Tag: ಚೀನಾ

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

ನವದೆಹಲಿ: ಈಗಾಗಲೇ ಚೀನಾ ಮೊಬೈಲ್‌ ಕಂಪನಿಗಳ ಮೇಲೆ ರೇಡ್‌ ಮಾಡಿ ಬಿಸಿ ಮುಟ್ಟಿಸಿದ್ದ ಸರ್ಕಾರ ಈಗ…

Public TV

12,000ಕ್ಕೂ ಕಡಿಮೆ ಬೆಲೆಯ ಚೈನೀಸ್ ಫೋನ್‌ಗಳನ್ನು ಬ್ಯಾನ್ ಮಾಡಲು ಭಾರತ ಪ್ರಯತ್ನ

ನವದೆಹಲಿ: 12 ಸಾವಿರ ರೂ. ಗೂ ಕಡಿಮೆ ಬೆಲೆಯ ಸಾಧನಗಳನ್ನು ಮಾರಾಟ ಮಾಡುವ ಚೈನೀಸ್ ಸ್ಮಾರ್ಟ್…

Public TV

ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

ಬೀಜಿಂಗ್: ಆಯಕಟ್ಟಿನ ಹಂಬಂಟೋಟಾ ಬಂದರಿನಲ್ಲಿ ಚೀನಾದ ಉನ್ನತ ತಂತ್ರಜ್ಞಾನದ ಸಂಶೋಧನಾ ನೌಕೆಯ ಯೋಜಿತ ಡಾಕಿಂಗ್ ಅನ್ನು…

Public TV

ಬಾಂಗ್ಲಾದೇಶದಲ್ಲಿ ಬೆಲೆ ಏರಿಕೆ ಬಿಕ್ಕಟ್ಟು – ಚೀನಾ ವಿರುದ್ಧ ಕಿಡಿ

ಢಾಕಾ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಹಲವೆಡೆ ಹಿಂಸಾತ್ಮಕ ರೂಪ ಪಡೆದಿದೆ. ಈ…

Public TV

ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

ನವದೆಹಲಿ: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲಕ ಟಿಕ್‍ಟಾಕ್ ಆ್ಯಪ್ ಮತ್ತೆ ಕೆಲ ತಿಂಗಳಲ್ಲಿ ಆರಂಭವಾಗುವ…

Public TV

ಚೀನಾದೊಂದಿಗಿನ ಉದ್ವಿಗ್ನದ ಮಧ್ಯೆ ತೈವಾನ್ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆ

ತೈಪೆ: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ಬಳಿಕ ಚೀನಾದೊಂದಿಗಿನ ಉದ್ವಿಗ್ನತೆಯ…

Public TV

ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ

ಬೀಜಿಂಗ್/ವಾಷಿಂಗ್ಟನ್: ತೈವಾನ್ ವಿಚಾರದಲ್ಲಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರುವ ಚೀನಾ, ಕಂಡಕಂಡವರ ಮೇಲೆಲ್ಲಾ ಎಗರಾಡುತ್ತಿದೆ. ಜಿ-7 ರಾಷ್ಟ್ರಗಳು…

Public TV

ಅಮೆರಿಕ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾದಿಂದ ತಡೆಯಲು ಸಾಧ್ಯವೇ ಇಲ್ಲ: ನ್ಯಾನ್ಸಿ ಪೆಲೋಸಿ

ಟೋಕಿಯೋ: ಅಮೆರಿಕದ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾ ತಡೆಯುವುದರಿಂದ ನಮ್ಮನ್ನು ಪ್ರತ್ಯೇಕಿಸಲು ಅದಕ್ಕೆ ಸಾಧ್ಯವೇ ಇಲ್ಲ…

Public TV

ಶ್ರೀಲಂಕಾದತ್ತ ಸಾಗುತ್ತಿದೆ ಪತ್ತೇದಾರಿ, ಬ್ಯಾಲಿಸ್ಟಿಕ್‌ ಕ್ಷಿಪಣಿ ಹೊತ್ತ ಚೀನಿ ಹಡಗು

ಕೊಲಂಬೋ: ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ ಭೇಟಿ ಬಳಿಕ ಕೆಂಡಾಮಂಡಲವಾಗಿರುವ ಚೀನಾ ಈಗ ಬ್ಯಾಲಿಸ್ಟಿಕ್‌…

Public TV

ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

ಟೊಕಿಯೊ: ತೈವಾನ್‍ನ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಚೀನಾ…

Public TV