ಸಂಸದರ ಸಭೆಗೆ ಗೈರು: ಪರಮೇಶ್ವರ್ ದೆಹಲಿ ಪ್ರವಾಸ ದಿಢೀರ್ ರದ್ದು!
ಬೆಂಗಳೂರು: ಇಂದು ಸಂಜೆ ನಡೆಯಲಿರುವ ಕಾವೇರಿ ಪ್ರಾಧಿಕಾರ ರಚನೆಗೆ ಸಂಭಂದಿಸಿದಂತೆ ಆಯೋಜನೆಗೊಂಡಿರುವ ಸಂಸದರ ಸಭೆಗೆ ಡಿಸಿಎಂ…
4,999ಕ್ಕೆ 4,000 ಎಂಎಎಚ್ ಬ್ಯಾಟರಿ, 4ಜಿ ಡ್ಯುಯಲ್ ಸಿಮ್ ಫೋನ್ ಲಭ್ಯ
ನವದೆಹಲಿ: ಇಂಟೆಕ್ಸ್ ಕಂಪೆನಿಯು 4,999 ರೂ.ಗೆ ಇಂಡೋ-5 ಡ್ಯುಯಲ್ ಸಿಮ್ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ…
ನೋಟು ನಿಷೇಧದ ವೇಳೆ OT- ವೇತನವನ್ನು ಹಿಂದಿರುಗಿಸುವಂತೆ 70 ಸಾವಿರ ಉದ್ಯೋಗಿಗಳಿಗೆ ಎಸ್‍ಬಿಐ ಸೂಚನೆ
ನವದೆಹಲಿ: ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟು…
ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಎಚ್‍ಡಿಕೆ
ನವದೆಹಲಿ: ಪಕ್ಷದ ಕಚೇರಿಯಲ್ಲಿ ನಡೆದಂತಹ ಕಾರ್ಯಕ್ರಮ ಅದು ನನ್ನ ಕುಟುಂಬದ ಕಾರ್ಯಕ್ರಮವಾಗಿತ್ತು. ಆ ಕುಟುಂಬದ ಕಾರ್ಯಕ್ರಮದಲ್ಲಿ…
ಪ್ರಧಾನಿ ಮೋದಿ ಅಂಧತ್ವವನ್ನು ಕಳೆದುಕೊಂಡ ಧೃತರಾಷ್ಟ್ರ: ಕಾಂಗ್ರೆಸ್
ನವದೆಹಲಿ: ಅಧಿಕಾರದ ಆಸೆಯಿಂದ ಪ್ರಧಾನಿ ನರೇಂದ್ರ ಮೋದಿ ಮಹಾಭಾರತದಲ್ಲಿರುವ ಕುರುಡನಾದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.…
ಮಹಿಳಾ ಮೀಸಲಾತಿ ವಿಧೇಯಕ – ಮೋದಿಗೆ ರಾಹುಲ್ ಗಾಂಧಿ ಸವಾಲ್
ನವದೆಹಲಿ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ…
ದೇವೇಗೌಡರಿಗೆ ಆದ ಸ್ಥಿತಿಯೇ ಕುಮಾರಸ್ವಾಮಿಗೂ ಆಗಲಿದೆ : ಸಮ್ಮಿಶ್ರ ಸರ್ಕಾರದ ವಿರುದ್ಧ ಅರುಣ್ ಜೇಟ್ಲಿ ವ್ಯಂಗ್ಯ
ನವದೆಹಲಿ: ಕುಮಾರಸ್ವಾಮಿ ಕಣ್ಣೀರು ನೋಡಿದರೆ ಹಿಂದಿ ದುರಂತ ಸಿನಿಮಾಗಳು ನೆನಪಾಗುತ್ತದೆ. ಈ ಹಿಂದೆ ದೇವೇಗೌಡರಿಗೆ ಆದ…
ಅಮಿತ್ ಶಾ ಸೂಚಿಸಿದ್ದೇ ಆದರೆ ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತೇನೆ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚಿಸಿದ್ದೇ ಆದರೆ, ಸಂತೋಷದಿಂದ…
ಫ್ರಾನ್ಸ್ ಫಿಫಾ ಫುಟ್ಬಾಲ್ ಕಪ್ ವಿಕ್ಟರಿ ಟ್ವೀಟ್ ಮಾಡಿ ಟ್ರೋಲ್ ಆದ್ರು ಕಿರಣ್ ಬೇಡಿ
ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಜಯಗಳಿಸಿದ ಬಳಿಕ…
ಹಿಮಾ ದಾಸ್ ಸಾಧನೆಗಿಂತ, ಜಾತಿಯನ್ನೇ ಹೆಚ್ಚಾಗಿ ಹುಡುಕಿದ ಜಾಲತಾಣಿಗರು!
ನವದೆಹಲಿ: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಭಾರತಕ್ಕೆ ಮೊದಲನೇ ಬಾರಿ ಚಿನ್ನ ತಂದಕೊಟ್ಟ ಹಿಮಾದಾಸ್ ಅವರನ್ನು…