ಅನುಮಾನ ಬೇಡ, ಮಹಿಳೆಯರ ಐಪಿಎಲ್ ನಡೆಯುತ್ತೆ: ಗಂಗೂಲಿ
ಮುಂಬೈ: ಪುರುಷರ ಕ್ರಿಕೆಟ್ ಜೊತೆಗೆ ಮಹಿಳೆಯರ ಐಪಿಎಲ್ ಆಯೋಜನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ…
ಯುವ ಆಟಗಾರೊಂದಿಗೆ ತಂಡ ಕಟ್ಟಿದ ಧೋನಿ ಪಾಂಟಿಂಗ್‍ಗಿಂತ ಬೆಸ್ಟ್ ನಾಯಕ: ಅಫ್ರಿದಿ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಸ್ ಧೋನಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ…
ಗಂಡು ಮಗುವಿನ ತಂದೆಯಾದ ಖುಷಿಯಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ
ಮುಂಬೈ: ಟೀ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಿಗ್ ಬಾಸ್‍ನ ಮಾಜಿ ಸ್ಪರ್ಧಿ ಹಾಗೂ…
ಐಪಿಎಲ್ ಕ್ರಿಕೆಟ್ – ಅಭಿಮಾನಿಗಳಿಲ್ಲ, ಆಟಗಾರರಿಗೆ ಎರಡು ವಾರದಲ್ಲಿ 4 ಕೋವಿಡ್ ಪರೀಕ್ಷೆ
- ಬಿಸಿಸಿಐ ಸಿದ್ಧಪಡಿಸಿದೆ ಕೋವಿಡ್ 19 ಮಾರ್ಗಸೂಚಿ - ಶೀಘ್ರವೇ ಐಪಿಎಲ್ ತಂಡಗಳಿಗೆ ಎಸ್‌ಒಪಿ ರವಾನೆ…
ಅನುಷ್ಕಾಳನ್ನು ಭೇಟಿಯಾಗದಿದ್ದರೆ ನಾನು ಬದಲಾಗುತ್ತಿರಲಿಲ್ಲ: ಪತ್ನಿಯನ್ನು ಹಾಡಿಹೊಗಳಿದ ವಿರಾಟ್
- ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿದ್ದು ಅನುಷ್ಕಾ ನವದೆಹಲಿ: ಅನುಷ್ಕಾಳನ್ನು ಭೇಟಿಯಾಗದಿದ್ದರೆ ಜೀವನದಲ್ಲಿ ನಾನು ಬದಲಾಗುತ್ತಿರಲಿಲ್ಲ…
ಧೋನಿ ಫಿಟ್ ಆಗಿದ್ದರೆ ಭಾರತಕ್ಕಾಗಿ ಆಡಿ ಪಂದ್ಯಗಳನ್ನು ಗೆಲ್ಲಿಸಿಕೊಡಲಿ: ಗಂಭೀರ್
- ನಿವೃತ್ತಿ ವೈಯಕ್ತಿಕ ವಿಚಾರ, ವಯಸ್ಸು ಕೇವಲ ಅಂಕೆಯಷ್ಟೆ ನವದೆಹಲಿ: ಎಂಎಸ್ ಧೋನಿ ಅವರು ಫಿಟ್…
ಐಪಿಎಲ್ 2020ರ ಆವೃತ್ತಿಗೆ ಮನೆಯಿಂದಲೇ ಕಾಮೆಂಟರಿ!
ಮುಂಬೈ: ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್‍ನಲ್ಲಿ ಸಾಕಷ್ಟು ಬದಲಾವಣೆಗಳಿಗೆ ಅವಕಾಶ ನೀಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಆಟಗಾರರು ಚೆಂಡಿಗೆ…
ಐಸಿಸಿ ನಿಯಮ ಉಲ್ಲಂಘನೆ – ಚೆಂಡಿಗೆ ಎಂಜಲು ಸವರಿದ ಇಂಗ್ಲೆಂಡ್ ಕ್ರಿಕೆಟಿಗ
ಮ್ಯಾಂಚೆಸ್ಟರ್: ಚೀನಿ ವೈರಸ್ ಕಷ್ಟದ ನಡುವೆಯೂ ಇಂಗ್ಲೆಂಡ್‍ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದೆ. ಆದರೆ ಇಂಗ್ಲೆಂಡ್ ಕ್ರಿಕೆಟಿಗ…
‘ಲೀಡರ್ ಅಂದ್ರೆ ಧೋನಿ’- ಸಾಕ್ಷಿ ಇದೇ ಎಂದ್ರು ಗ್ಯಾರಿ ಕಸ್ಟರ್ನ್
ನವದೆಹಲಿ: ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸ್ಟರ್ನ್ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್…
ಸಹೋದರನಿಗೆ ಕೊರೊನಾ ಪಾಸಿಟಿವ್- ಸೌರವ್ ಗಂಗೂಲಿ ಹೋಂ ಕ್ವಾರಂಟೈನ್
ಕೋಲ್ಕತ್ತಾ: ಕೊರೊನಾ ವೈರಸ್ ಭಯದಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಹೌದು.…
