ಪತ್ನಿಯ ಹೇಳಿಕೆಯಿಂದ ಡೈವೋರ್ಸ್ ಕೇಸ್ ಗೆದ್ದ ಪತಿ
ಗುವಾಹಟಿ: ಏನೇನೋ ಕಾರಣಗಳನ್ನು ಹೇಳಿ ಪತಿ, ಪತ್ನಿಯರು ಕೋರ್ಟ್‌ನಲ್ಲಿ ವಿಚ್ಛೇದನ ಸಲ್ಲಿಸುವುದು ಸಾಮಾನ್ಯ. ಆದರೆ ಅಸ್ಸಾಂನಲ್ಲಿ…
ತುಮಕೂರಿನಿಂದ ಬೆಂಗ್ಳೂರಿಗೆ ತಂದು ಬಾಂಬ್ ಸ್ಫೋಟಿಸಿದ್ವಿ – ತಪ್ಪೊಪಿಕೊಂಡ ಆರೋಪಿಗಳು
- ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ - ಎನ್‍ಐಎ ಕೋರ್ಟ್‍ನಲ್ಲಿ ಆರೋಪಿಗಳಿಂದ ತಪ್ಪೊಪ್ಪಿಗೆ…
ಬೀಳ್ಕೊಡುಗೆ ವೇಳೆ ಬೆಳ್ಳಿಗದೆ, ಕಿರೀಟ, ಚಿನ್ನದುಂಗುರ ನೀಡಿದ್ದ ಪ್ರಕರಣ- ಇಬ್ಬರು ಡಿಸಿ ಸೇರಿ 9 ಪಿಡಿಒಗಳ ವಿರುದ್ಧ ಎಸಿಬಿಯಲ್ಲಿ ದೂರು
ಕೋಲಾರ: ಜಿಲ್ಲಾಧಿಕಾರಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಅಂದಿನ ಸಿಇಒ, ಡಿಸಿಯಾಗಿರುವ ಅಧಿಕಾರಿಗೆ ಬೆಳ್ಳಿಗದೆ, ಕಿರೀಟ ನೀಡಿ ಅದ್ಧೂರಿಯಾಗಿ…
ಪಾಕ್ ಪರ ಘೋಷಣೆ ಪ್ರಕರಣ- ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಅಮಾನತು
ಹುಬ್ಬಳ್ಳಿ: ನಗರದ ಕೆಎಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು…
ಪಿ.ಚಿದಂಬರಂ, ಪುತ್ರ ಕಾರ್ತಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ
ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಕಾರ್ತಿ ಚಿದಂಬರಂ ವಿರುದ್ಧದ ಐಎನ್‍ಎಕ್ಸ್ ಮೀಡಿಯಾ…
ಲಾಕ್‍ಡೌನ್ ಮಧ್ಯೆಯೂ ಪ್ರೇಮಿಗಳು ಎಸ್ಕೇಪ್ – ಒಟ್ಟಿಗಿರಲು ನ್ಯಾಯಾಲಯ ಅವಕಾಶ
- ನಿಯಮ ಉಲ್ಲಂಘಿಸಿದ್ದಕ್ಕೆ ಪ್ರೇಮಿಗಳ ವಿರುದ್ಧ ಪ್ರಕರಣ ದಾಖಲು ತಿರುವನಂತಪುರ: ಕೊರೊನಾ ಭೀತಿಯಿಂದ ಇಡೀ ದೇಶವೇ…
ತನ್ನ ಪರ ತೀರ್ಪು ಕೊಡದ ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ ವಕೀಲ
ಕೊಲ್ಕತ್ತಾ: ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಜನರು ತತ್ತರಿಸಿ ಹೋಗಿದ್ದು, ಭಯಭೀತರಾಗಿದ್ದಾರೆ. ಈ ಮಧ್ಯೆ…
ನ್ಯಾಯ ಸಿಕ್ಕಿದೆ ಎಂದು ನಾವು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ: ನಿರ್ಭಯಾ ತಂದೆ
ನವದೆಹಲಿ: ಹಂತಕರನ್ನು ಗಲ್ಲಿಗೇರಿಸಿದ ಬಳಿಕ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ…
ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?
ನವದೆಹಲಿ: ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವ ಮೂಲಕ ಕೋಟ್ಯಂತರ ಜನರ ಅಭಿಲಾಶೆ ನೆರವೇರಿದೆ. ಸೂರ್ಯ ಹುಟ್ಟೋ ಮೊದಲೇ…
ನಿರ್ಭಯಾ ದೋಷಿ ಅಕ್ಷಯ್ ಸಿಂಗ್‍ಗೆ ಶಾಕ್- ವಿಚ್ಛೇದನ ಕೇಳಿದ ಪತ್ನಿ
- ಗಲ್ಲು ಶಿಕ್ಷೆಯ ಹಿಂದಿನ ದಿನ ಅರ್ಜಿ ವಿಚಾರಣೆ ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ…
