ಕರ್ನಾಟಕದಂತೆಯೇ ದೇಶದ ಎಲ್ಲ ಕಡೆ ಫಾರೆನ್ಸಿಕ್ ಕ್ಯಾಂಪಸ್ ಆಗಲಿವೆ: ಅಮಿತ್ ಶಾ
ಧಾರವಾಡ: ಅಪರಾಧಿಗಳು ಈಗ ಎಲ್ಲರಿಗಿಂತ ಮುಂದೆ ಇದ್ದಾರೆ. ಅಪರಾಧಿಗಳ ತನಿಖೆ ಹಾಗೂ ಪತ್ತೆಗೆ ಫಾರೆನ್ಸಿಕ್ ಕ್ಯಾಂಪಸ್ಗಳು…
ಅಮಿತ್ ಶಾ ಆಧುನಿಕ ವಲ್ಲಭಭಾಯಿ ಪಟೇಲ್: ಬೊಮ್ಮಾಯಿ
ಧಾರವಾಡ: ದೇಶದ ಗೃಹ ಸಚಿವ ಅಮಿತ್ ಶಾ (Amit Shah) ಅವರು ಆಧುನಿಕ ಭಾರತದ ವಲ್ಲಭಭಾಯಿ…
ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್ ಜೋಶಿ
ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಪರೀಕ್ಷಾ ಪೇ ಚರ್ಚಾ (Pariksha Pe Charcha) ಕಾರ್ಯಕ್ರಮವನ್ನು…
ಕ್ಲಿನಿಕ್ನಲ್ಲಿ ಡಾಕ್ಟರ್, ನರ್ಸ್ ಲವ್ ಸ್ಟೋರಿ ಶುರು – ಮದ್ವೆಯಾಗಿ ಮಗುವಾದ ನಂತರ ಕಿರುಕುಳ ಆರೋಪ
ಧಾರವಾಡ: ಕ್ಲಿನಿಕ್ನಲ್ಲಿ (Clinic) ಕೆಲಸ ಮಾಡುತ್ತಿದ್ದ ವೈದ್ಯ (Doctor) ಹಾಗೂ ನರ್ಸ್ (Nurse) ನಡುವೆ ಪ್ರೀತಿಯಾಗಿ,…
ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ
ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಗೆ ಶಕ್ತಿ ತುಂಬಲು ಬೆಳಗಾವಿಗೆ ಚುನಾವಣಾ ಚಾಣಕ್ಯ ಕೇಂದ್ರ…
ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ
ಧಾರವಾಡ: ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ (Kabaddi) ಆಟ ಆಡಿದ್ದೇನೆ. ಎರಡು ಬಾರಿ ಯೂನಿವರ್ಸಿಟಿ ಬ್ಲೂ ಆಗಿದ್ದೆ.…
ದಕ್ಷಿಣ ಭಾರತದಲ್ಲಿ ಫಸ್ಟ್ – ವಿದ್ಯಾಕಾಶಿಯಲ್ಲಿ ಫಾರೆನ್ಸಿಕ್ ವಿವಿ, ಜ.28ಕ್ಕೆ ಶಂಕುಸ್ಥಾನೆ
ಧಾರವಾಡ: ಜಿಲ್ಲೆಯಲ್ಲಿ ಆರಂಭವಾಗಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಕ್ಯಾಂಪಸ್ಗೆ ಇದೇ ತಿಂಗಳ 28ರಂದು ಶಂಕು ಸ್ಥಾಪನೆ…
ಬಡ ಮೆಕಾನಿಕಲ್ ಕುಟುಂಬಕ್ಕೆ ʼPublic TVʼ ಬೆಳಕು ಆಸರೆ
ಹುಬ್ಬಳ್ಳಿ: ಬಡವರು, ಕಷ್ಟದಲ್ಲಿರುವವರಿಗೆ ಆಸರೆಯಾಗುವ ನಿಟ್ಟಿನಲ್ಲಿ ʼಪಬ್ಲಿಕ್ ಟಿವಿʼ (Public TV) ಬೆಳಕು (Belaku) ಕಾರ್ಯಕ್ರಮ…
ಉದ್ಘಾಟನೆಗೆ ಸಜ್ಜಾಗಿರುವ ಧಾರವಾಡದ ಐಐಟಿಯಲ್ಲಿ ಕಳ್ಳತನ – ಐವರ ಬಂಧನ
ಧಾರವಾಡ: ಉದ್ಘಾಟನೆಗೆ ಸಜ್ಜಾಗಿರುವ ಧಾರವಾಡ ಐಐಟಿ (Dharwad IIT) ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನವೊಂದು ನಡೆದಿದೆ.…
ಟವರ್ ಏರಿ ಕುಳಿತು ಬಿರಿಯಾನಿ, ಸಿಗರೇಟ್ಗೆ ಡಿಮ್ಯಾಂಡ್ ಮಾಡಿದ ಭೂಪ
ಧಾರವಾಡ: ಬಿರಿಯಾನಿ (Biriyani), ಸಿಗರೇಟ್ಗೆ (Cigarette) ಬೇಡಿಕೆಯಿಟ್ಟು ಮೊಬೈಲ್ ಟವರ್ ಏರಿ ಕುಳಿತಿದ್ದ ವ್ಯಕ್ತಿಯನ್ನು ಕೊನೆಗೂ…
