ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ
ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಸಂಜನಾ ಗಣೇಶನ್ (Sanjana Ganesan)…
ಮೆಹ್ದಿ, ನಜ್ಮಲ್ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ
ಲಾಹೋರ್: ಮೆಹ್ದಿ, ನಜ್ಮಲ್ ಶತಕದ ಆಟದಿಂದ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ (Asia Cup Cricket) ಅಫ್ಘಾನಿಸ್ತಾನದ…
ನೇಪಾಳ ಪಂದ್ಯಕ್ಕೆ ಗೈರು – ಭಾರತಕ್ಕೆ ಮರಳಿದ ಬುಮ್ರಾ
ಮುಂಬೈ: ಟೀಂ ಇಂಡಿಯಾದ (Team India) ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಸೋಮವಾರ…
Asia Cup ಭಾರತ Vs ನೇಪಾಳ ಪಂದ್ಯಕ್ಕೂ ಮಳೆ ಕಾಟ – ರದ್ದಾದ್ರೆ ಏನು?
ಪಲ್ಲೆಕೆಲೆ: ಏಷ್ಯಾ ಕಪ್ (Asia Cup) ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಭಾರತ-ನೇಪಾಳ (India-Nepal) ಮಧ್ಯೆ ಪಂದ್ಯ…
ಕೆಎಲ್ ರಾಹುಲ್ ಫಿಟ್ – ಟೀಂ ಇಂಡಿಯಾದಿಂದ ಯಾರು ಔಟ್?
ನವದೆಹಲಿ: ಫಿಟ್‍ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಕೆ.ಎಲ್ ರಾಹುಲ್ (KL Rahul) ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಏಷ್ಯಾ…
ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ನಿಧನ
ಹರಾರೆ: ಹಲವು ದಿನಗಳಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಜಿಂಬಾಬ್ವೆ (Zimbabwe) ಕ್ರಿಕೆಟ್ (Cricket) ದಂತಕಥೆ ಹೀತ್…
ಸದ್ಯದಲ್ಲೇ ಗಂಗೂಲಿ ಬಯೋಪಿಕ್ : ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್
ಸಿನಿಮಾ ಮತ್ತು ಕ್ರಿಕೆಟ್ (Cricket) ಪ್ರೇಮಿಗಳಿಗೆ ಸಿಹಿಸುದ್ದಿಯೊಂದು ದೊರೆತಿದ್ದು, ಅತೀ ಶೀಘ್ರದಲ್ಲೇ ಭಾರತ ಕ್ರಿಕೆಟ್ ತಂಡದ…
ಏಷ್ಯಾಕಪ್‍ನಲ್ಲಿಂದು ಟೀಂ ಇಂಡಿಯಾ, ಪಾಕ್ ಹಣಾಹಣಿ- ಹೈವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳ ಕಾತರ
ಕ್ಯಾಂಡಿ: ಯಾವುದೇ ಕ್ರಿಕೆಟ್ ಪಂದ್ಯವಿರಲಿ, ಯಾವುದೇ ದೇಶವಿರಲಿ. ಅಲ್ಲಿ ಭಾರತಾಂಬೆ ವಿಜಯಮಾಲೆ ತೊಡಬೇಕು. ಗೆಲುವಿನ ಖುಷಿಯಿಂದ…
ಏಷ್ಯಾ ಕಪ್ ಉದ್ಘಾಟನೆಗೆ ಕ್ಷಣಗಣನೆ – ನೀವೆಲ್ಲಿ ನೋಡಬಹುದು?
ನವದೆಹಲಿ: ಬಹು ನಿರೀಕ್ಷಿತ ಏಷ್ಯಾ ಕಪ್ 2023 (Asia Cup 2023) ಬುಧವಾರದಿಂದ ಆರಂಭವಾಗಲಿದೆ. ಸಹ…
ಏಷ್ಯಾ ಕಪ್ 2023ರ ಹೊಸ್ತಿಲಲ್ಲಿ ಶ್ರೀಲಂಕಾಗೆ ಆಘಾತ
ಕೊಲಂಬೋ: ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾ (Sri Lanka)…
