ಚಿಕನ್, ಮಟನ್, ಮೊಟ್ಟೆ, ಕಿಕ್ ಕೊಡೋ ಎಣ್ಣೆಯೇ ಪಾರ್ವತಿ ಸುತನಿಗೆ ನೈವೇದ್ಯ!
ಕೊಪ್ಪಳ: ಹಬ್ಬದಂದು ಗಣಪನಿಗೆ ಎಲ್ಲೆಡೆ ಕರಿಗಡಬು, ಉಂಡಿ, ಚಕ್ಕುಲಿ ಮಾತ್ರವಲ್ಲದೇ ತರತರದ ಹಣ್ಣು-ಹಂಪಲು ನೈವೇದ್ಯ ಇಡುವುದನ್ನು…
ಶಿವಮೊಗ್ಗದಲ್ಲಿ ಘನತೆ ತಂದ ಮೊಹರಂ-ಗಣೇಶ ಹಬ್ಬ
ಶಿವಮೊಗ್ಗ: ಒಂದು ಧರ್ಮದ ಫ್ಲೆಕ್ಸ್ ಇವರು ಕಿತ್ತು ಹಾಕಿದರು, ಅವರ ಫ್ಲೆಕ್ಸ್ ಗೆ ಇವರ ಬೆಂಕಿ…
ಹಬ್ಬ ಮುಗಿಸಿ ವಾಪಸ್ಸಾಗ್ತಿದ್ದಾಗ ಅಪಘಾತ- ತಾಯಿ, ಮಗಳು ದುರ್ಮರಣ
ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಆಕ್ಟಿವಾ ಹೊಂಡಾದಲ್ಲಿದ್ದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿ,…
ಸ್ಯಾಂಡಲ್‍ವುಡ್ ನಟರ ಮನೆಯಲ್ಲಿ ರಾರಾಜಿಸುತ್ತಿದ್ದಾನೆ ಗಣಪ!
ಬೆಂಗಳೂರು: ಗಣೇಶ ಹಬ್ಬ ಬಂದರೆ ಸಾಕು ಬೀದಿ ಬೀದಿಯಲ್ಲೂ ಗಣಪನನ್ನು ಕೂರಿಸಿ ಪೂಜೆ ಮಾಡಿ ಗಣೇಶ…
ಅದ್ಧೂರಿಯಾಗಿ ಪ್ರತಿಷ್ಠಾಪನೆಗೊಂಡ ಬೃಹತ್ ಹಿಂದೂ ಮಹಾಗಣಪತಿ
ಚಿತ್ರದುರ್ಗ: ಕೋಟೆನಾಡಿನಲ್ಲೂ ಗಣಪನ ಸಂಭ್ರಮ ಮನೆಮಾಡಿದ್ದು, ನಗರದ ಪ್ರಸಿದ್ಧ ಹಿಂದೂ ಮಹಾಗಣಪತಿಯ ಬೃಹತ್ ಮೂರ್ತಿಯನ್ನು ಅದ್ಧೂರಿಯಾಗಿ…
ಮನೆಯಲೇ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಯನ್ನು ಕೂರಿಸಿ ಹಬ್ಬ ಆಚರಣೆ!
ತುಮಕೂರು: ನಗರದ ವಿದ್ಯಾನಗರದ ಸಪ್ತಗಿರಿ ನಿವಾಸದಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನ…
ಮಾಜಿ ಪ್ರಧಾನಿ ನಿವಾಸಕ್ಕೆ ಡಿಸಿಎಂ ಭೇಟಿ: ರಾಜಕೀಯ ಚರ್ಚೆ ನಡೆಸಿದ್ರಾ ಪರಂ?
ಬೆಂಗಳೂರು: ಪದ್ಮನಾಭನಗರದ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಡಿಸಿಎಂ ಜಿ.ಪರಮೇಶ್ವರ್ ಭೇಟಿ ನೀಡಿ, ಗೌರಿ-ಗಣೇಶ ಹಬ್ಬದ…
ಹುಣಸೆ ಮರದಲ್ಲಿ ಗಣೇಶನ ಮೂರ್ತಿ- ಭಕ್ತರಲ್ಲಿ ಅಚ್ಚರಿ!
ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ವೆಂಕಟಪ್ಪನಪಾಳ್ಯದ ಜಮೀನಿನಲ್ಲಿರುವ ಹುಣಸೆಮರದಲ್ಲಿ ಗಣೇಶನ ಮೂರ್ತಿ ಕಂಡುಬಂದಿದ್ದು, ಭಕ್ತರಲ್ಲಿ…
ಗಣೇಶ ಹಬ್ಬದಂದು ಚಂದ್ರನ ನೋಡಬಾರದು ಯಾಕೆ?
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಒಂದೊಂದು ಹಬ್ಬಗಳ ಹಿಂದೆಯೂ ಅದರದ್ದೇ ಆದ ಕಥೆಗಳಿವೆ.…
ನಿಷೇಧವಿದ್ದರೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟ- ಜಿಲ್ಲಾಧಿಕಾರಿ ದಾಳಿ
ಬೆಂಗಳೂರು: ಗಣೆಶೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಇದೀಗ…