ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ – ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ
- ಮನೆ ಬಾಗಿಲು ಒಡೆದು ನೋಡಿದಾಗ ಐವರ ಶವ ಪತ್ತೆ ಲಕ್ನೋ: ಪತಿಯ ಕುಡಿತಕ್ಕೆ ಬೇಸತ್ತ…
ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್- ಹತ್ತು ಜನ ಅರೆಸ್ಟ್
ಬೆಂಗಳೂರು: ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್ ನಡೆಸಿದ್ದ ಹತ್ತು ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.…
ಮಗು ಬಿದ್ದಿದ್ದು ಆಗುಂಬೆ ಘಾಟಿಯಲ್ಲಿ, ಪೋಷಕರಿಗೆ ಗೊತ್ತಾಗಿದ್ದು ಕೊಪ್ಪದಲ್ಲಿ – ಸುರಕ್ಷಿತವಾಗಿ ಮಡಿಲು ಸೇರಿತು ಕಂದಮ್ಮ
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೇಯ ತಿರುವಿನಲ್ಲಿ ಹೆಣ್ಣು…
ಸಾಕು ಮಗಳನ್ನು ಅಮಾನವೀಯವಾಗಿ ಸುಟ್ಟು ಹಿಂಸೆ ನೀಡಿದ ತಾಯಿ
ತುಮಕೂರು: ಸಾಕು ತಾಯಿಯಿಂದ ಅಮಾನವೀಯವಾಗಿ ದೈಹಿಕ ಹಿಂಸೆಗೊಳಗಾಗಿ ನರಕಯಾತನೆ ಅನುಭವಿಸುತ್ತಿದ್ದ 11 ವರ್ಷದ ಬಾಲಕಿಯನ್ನು ಕುಣಿಗಲ್…
ಮೊದ್ಲು ಲಾಂಗು, ಮಚ್ಚು ಹಿಡಿದು ಟಿಕ್‍ಟಾಕ್ – ಆಮೇಲೆ ಸ್ಕೆಚ್ ಹಾಕಿ ಅಟ್ಯಾಕ್
ಚಿಕ್ಕಬಳ್ಳಾಪುರ: ಟಿಕ್‍ಟಾಕ್‍ನಲ್ಲಿ ಲಾಂಗು, ಮಚ್ಚು ಹಿಡಿದು ಟಗರು ಸಿನಿಮಾದ ಹಾಡಿಗೆ ರಿಹರ್ಸಲ್ ಮಾಡಿ, ಮರ್ಡರ್ ಮಾಡೇ…
ಖ್ಯಾತ ಉದ್ಯಮಿಯಿಂದ ಯುವತಿಯರಿಗೆ ಅಶ್ಲೀಲ ಮೆಸೇಜ್- ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ
ಬೆಂಗಳೂರು: ನಗರದ ಖ್ಯಾತ ಉದ್ಯಮಿಯೊಬ್ಬರು ತನ್ನ ಕೈ ಕೆಳಗೆ ಕೆಲಸ ಮಾಡುವ ಸುಂದರ ಯುವತಿಯರಿಗೆ ಅಶ್ಲೀಲವಾಗಿ…
ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮಪಂಚಾಯತ್ ಸದಸ್ಯನ ಕೊಲೆಗೆ ಯತ್ನ
ಚಿಕ್ಕಬಳ್ಳಾಪುರ: ಬೈಕಿನಲ್ಲಿ ತೆರಳುತ್ತಿದ್ದ ಗ್ರಾಮಪಂಚಾಯ್ತಿ ಸದಸ್ಯನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ…
ಸ್ನೇಹಿತರಿಗೆ ಕರೆ ಮಾಡಿ ಹೊಂಡಕ್ಕೆ ಧುಮುಕಿ ಯುವಕ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಕಲ್ಲಂತರಾಯನಗುಟ್ಟದ ಹೊಂಡಕ್ಕೆ ಧುಮುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ…
ಸಿಸಿಟಿವಿ ಕ್ಯಾಮೆರಾಕ್ಕೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನ
- 15 ಲಕ್ಷ ರೂ. ಕದ್ದು ಎಸ್ಕೇಪ್ ಆಗುವಾಗ್ಲೆ ತಗ್ಲಾಕೊಂಡ್ರು - 100 ಕೆ.ಜಿ ತೂಕದ…
5 ಲಕ್ಷ ಬೀಜ ನೆಟ್ಟು ನರ್ಸರಿ ಆರಂಭ- ರಾಯಚೂರು ಪೊಲೀಸರ ಪರಿಸರ ಪ್ರೇಮ
ರಾಯಚೂರು: ಗಣರಾಜ್ಯೋತ್ಸವ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ 5 ಲಕ್ಷ ಸಸಿ ನೆಡುವ…
