ಕಳೆದ ವಾರ ಅಮ್ಮ, ಇಂದು ಮಗ – ಹಬ್ಬದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ
ಚಿಕ್ಕಮಗಳೂರು: ವಾರದ ಹಿಂದೆ ತಾಯಿಯನ್ನ ಕಳೆದುಕೊಂಡಿದ್ದ ಯುವಕ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನ ಬಿಟ್ಟು ಕೊರೊನಾಗೆ…
ತಾಯಿ ಕೊರೊನಾಗೆ ಬಲಿಯಾಗ್ತಿದ್ದಂತೇ ಮಗನೂ ಸಾವು!
ಮಂಡ್ಯ: ಅತ್ತ ತಾಯಿ ಕೊರೊನಾಗೆ ಬಲಿಯಾಗುತ್ತಿದ್ದಂತೆ ಇತ್ತ ಮಗನಿಗೆ ಹೃದಯಾಘಾತವಾದ ಘಟನೆ ಮಂಡ್ಯದ ಸುಭಾಷ್ ನಗರದಲ್ಲಿ…
ತಾಯಿಗಾಗಿ ದೇವಸ್ಥಾನ ನಿರ್ಮಿಸಿದ ಶಾಸಕ ರಾಜೂಗೌಡ
ಯಾದಗಿರಿ: ತಾಯಿ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ…
ಕೊರೊನಾ ಸಾವಿನಲ್ಲೂ ಒಂದಾದ ತಾಯಿ-ಮಗ
ವಿಜಯಪುರ: ಕೊರೊನಾ ಮಹಾಮಾರಿಗೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ತಾಯಿ ಮತ್ತು ಮಗ…
ಕೊರೊನಾದಿಂದ ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಯುವಕ
- ಬಳ್ಳಾರಿಯ ಕೊಳಗಲ್ ಗ್ರಾಮದಲ್ಲಿ 15ಕ್ಕೂ ಹೆಚ್ಚು ಸಾವು ಬಳ್ಳಾರಿ: ಯುವಕನೊಬ್ಬ ಒಂದೇ ದಿನ ತಂದೆ…
ಪತ್ನಿ, 5 ವರ್ಷದ ಮಗನ ಬಿಟ್ಟು ಹೋದ ಅಪ್ಪ..!
- ಅಮ್ಮನ ಸಂತೈಸಿದ ಪುಟ್ಟ ಕಂದಮ್ಮ ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಕ್ರೂರಿತನಕ್ಕೆ 5 ವರ್ಷದ…
ಸೋಂಕಿತ ತಾಯಿಗೆ ಆಕ್ಸಿಜನ್ ನೀಡಿ – ಕಾಶ್ಮೀರದಿಂದ್ಲೇ ಕಣ್ಣೀರಿಟ್ಟು ಮನವಿ ಮಾಡಿದ ಯೋಧ
ಗುಲ್ಬರ್ಗ: ಕೊರೊನಾ ಸೋಂಕಿತ 65 ವರ್ಷದ ತಾಯಿಗೆ ಆಕ್ಸಿಜನ್ ಸಿಗದೇ ಇದ್ದರಿಂದ ದೇಶದ ಸೈನಿಕ ರಾಜಕಾರಣಿ,…
ಉಸಿರಾಟದ ಸಮಸ್ಯೆಯಿಂದ ತಾಯಿಯ ನರಳಾಟ – ಬಾಯಿ ಮೂಲಕ ಉಸಿರು ನೀಡಿದ ಮಗಳು
ಲಕ್ನೋ: ಉಸಿರಾಟದ ಸಮಸ್ಯೆಯಿಂದ ನರಳಾಡುತ್ತಿದ್ದ ತಾಯಿಗೆ ಮಗಳೇ ಬಾಯಿಯ ಉಸಿರು ನೀಡಲು ಪ್ರಯತ್ನಿಸಿರುವ ಹೃದಯವಿದ್ರಾವಕ ಘಟನೆ…
ಊಟ ಇಲ್ಲದೇ, ತಾಯಿ ಶವದೊಂದಿಗೆ 2ದಿನ ಕಳೆದ ಕಂದಮ್ಮ
ಲಕ್ನೋ: ತಾಯಿ ತೀರಿಹೋಗಿ2 ದಿನ ಕಳೆದರು ಆಕೆಯ ಕಂದಮ್ಮ ಶವದೊಂದಿಗೆ ಕಾಲಕಳೆದಿರುವ ಮನಕಲಕುವ ಘಟನೆ ನಡೆದಿದೆ.…
ನಿರೂಪಕ ಅರುಣ್ ಬಡಿಗೇರ್ಗೆ ಪಿತೃ ವಿಯೋಗ
ಹುಬ್ಬಳ್ಳಿ: ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ಗೆ ಪಿತೃ ವಿಯೋಗವಾಗಿದೆ. 68 ವರ್ಷದ ಚಂದ್ರಶೇಖರ್ ಬಡಿಗೇರ್…
