ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡ್ಬೇಕೋ ಮಾಡ್ತೀವಿ: ಬಿಜೆಪಿ ಶಾಸಕ
ದಾವಣಗೆರೆ: ಉಪಚುನಾವಣೆಯಲ್ಲಿ ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡಬೇಕೋ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಎಸ್.ಎ…
ಚಿಕಿತ್ಸೆ ನೀಡುತ್ತಿದ್ದಂತೆ ಬಾಯಿಯಲ್ಲಿ ನೊರೆ ಬಂದು ಬಾಲಕಿ ಸಾವು
ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ವೈದ್ಯರ ಮನೆ ಗಾಜು…
ಕಾಂಗ್ರೆಸ್‍ನವರಿಗೆ ಹೋರಾಟ ಮಾಡಲು ಬರಲ್ಲ, ಬೇಕಾದ್ರೆ ಟ್ರೈನಿಂಗ್ ಕೊಡ್ತೀನಿ ಬನ್ನಿ: ರೇಣುಕಾಚಾರ್ಯ
-ಕಾಂಗ್ರೆಸ್, ಜೆಡಿಎಸ್ ಕುಚು-ಕುಚು ಮಾಡಿ ಅಧಿಕಾರಕ್ಕೆ ಬಂದಿತ್ತು ದಾವಣಗೆರೆ: ಕಾಂಗ್ರೆಸ್‍ನವರ ಹೋರಾಟ ಎಂದರೆ ಬಾಡೂಟ. 500 ರೂ.…
ಪಾಪ ಕಾಂಗ್ರೆಸ್ಸಿನವರಿಗೆ ನಾಯಕನನ್ನೇ ಆಯ್ಕೆ ಮಾಡೋದ್ದಕ್ಕೆ ಆಗಿಲ್ಲ: ಈಶ್ವರಪ್ಪ
ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜನಾಂದೋಲನ ನಡೆಸುತ್ತಿದ್ದಾರೆ ವಿನಃ ಬೇರೆ…
ಆರ್‌ಟಿಓ ಕಚೇರಿ ಮೇಲೆ ಎಸಿಬಿ ದಾಳಿ – ಮಧ್ಯವರ್ತಿಗಳಿಂದ 1.76 ಲಕ್ಷ ವಶ
ದಾವಣಗೆರೆ: ಇಂದು ನಗರದ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆದಿದ್ದು, 15ಕ್ಕೂ ಹೆಚ್ಚು…
ಸೀಮಂತ ಕಾರ್ಯಕ್ರಮದ ಮೂಲಕ ಜಾಗೃತಿಗೆ ಮುಂದಾದ ದಾವಣಗೆರೆ ಜಿಲ್ಲಾಧಿಕಾರಿ
ದಾವಣಗೆರೆ: ಸೀಮಂತ ಕಾರ್ಯಕ್ರಮದ ಮೂಲಕ ಜಾಗೃತಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ್…
ಮಹಿಳೆ ವಶೀಕರಣಕ್ಕೆ ಬಂದವರನ್ನ ಥಳಿಸಿದ ಗ್ರಾಮಸ್ಥರು
ದಾವಣಗೆರೆ: ಮಹಿಳೆಯನ್ನು ವಶೀಕರಣ ಮಾಡಲು ಬಂದ ಇಬ್ಬರಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು…
ಡಿಜೆ ವಿಚಾರಕ್ಕೆ ಪೊಲೀಸ್ರು, ಜನರ ನಡುವೆ ಜಟಾಪಟಿ- ನೆಲಕ್ಕೆ ಬಿದ್ದ ಗಣೇಶ ಮೂರ್ತಿ
ದಾವಣಗೆರೆ: ಸಾರ್ವಜನಿಕರ ಹಾಗೂ ಪೊಲೀಸರ ಜಟಾಪಟಿಯಲ್ಲಿ ಗಣಪತಿ ಮೂರ್ತಿ ನೆಲಕ್ಕೆ ಬಿದ್ದ ಘಟನೆ ದಾವಣಗೆರೆ ಜಿಲ್ಲೆಯ…
ಕುರಿ ಕಡಿದು ಸುದೀಪ್ ಪೋಸ್ಟರ್‌ಗೆ ಅಭಿಮಾನಿಗಳಿಂದ ರಕ್ತಾಭಿಷೇಕ
ದಾವಣಗೆರೆ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆಯ ಬಹುನಿರೀಕ್ಷಿತ 'ಪೈಲ್ವಾನ್' ಚಿತ್ರ ಬಿಡುಗಡೆ ಆಗಿದೆ.…
ಸರ್ಕಾರಿ ವಾಹನ ಚಾಲಕನಿಗೂ ಬಿತ್ತು 1 ಸಾವಿರ ರೂ. ದಂಡ
ದಾವಣಗೆರೆ: ಸಂಚಾರಿ ಪೊಲೀಸರು ಕೇವಲ ಸಾರ್ವಜನಿಕರ ವಾಹನಗಳಿಗೆ ಮಾತ್ರ ಅಲ್ಲ ಸರ್ಕಾರಿ ವಾಹನಗಳಿಗೂ ದಂಡ ವಿಧಿಸಿದ್ದಾರೆ.…