ನಮೋ ಪ್ರಚಂಡ ಗೆಲುವು – ಪಾಕ್‍ನಲ್ಲಿರೋ ದಾವೂದ್‍ಗೆ ಭಯ
ನವದೆಹಲಿ: ಭಾರತದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಮರಳಿದ್ದಕ್ಕೆ ಭೂಗತ ಲೋಕದ ದೊರೆ…
ವಿಶ್ವಕಪ್: ಪಾಕಿಸ್ತಾನ ಜೆರ್ಸಿ ಮೇಲೆ ಧೋನಿ ಹೆಸರು!
ಲಂಡನ್: ವಿಶ್ವದಾದ್ಯಂತ ವಿಶ್ವಕಪ್ ಫಿವರ್ ಹೆಚ್ಚಾಗುತ್ತಿದೆ. ಟೂರ್ನಿಯಲ್ಲಿ ಯಾವ ತಂಡ ಜಯಗಳಿಸಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು…
ಭಾರತ ಪಾಕಿಸ್ತಾನಕ್ಕೆ ಕಷ್ಟದ ನೆರೆ ರಾಷ್ಟ್ರ ಆಗಲಿದೆ: ಪಾಕ್ ಮಾಜಿ ಸಚಿವೆ
ನವದೆಹಲಿ: ಲೋಕಸಭಾ ಚುನಾವಣೆ 2019ರ ಬಗ್ಗೆ ಪಾಕಿಸ್ತಾನದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಹೊರಬರುತ್ತಿದೆ. ಪಾಕಿಸ್ತಾನದ ಮಾಜಿ ಮಾಹಿತಿ…
ಚೇಸ್ ಮಾಡಿ ಪಾಕ್ ಹಡಗನ್ನು ನಿಲ್ಲಿಸಿದ ಭಾರತ – 500 ಕೋಟಿ ಮೌಲ್ಯದ ಮಾದಕ ವಸ್ತು ವಶ
ನವದೆಹಲಿ: ಪಾಕಿಸ್ತಾನದ ಹಡಗಿನಲ್ಲಿ ಸಾಗಿಸುತ್ತಿದ್ದ 500 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಭಾರತದ ಕೋಸ್ಟ್…
ಕ್ಯಾನ್ಸರ್ ನಿಂದ 2 ವರ್ಷದ ಮಗಳನ್ನು ಕಳೆದುಕೊಂಡ ಪಾಕ್ ಕ್ರಿಕೆಟಿಗ
ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಆಸೀಫ್ ಅಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಮ್ಮ…
ಪಾಕಿಸ್ತಾನದ ಒಂದೇ ಜಿಲ್ಲೆಯ 400ಕ್ಕೂ ಹೆಚ್ಚು ಮಕ್ಕಳಿಗೆ ಹೆಚ್‍ಐವಿ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೆಚ್‍ಐವಿ ಹೆಚ್ಚಾಗುತ್ತಿದ್ದು ಒಂದೇ ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚಿನ ಮಕ್ಕಳಲ್ಲಿ ಹೆಚ್‍ಐವಿ…
ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ: ಬಿಜೆಪಿಯ ಮುಖಂಡ
ನವದೆಹಲಿ: ನಾಥೂರಾಮ್ ಗೋಡ್ಸೆ ಕುರಿತಾದ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ಮಹಾತ್ಮ ಗಾಂಧಿ…
36 ವರ್ಷದ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ಪಾಕ್ ಆಟಗಾರ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಮಾಡಿದ್ದ 36 ವರ್ಷದ ಹಳೆಯ…
ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ
ನವದೆಹಲಿ: ಪಾಕಿಸ್ತಾನದಿಂದ ಹಾರಿ ಬಂದ ಜಾರ್ಜಿಯದ ಸರಕು ಸಾಗಾಣೆ ವಿಮಾನವನ್ನು ಭಾರತೀಯ ವಾಯುಸೇನೆ ಬಲವಂತವಾಗಿ ಇಳಿಸಿದ…
ಪಾಕ್ ಧ್ವಜವನ್ನು ಅಪ್ಪಿಕೊಂಡು ಟ್ರೋಲ್ ಆದ ರಾಖಿ ಸಾವಂತ್
ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್…