ವಿಜಯ್ ದೇವರಕೊಂಡ ಜೊತೆ ಮುಂದುವರೆದ ರಶ್ಮಿಕಾ ಮಂದಣ್ಣ ಮುನಿಸು
ತೆಲುಗು ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.…
ನಯನತಾರಾ ದಂಪತಿಯನ್ನು ಭೇಟಿಯಾದ ಮಲೈಕಾ ಅರೋರಾ: ಫೋಟೋ ವೈರಲ್
ಕಾಲಿವುಡ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. `ಜವಾನ್' ಸಿನಿಮಾದ…
‘ಯಶೋದ’ ಚಿತ್ರದ ಶೂಟಿಂಗ್ ಮುಗಿಸಿದ ಸಮಂತಾ : ಐದು ಭಾಷೆಗಳಿಗೆ ಡಬ್
ಖ್ಯಾತ ನಟಿ ಸಮಂತಾ ನಟನೆಯ "ಯಶೋದ" ಸಿನಿಮಾ ತಂಡ ಇತ್ತೀಚೆಗಷ್ಟೇ ಸಣ್ಣ ವಿಡಿಯೋ ತುಣುಕನ್ನು ಹೊರತಂದಿತ್ತು.…
ಸ್ಯಾಂಡಲ್‌ವುಡ್‌ಗೆ ತೆಲುಗು ನಟ ತ್ರಿಗುಣ್ ಪಾದಾರ್ಪಣೆ
ತೆಲುಗು ಮತ್ತು ತಮಿಳು ಚಿತ್ರದ ಮೂಲಕ ಈಗಾಗಲೇ ಗಮನ ಸೆಳೆದಿರುವ ನಟ ತ್ರಿಗುಣ್ ಈಗ ವೃತ್ತಿರಂಗದಲ್ಲಿ…
ಕೊಲೆ ಯತ್ನ ನಡೆದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹಾಸ್ಯ ನಟ ಬಾಬು ಮೋಹನ್
ಟಾಲಿವುಡ್‌ನ ಜನಪ್ರಿಯ ಹಾಸ್ಯ ನಟ ಬಾಬು ಮೋಹನ್ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಕ್ಸಸ್ ಕಂಡವರು.…
ಟ್ರಂಡಿಂಗ್ ನಲ್ಲಿ ಐಶ್ವರ್ಯ ರೈ ನಟನೆಯ ತಮಿಳು ಚಿತ್ರದ ಟೀಸರ್
ತಮಿಳಿನ ಖ್ಯಾತ ಹಿರಿಯ ನಿರ್ದೇಶಕ ಮಣಿರತ್ನಂ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಮತ್ತೆ ಅವರು ಹಳೆಯ ದಿನಗಳಿಗೆ ಮರಳಿದ್ದಾರೆ.…
ಪುಷ್ಪಾ 2 : ವಿಜಯ್ ಸೇತುಪತಿ ಎಂಟ್ರಿಗೆ ಫಹಾದ್ ಫಾಸಿಲ್ ಮುನಿಸು?
ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ 2’ ಸಿನಿಮಾ ಯಾವಾಗಿಂದ ಸೆಟ್ಟೇರುತ್ತದೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಸುದ್ದಿಗಳು…
ಮತ್ತೆ ಸಮಂತಾ ಮೇಲೆ ನಾಗಚೈತನ್ಯಗೆ ಲವ್: ವೈರಲ್ ಆಯ್ತು ಪೋಸ್ಟ್
`ಲವ್‌ಸ್ಟೋರಿ' ಸಕ್ಸಸ್ ನಂತರ ಟಾಲಿವುಡ್ ಸ್ಟಾರ್ ನಾಗಚೈತನ್ಯ ಸದ್ಯ `ಥ್ಯಾಂಕ್ ಯೂ' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.…
ಸದ್ಯಕ್ಕೆ ನಮಗೆ ಮಕ್ಕಳು ಬೇಡ ಎಂದ ರಾಮ್ ಚರಣ್ ದಂಪತಿ
ಟಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಜೋಡಿ ಕೂಡ ಒಂದು. ಈ ಮದುವೆ…
ವಿಜಯ್ ದೇವರಕೊಂಡಗಾಗಿ ‘ಡಾನ್ಸ್’ ಮಾಡೋಕೆ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ
ತೆಲುಗಿನ ಸೂಪರ್ ಹಿಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಯಾವುದೂ ಸರಿಯಿಲ್ಲ…
