ಟೆಸ್ಟ್ ಪಂದ್ಯದ ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ಅಭ್ಯಾಸ ಅಗತ್ಯ- ಐಸಿಸಿ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ಮರಳಲು ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ವೈರಸ್‍ನಿಂದಾಗಿ ಮಾರ್ಚ್…
ಅಂಗವಿಕಲ ಪೋರನ ಪ್ರತಿಭೆಗೆ ವಿವಿಎಸ್ ಲಕ್ಷ್ಮಣ್ ಸೆಲ್ಯೂಟ್
ನವದೆಹಲಿ: ವಿಶೇಷಚೇತನ ಬಾಲಕನ ಪ್ರತಿಭೆ, ಇಚ್ಛಾಶಕ್ತಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸೆಲ್ಯೂಟ್…
ಕೊರೊನಾ ಭೀತಿ ನಡುವೆ ಕೆರಿಬಿಯನ್ನರ ನಾಡಲ್ಲಿ ಕ್ರಿಕೆಟ್ ಹಂಗಾಮ ಶುರು
- ವಿನ್ಸಿ ಟಿ-10 ಲೀಗ್ ಇಂದಿನಿಂದ ಆರಂಭ - ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಪೋರ್ಟ್…
ಚೆಂಡಿನ ಹೊಳಪಿಗಾಗಿ ಎಂಜಲು, ಬೆವರಿನ ಬಳಕೆ ನಿಷೇಧಿಸಿ- ಐಸಿಸಿಗೆ ಕುಂಬ್ಳೆ ಕಮಿಟಿ ಶಿಫಾರಸು
ನವದೆಹಲಿ: ತೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು ಮತ್ತು ಬೆವರಿನ ಬಳಕೆಯನ್ನು ಮಾಡುವುದನ್ನು ನಿಷೇಧ ಮಾಡುವಂತೆ ಅನಿಲ್…
ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ
- ಹಿಂದೂ ಆಟಗಾರನಾಗಿ ಪಾಕ್ ತಂಡದಲ್ಲಿ ಬಚಾವ್ ಆಗೋದು ಅತ್ಯಂತ ಕಷ್ಟ ಇಸ್ಲಾಮಾಬಾದ್: ನನ್ನ ವೃತ್ತಿಜೀವನ…
ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್
ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಹೊಡೆಯುವ ಮೂಲಕ ವಿಶ್ವ…
ಪತ್ನಿಯ ಬೌಲಿಂಗ್‍ಗೆ ಬ್ಯಾಟ್ ಬೀಸಿದ ಕೊಹ್ಲಿ- ವಿಡಿಯೋ ನೋಡಿ
ಮುಂಬೈ: ಲಾಕ್‍ಡೌನ್‍ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ನೆಟ್‍ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಲು…
ಬ್ರದರ್, ಇದು ನೀವೇನಾ?- ಕ್ಯಾಪ್ಟನ್ ಕೊಹ್ಲಿ ಕಾಲೆಳೆದ ಪಾಕ್ ಕ್ರಿಕೆಟಿಗ
ಇಸ್ಲಾಮಾಬಾದ್: ಲಾಕ್‍ಡೌನ್ ಕಾರಣದಿಂದ ಮನೆಯಲ್ಲೇ ಕುಳಿತು ವೆಬ್ ಸೀರಿಸ್ ನೋಡುವುದರಲ್ಲಿ ಬ್ಯುಸಿಯಾಗಿರುವ ಪಾಕ್ ಕ್ರಿಕೆಟಿಗ ಮೊಹಮ್ಮದ್…
ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಬಹುಮುಖ್ಯ: ರವಿಶಾಸ್ತ್ರಿ
ಮುಂಬೈ: ಕೊರೊನಾ ವೈರಸ್ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಕ್ರೀಡೆಗಳು ಪ್ರಾರಂಭವಾದರೆ ಮೊದಲು…
ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ
ಮುಂಬೈ: ಕೊರೊನಾ ವೈರಸ್‍ನಿಂದಾಗಿ ಎರಡು ತಿಂಗಳಿನಿಂದ ಯಾವುದೇ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ…
