಒತ್ತಾಯ - ಬೆಂಗ್ಳೂರಲ್ಲಿ ಕಿಟಕಿ ಹಾರಿ ಬಾಲಕಿಯ ಅತ್ಯಾಚಾರಕ್ಕೆ…
ಚರ್ಚ್‌ಗೆ ನುಗ್ಗಿ ಕಿಡಿಗೇಡಿಗಳ ದಾಂಧಲೆ- ಒಳಗಿದ್ದ ವಸ್ತುಗಳು ಧ್ವಂಸ
ಬೆಂಗಳೂರು: ಕೆಂಗೇರಿ ಉಪನಗರದಲ್ಲಿನ ಚರ್ಚ್‌ಗೆ ನುಗ್ಗಿದ ದುಷ್ಕರ್ಮಿಗಳ ತಂಡ ಒಳಗಿದ್ದ ವಸ್ತುಗಳನ್ನು ಒಡೆದು ಧ್ವಂಸ ಮಾಡಿದ್ದಾರೆ.…
ಇಂಗ್ಲೆಂಡ್ ಪಬ್‍ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ, ಸಾವು
ಲಂಡನ್: ಇಂಗ್ಲೆಂಡ್ ಮಿಡ್‍ಲ್ಯಾಂಡ್ಸ್ ನ ನಾಟಿಂಗ್‍ಹ್ಯಾಮ್ ಪಬ್‍ವೊಂದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು,…
ಕಂಟೋನ್ಮೆಂಟ್ ಸಂಪೂರ್ಣ ಬಂದ್ – ಪೊಲೀಸರ ಸರ್ಪಗಾವಲು
ಬೆಂಗಳೂರು: ಸಿಎಎ, ಎನ್‍ಆರ್ ಸಿ ವಿರೋಧಿಸಿ ಇಡೀ ಕಂಟೋನ್ಮೆಂಟ್ ಬಂದ್ ಮಾಡಲಾಗಿದೆ. ಶಿವಾಜಿನಗರದ ಅಂಗಡಿ ಮುಗ್ಗಟ್ಟು,…
ಮಾರುತಿ ಕಂಪನಿ ಕಾರುಗಳೇ ಕಳ್ಳರ ಟಾರ್ಗೆಟ್
ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸರು ನಾಲ್ಕು ಜನ ಅಂತರ್ ರಾಜ್ಯ ಕಾರು ಕಳ್ಳರನ್ನು ಬಂಧಿಸಿದ್ದು, ಬಂಧಿತರಿಂದ 30…
ಮಂಗಳೂರಲ್ಲಿ ಬಾಂಬ್ ಪತ್ತೆ, ಪೊಲೀಸರು ಮತ್ತೊಂದು ಕಥೆ ಸೃಷ್ಟಿಸದಿರಲಿ: ಹೆಚ್‍ಡಿಕೆ
ಚಿಕ್ಕಮಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಕೂಡಲೇ ಆರೋಪಿ…
ಕೊಡಗಿನಲ್ಲೂ ಬಿಗಿ ಭದ್ರತೆ ಬಾಂಬ್ ನಿಷ್ಕ್ರೀಯದಳದಿಂದ ತಪಾಸಣೆ
ಮಡಿಕೇರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.…
ಬೇಕಾಬಿಟ್ಟಿ ವಾಹನ ಚಲಾಯಿಸಿ ಬೈಕ್ ಸವಾರನ ಪ್ರಾಣ ತೆಗೆದ ಲಾರಿ ಚಾಲಕ
ಬೆಂಗಳೂರು: ಅಜಾಗರೂಕತೆಯಿಂದ ಲಾರಿ ಚಲಾಯಿಸಿ, ಓರ್ವನ ಬಲಿ ಪಡೆದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.…
