ಒಂದೇ ವರ್ಷದಲ್ಲಿ 127 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಕಾರು ಮಾಲೀಕನಿಗೆ ಬಿತ್ತು ಲಕ್ಷ ಲಕ್ಷ ದಂಡ!
ಹೈದರಾಬಾದ್: ನಗರದ ಹೊಂಡಾ ಜಾಜ್ ಮಾಲೀಕನಿಗೆ ಸಂಚಾರಿ ಪೊಲೀಸರು ಒಂದು ವರ್ಷದಲ್ಲಿ ಸುಮಾರು 1.82 ಲಕ್ಷ…
ಲವ್ವರ್ ಜೊತೆ ಮದ್ವೆಯಾಗಿ ವಿಡಿಯೋ ಕಳಿಸಿದ ಪತ್ನಿ- ಪತಿ ಆತ್ಮಹತ್ಯೆ
ಮಂಚಿರ್ಯಾಲ್: ವಿವಾಹಿತ ಮಹಿಳೆಯೊಬ್ಬಳು ತನ್ನ ಲವ್ವರ್ ಜೊತೆ ಮದುವೆಯಾದ ಕಾರಣ ಆಕೆಯ ಪತಿ ಆತ್ಮಹತ್ಯೆಗೆ ಶರಣಾದ…
ಮಕ್ಕಳ ಪ್ರವೇಶಾತಿಗೆ ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿದ ಶಾಲೆ!
ಹೈದರಾಬಾದ್: ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಅಥವಾ ವಿವಿಧ ಮಳಿಗೆಗಳಲ್ಲಿ ಲಕ್ಕಿ ಡ್ರಾ ಆಯೋಜನೆ ಮಾಡೋದನ್ನ ನೋಡಿರ್ತೀರ.…
ಶಾಲೆಗೆ ಹೋಗಲ್ಲ ಎಂದಿದ್ದಕ್ಕೆ ಮಗನನ್ನ ಲೈಟ್ ಕಂಬಕ್ಕೆ ಕಟ್ಟಿಹಾಕಿದ ತಂದೆ!
ಹೈದರಾಬಾದ್: ಶಾಲೆಗೆ ಹೋಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬರು ತನ್ನ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಘಟನೆ…
ನಾಡ ಬಾಂಬ್ ಸಿಡಿಸಿ ಕಾಂಗ್ರೆಸ್ ನಾಯಕನ ಕೊಲೆ – ಸ್ಫೋಟದ ತೀವ್ರತೆಗೆ ಛಿದ್ರವಾಯ್ತು ದೇಹ!
ಹೈದರಾಬಾದ್: ಮಲಗುವ ಮಂಚದ ಕೊಳಗೆ ನಾಡ ಬಾಂಬ್ ಇಟ್ಟು ಸ್ಫೋಟಿಸಿ ಕಾಂಗ್ರೆಸ್ ಪಂಚಾಯತ್ ನಾಯಕನ ಕೊಲೆ…
ಡಿವೈಡರ್ ಗೆ ಡಿಕ್ಕಿ ಹೊಡೆದು-10 ಅಡಿ ಚಿಮ್ಮಿ ಮತ್ತೊಂದು ಕಾರಿಗೆ ಡಿಕ್ಕಿ
ಹೈದರಾಬಾದ್: ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು, ಎದುರಿಗೆ…
ಮರಳಿಗಾಗಿ ಗಡಿ ಪ್ರದೇಶ ನಮ್ಮದು ಅಂತಾ ಹೇಳ್ತಿರೋ ತೆಲಂಗಾಣ!
ಯಾದಗಿರಿ: ಇಷ್ಟು ದಿನ ಕೃಷ್ಣ ನದಿ ನೀರು ಹಂಚಿಕೆಯಲ್ಲಿ ಕ್ಯಾತೆ ತೆಗೆಯುತ್ತಿದ್ದ ತೆಲಂಗಾಣ ಸರ್ಕಾರ, ಈಗ…
ತೆಲಂಗಾಣ ಸರ್ಕಾರದಿಂದ ಮಿಥಾಲಿ ರಾಜ್ಗೆ 1 ಕೋಟಿ ರೂ., ಸೈಟ್ ಗಿಫ್ಟ್
ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೆ ತೆಲಂಗಾಣ ಸರ್ಕಾರ 1…
ಪೌಲ್ಟ್ರಿ ಫಾರ್ಮ್ ನಲ್ಲಿ ಒಂದೇ ಕುಟುಂಬದ 7 ಮಂದಿ ಅನುಮಾನಾಸ್ಪದ ಸಾವು
ಹೈದರಾಬಾದ್: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಪೌಲ್ಟ್ರಿ ಫಾರ್ಮ್ ನಲ್ಲಿ ಅನುಮಾನಾಸ್ಪದವಾಗಿ…
ನಡುರಸ್ತೆಯಲ್ಲೇ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ
ಹೈದರಾಬಾದ್: ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರೋ ಘಟನೆ ತೆಲಂಗಾಣದ…