ನನ್ನ ಶಿಕ್ಷಣಕ್ಕೆ ಸಹಾಯ ಮಾಡಿ – ಸಿಎಂ ನಿತೀಶ್ ಕುಮಾರ್‌ಗೆ ಸಾರ್ವಜನಿಕವಾಗಿ ಬಾಲಕನ ಮನವಿ
ಪಾಟ್ನಾ: 11 ವರ್ಷದ ಬಾಲಕನೋರ್ವ ತನ್ನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್…
ಬೇರೆಯವರ ಅಭಿಪ್ರಾಯಗಳು ಮುಖ್ಯವಲ್ಲ: ಪ್ರಶಾಂತ್ ಕಿಶೋರ್‌ಗೆ ನಿತೀಶ್ ಕುಮಾರ್ ತಿರುಗೇಟು
ಪಾಟ್ನಾ: ಬಿಹಾರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆಯೇ ಇಲ್ಲವೇ ಎನ್ನುವುದು ಜನರಿಗೆ ತಿಳಿದಿದೆ. ಯಾರೊಬ್ಬರ ಅಭಿಪ್ರಾಯವು ನನಗೆ…
ಪ್ರತಿಯೊಬ್ಬರು ಪರಸ್ಪರ ಧರ್ಮವನ್ನು ಗೌರವಿಸಬೇಕು: ನಿತೀಶ್ ಕುಮಾರ್
ಪಾಟ್ನಾ: ಯಾವುದೇ ಧರ್ಮವನ್ನು ಲೆಕ್ಕಿಸದೇ ಪ್ರತಿಯೊಬ್ಬರು ಪರಸ್ಪರ ಗೌರವಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್…
2025ರವರೆಗೂ ನಿತೀಶ್ ಕುಮಾರ್ ಸಿಎಂ ಆಗಿರುತ್ತಾರೆ: ಸುಶೀಲ್ ಕುಮಾರ್ ಮೋದಿ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬದಲಾಯಿಸಲು ಪಕ್ಷ ಬಯಸಿದೆ ಎಂಬ ವದಂತಿಗಳ ಬಗ್ಗೆ…
ಕಾಂಗ್ರೆಸ್ ಅಧಃಪತನಕ್ಕೆ ಕಾರಣ ಯಾರು ಎನ್ನೋದು ಜನರಿಗೆ ತಿಳಿದಿದೆ: ನಿತೀಶ್ ಕುಮಾರ್
ಪಾಟ್ನಾ: ಕಾಂಗ್ರೆಸ್ ಅಧಃಪತನಕ್ಕೆ ಯಾರು ಕಾರಣವೆಂದು ಜನರಿಗೆ ತಿಳಿದಿದೆ ಎಂದು ರಾಹುಲ್‍ಗಾಂಧಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್…
ಮದ್ಯ ಸೇವಿಸುವವರು ಭಾರತೀಯರಲ್ಲ, ಮಹಾಪಾಪಿಗಳು: ನಿತೀಶ್ ಕುಮಾರ್
ಪಾಟ್ನಾ: ಮಹಾತ್ಮ ಗಾಂಧಿ ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು.…
ಸಿಎಂ ನಿತೀಶ್ ಕುಮಾರ್ ಮೇಲೆ ದಾಳಿಗೆ ಯತ್ನಿಸಿದ ಯುವಕ
ಪಾಟ್ನಾ: ಯುವಕನೊಬ್ಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದಾಳಿ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.…
ಸ್ವಗ್ರಾಮದಲ್ಲಿ ಬಿಹಾರ್ ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆ
ಪಟ್ನಾ: ಸ್ವಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ…
ಹಿಜಬ್‍ಧಾರಿಗೆ ಬ್ಯಾಂಕ್ ವಹಿವಾಟ ನಡೆಸದಂತೆ ನಿರ್ಬಂಧ
ಪಾಟ್ನಾ: ಹಿಜಬ್ ವಿವಾದ ದಿನೇ ದಿನೇ ತಾರಕಕ್ಕೆ ಏರುತ್ತಿದ್ದು, ಕೇವಲ ರಾಜ್ಯವೊಂದೇ ಅಲ್ಲ ದೇಶವ್ಯಾಪಿ ಹರಡಿದೆ.…
ತಲೆ ಮೇಲೆ ಯಾರು ಏನನ್ನೇ ಹಾಕೊಂಡು ಬರಲಿ, ನಾವು ಪ್ರಶ್ನಿಸಲ್ಲ: ಬಿಹಾರ್ ಸಿಎಂ
ಪಾಟ್ನ: ಬಿಹಾರ್‌ನಲ್ಲಿ ಹಿಜಬ್ ವಿವಾದ ಇಲ್ಲ. ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್…
