ಹೊಟ್ಟು, ಹಿಂಡಿ, ಬೂಸಾ, ಹಕ್ಕಿಗಳ ಹಿಕ್ಕೆ-ಪಕ್ಕೆ ಸಿಕ್ಕಿರಬಹುದಷ್ಟೇ: ಅಧಿಕಾರಿಗಳ ರೇಡ್‍ಗೆ ದರ್ಶನ್ ಉತ್ತರ
ಮಂಡ್ಯ: ಇಂದು ಬೆಳಗ್ಗೆ ಚುನಾವಣಾ ಅಧಿಕಾರಿಗಳು ನಟ ದರ್ಶನ್ ಅವರ ಟಿ.ನರಸಿಪುರದಲ್ಲಿರುವ ಫಾರ್ಮ್ ಹೌಸ್‍ಗೆ ಬಂದು…
ಮಾಜಿ ಪ್ರಧಾನಿ ದೇವೇಗೌಡರ ಕಾರು ತಡೆದ ಚುನಾವಣಾ ಸಿಬ್ಬಂದಿ!
ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಾರನ್ನು ತುಮಕೂರು…
ನೋವಿನ ಸಂಕಟದಲ್ಲೂ ಮತ ಪ್ರಚಾರ ಮುಂದುವರಿಸಿದ ಸಾರಥಿ
ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಗೈ ನೋವಿನ ನಡುವೆಯೂ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಕೈ…
ಕೋಟಿ ಕೋಟಿ ಹಣ ಹಂಚಿಕೆ – ಮಂಡ್ಯದಲ್ಲಿ ಹದ್ದಿನ ಕಣ್ಣಿಟ್ಟ ಆಯೋಗ, ಸೆಕ್ಯೂರಿಟಿ ಫುಲ್ ಟೈಟ್!
ಮಂಡ್ಯ: ಹೈವೋಲ್ಟೇಜ್ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ…
ಹಿಂಬಾಲಿಸಿಕೊಂಡು ಬಂದ ಜೋಡಿಗೆ ಗಾಡಿ ನಿಲ್ಲಿಸಿ ಯಶ್ ಸೆಲ್ಫಿ – ಕಾಲಿಗೆ ಬಿದ್ದ ಮಹಿಳೆ
ಮಂಡ್ಯ: ನಟ ಯಶ್ ಸುಮಲತಾ ಅವರ ಪರ ಪ್ರಚಾರ ಮಾಡುವ ವೇಳೆ ಮಹಿಳಾ ಅಭಿಮಾನಿಯೊಬ್ಬರು ಹಿಂಬಾಲಿಸಿಕೊಂಡು…
ತುಂಬಾ ಜನರಿಗೆ ಶಾಸಕ, ಸಂಸದರಿಗೆ ಸಂಬಳ ಸಿಗುತ್ತೆ ಅನ್ನೋದು ಗೊತ್ತಿಲ್ಲ: ಉಪೇಂದ್ರ ಬೇಸರ
ರಾಯಚೂರು: ಶಾಸಕ, ಸಂಸದರಿಗೆ ಸಂಬಳ ಇದೆ ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ದೊಡ್ಡ ವ್ಯೂಹ ಮಾಡಿಕೊಂಡು…
ಸ್ಟ್ರಾಂಗ್ ರೂಮ್‍ನಲ್ಲಿ ಫೋಟೋ – ಕಾರ್ಯಕರ್ತ ಜೈಲುಪಾಲು
ಹೈದರಾಬಾದ್: ಇವಿಎಂ ಮತ್ತು ವಿವಿಪ್ಯಾಟ್‍ಗಳಿದ್ದ ಸ್ಟ್ರಾಂಗ್ ರೂಮ್ ನಲ್ಲಿ ಫೋಟೋ ತೆಗೆದ ತೆಲಂಗಾಣ ರಾಷ್ಟ್ರ ಸಮಿತಿ…
ದೇವೇಗೌಡರು, ಮೊಮ್ಮಕ್ಕಳು ಗೆಲ್ಲಲಿ ನೋಡೋಣ – ಬಿಎಸ್‍ವೈ ಸವಾಲು
ಚಾಮರಾಜನಗರ: ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಗೆಲುವು ಸಾಧಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ಮೊದಲಿಗೆ ದೇವೇಗೌಡರು ಮತ್ತು…
ನಿಖಿಲ್‍ಗೆ ಎದುರಾಗ್ಬಾರದೆಂದು ಟೈಮ್ ಚೇಂಜ್ ಮಾಡ್ಕೊಂಡ ಸುಮಲತಾ!
ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಇಂದು ಮುಖಾಮುಖಿ…
ಇಟ್ ಇಸ್ ವೆರಿ ಚೀಪ್ ವೇ ಆಫ್ ಥಿಂಕಿಂಗ್ ಅನ್ಸುತ್ತೆ: ಸಿಎಂ ಸೈನಿಕರ ಹೇಳಿಕೆಗೆ ಯಶ್ ಮಾತು
ಮಂಡ್ಯ: ತಿನ್ನೋಕೆ ಅನ್ನ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ರಾಕಿಂಗ್ ಸ್ಟಾರ್…
