ನಾನು ಸಲಿಂಗಕಾಮಿಯಲ್ಲ – ಆಸೀಸ್ ಆಟಗಾರ ಜೇಮ್ಸ್ ಫಾಲ್ಕ್‌ನರ್ ಸ್ಪಷ್ಟನೆ
ಸಿಡ್ನಿ: ಆಸ್ಟ್ರೇಲಿಯಾ ತಂಡದ ಖ್ಯಾತ ಕ್ರಿಕೆಟ್ ಆಟಗಾರರ ಜೇಮ್ಸ್ ಫಾಲ್ಕ್‌ನರ್ ತಾನೊಬ್ಬ ಸಲಿಂಗಕಾಮಿಯೆಂದು ಆರ್ಥೈಸುವಂತಹ ಟ್ವೀಟ್…
ನಿಷೇಧಿತ ಡ್ರಗ್ಸ್ ಸೇವನೆ: ವಿಶ್ವಕಪ್ ತಂಡದಿಂದ ಇಂಗ್ಲೆಂಡ್ ಆಟಗಾರ ಔಟ್
ಲಂಡನ್: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೆಲ್ಸ್ ನಿಷೇಧಿತ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ ವಿಶ್ವಕಪ್…
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಬಂಧನ
ಲಕ್ನೋ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ನನ್ನು ಉತ್ತರ ಪ್ರದೇಶದ…
ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್
ದುಬೈ: ಕ್ಲೈರ್ ಪೊಲೊಸಾಕ್ ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗುವ ಮೂಲಕ ಕ್ರಿಕೆಟಿನಲ್ಲಿ ಇತಿಹಾಸ…
ಸಾನಿಯಾ ಮಿರ್ಜಾ ಸಹೋದರಿಯೊಂದಿಗೆ ಟೀಂ ಇಂಡಿಯಾ ಮಾಜಿ ನಾಯಕನ ಪುತ್ರ ಡೇಟಿಂಗ್!
ಹೈದರಾಬಾದ್: ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್…
ಕುಡಿದು ಕ್ರೀಡಾಂಗಣದಲ್ಲೇ ಗಲಾಟೆ – ಆ್ಯಂಕರ್ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲು
ಹೈದರಾಬಾದ್: ಐಪಿಎಲ್ ಭಾಗವಾಗಿ ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಕುಡಿದು ಅಸಭ್ಯವಾಗಿ ವರ್ತಿಸಿ, ಪಂದ್ಯ…
ಯುವಿಗೆ ಮಾಡಿದ ಅವಮಾನವಿದು: ಗಂಭೀರ್
ಮುಂಬೈ: ಟೀಂ ಇಂಡಿಯಾ ಅಲ್‍ರೌಂಡರ್ ಯುವರಾಜ್ ಸಿಂಗ್ ಅವರನ್ನು ಇಷ್ಟು ಕಡಿಮೆ ಬೆಲೆಗೆ ಐಪಿಎಲ್ ಟೂರ್ನಿಯಲ್ಲಿ…
ಕಾಫಿ ವಿಥ್ ಕರಣ್ ಶೋ ವಿವಾದ – ಭಾರೀ ದಂಡ ತೆತ್ತ ಕೆಎಲ್ ರಾಹುಲ್, ಪಾಂಡ್ಯ
ಮುಂಬೈ: 'ಕಾಫಿ ವಿಥ್ ಕರಣ್' ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್…
ಮಂಕಡ್ ರನೌಟ್ ಭೀತಿ – ಬ್ಯಾಟ್ ಇಟ್ಟು ಕ್ರೀಸ್‍ನಲ್ಲಿ ಕುಳಿತ ಕೊಹ್ಲಿ : ವಿಡಿಯೋ ನೋಡಿ
ಕೋಲ್ಕತ್ತಾ: ಶುಕ್ರವಾರ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮಂಕಡ್ ರನ್…
ಕೆಎಲ್ ರಾಹುಲ್, ಪಾಂಡ್ಯ ವಿಶ್ವಕಪ್ ಭವಿಷ್ಯದ ಮೇಲೆ ತೂಗುಗತ್ತಿ
ನವದೆಹಲಿ: ಬಿಸಿಸಿಐ ಕೆಲ ದಿನಗಳ ಹಿಂದೆಯಷ್ಟೇ 2019ರ ವಿಶ್ವಕಪ್‍ಗೆ 15 ಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…
