ಮಕ್ಕಳಾಗದ್ದಕ್ಕೆ ಪತ್ನಿಗೆ ವಿಷ ಕೊಟ್ಟು ಹತ್ಯೆಗೈದ ಪೊಲೀಸ್!
ಯಾದಗಿರಿ: ಮಕ್ಕಳಾಗದ್ದಕ್ಕೆ ಪತ್ನಿಗೆ ಪೇದೆ ಪತಿ ವಿಷ ಕೊಟ್ಟು ಸಾಯಿಸಿದ ಅಮಾನವೀಯ ಘಟನೆ ಯಾದಗಿರಿಯ ಗ್ರಾಮೀಣ…
4.30ಕ್ಕೆ ಎದ್ದು ಯೋಗ-ಪೂಜೆ ಮಾಡ್ಬೇಕು, ಸ್ನಾನ ಮಾಡ್ದೆ ತಿಂಡಿ ತಿನ್ನಂಗಿಲ್ಲ: ಸಂಪ್ರದಾಯಸ್ಥ ಟೆಕ್ಕಿ ಪತಿ ವಿರುದ್ಧ ಪತ್ನಿ ದೂರು
ಬೆಂಗಳೂರು: ಗಂಡನ ಚಿತ್ರ ವಿಚಿತ್ರ ಹಿಂಸೆ ತಾಳಲಾರದೆ ಪತ್ನಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.…
ತವರಿನಿಂದ ಪತ್ನಿ ಮರಳಿ ಬಂದಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ
ಜೈಪುರ: ತವರಿಗೆ ಹೋದ ಪತ್ನಿ ಎಷ್ಟು ಬಾರಿ ಕರೆದರೂ ಮರಳಿ ಮೆನಗೆ ಬಂದಿಲ್ಲವೆಂದು ನೊಂದು ಪತಿರಾಯ…
ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ!
ಬೆಂಗಳೂರು: ತನ್ನ ಹೆಂಡತಿ ಸುಂದರವಾಗಿದ್ದಾಳೆ, ಆಕೆ ಬೇರೆ ಯಾರೊಂದಿಗೋ ಮಾತಾಡ್ತಿದ್ದಾಳೆ ಅಂತಾ ಅನುಮಾನಗೊಂಡ ವ್ಯಕ್ತಿ ಹೆಂಡತಿಗೆ…
ಚಿಕಿತ್ಸೆಗೆಂದು ಆಸ್ಪತ್ರೆಗೆ ಕರ್ಕೊಂಡೋಗಿ ಗರ್ಭಪಾತ ಮಾಡ್ಸಿ ಪತಿ ಪರಾರಿ!
ಬೆಳಗಾವಿ: ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ಗಂಡ ಆಕೆಗೆ ಗೊತ್ತೇ ಇಲ್ಲದಂತೆ…
ಸುತ್ತಾಡಲೆಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಪತ್ನಿಯನ್ನ ಕೊಲೆಗೈದ ಪತಿರಾಯ!
ಯಾದಗಿರಿ: ಹೊರಗಡೆ ಸುತ್ತಾಡಲೆಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಪತಿ ತನ್ನ ಪತ್ನಿಯನ್ನ ಬೈಕ್ ನಿಂದ ತಳ್ಳಿ…
ದೈಹಿಕವಾಗಿ ಹಲ್ಲೆ ನಡೆಸಿ ಪತ್ನಿಯನ್ನ 2 ತಿಂಗಳು ಗೃಹಬಂಧನದಲ್ಲಿಟ್ಟ ಪಾಪಿ ಪತಿ
ಮೈಸೂರು: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು 2 ತಿಂಗಳಿನಿಂದ ಗೃಹಬಂಧನದಲ್ಲಿಟ್ಟು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ…
ಮಾಜಿ ಗಂಡನ ಎದುರೇ 2ನೇ ಮದ್ವೆಯಾದ ಮಹಿಳೆ
ಚಿಕ್ಕಬಳ್ಳಾಪುರ: ಮಂತ್ರ ಘೋಷಗಳೊಂದಿಗೆ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದ ಮಹಿಳೆಯೊಬ್ಬರು ತಮ್ಮ ಮೊದಲ ಪತಿ ಎದುರೇ…
ಗಂಡನಿಂದ ಇರಿತಕ್ಕೊಳಗಾದ ಮಹಿಳೆ ನೋವಿನಿಂದ ನರಳುತ್ತಿದ್ರೆ ನೆರೆಹೊರೆಯವರು ವಿಡಿಯೋ ಮಾಡ್ತಿದ್ರು!
ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಮರ ಕಡಿಯುವ ಸಾಧನದಿಂದ ಇರಿದಿದ್ದು, ಆಕೆ ನೋವಿನಿಂದ ನರಳುತ್ತಿದ್ದರೆ…
ಪ್ರೀತಿಸಿ ಮದುವೆಯಾಗಿ 3 ತಿಂಗ್ಳ ಗರ್ಭಿಣಿಯನ್ನ ರಾತ್ರೋರಾತ್ರಿ ಮನೆಯಿಂದ ಹೊರಹಾಕಿದ ಪತಿ!
ಕೊಪ್ಪಳ: ಪತಿ ಮನೆಯವರಿಂದ ವರದಕ್ಷಿಣೆಗಾಗಿ ಮೂರು ತಿಂಗಳ ಗರ್ಭಿಣಿಗೆ ಕಿರುಕುಳ ನೀಡಿ ರಾತ್ರೋ ರಾತ್ರಿ ಹೊರಹಾಕಿದ…