ಗೆಲುವಿನೊಂದಿಗೆ ಟಿ20 ವಿಶ್ವಕಪ್ ಅಭಿಯಾನ ಮುಗಿಸಿದ ಭಾರತ
ದುಬೈ: ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ನಮೀಬಿಯಾ ತಂಡವನ್ನು…
IPL ನೂತನ ತಂಡ ಅಹಮದಾಬಾದ್ ಕೋಚ್ ಆಗ್ತಾರಂತೆ ರವಿಶಾಸ್ತ್ರಿ?
ಮುಂಬೈ: ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯುವ ರವಿಶಾಸ್ತ್ರಿ 2022ರ 15ನೇ…
ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್ ಕ್ಯೂರೇಟರ್ ನಿಗೂಢ ಸಾವು
ಅಬುಧಾಬಿ: ಟಿ20 ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಅಬುಧಾಬಿಯ ಶೇಖ್ ಜಾಯೇದ್ ಕ್ರಿಕೆಟ್ ಸ್ಟೇಡಿಯಂ ಮುಖ್ಯ ಪಿಚ್…
ಅಘ್ಘಾನ್ ಮಣಿಸಿದ ನ್ಯೂಜಿಲೆಂಡ್ ಸೆಮೀಸ್‍ಗೆ – ಭಾರತ ಮನೆಗೆ
ದುಬೈ: ಸೆಮಿಫೈನಲ್‍ಗೇರಲು ಕಡೆಯ ಅವಕಾಶವನ್ನೂ ಸಂಪೂರ್ಣವಾಗಿ ಬಳಸಿಕೊಂಡ ನ್ಯೂಜಿಲೆಂಡ್ ತಂಡ ಅಘ್ಘಾನಿಸ್ತಾನ ವಿರುದ್ಧ 8 ವಿಕೆಟ್‍ಗಳ…
ಕಿರುತೆರೆ ಕ್ರಿಕೆಟ್ ಗುಂಗು ಡಿಸೆಂಬರ್ ಎರಡನೇ ವಾರದಿಂದ TCL ಕಿಕ್ ಸ್ಟಾರ್ಟ್
ಬೆಂಗಳೂರು: ಈಗ ಎಲ್ಲಿ ನೋಡಿದ್ರೂ ಟಿ20 ಕ್ರಿಕೆಟ್‍ನದ್ದೇ ಹಂಗಾಮ. ಇದೀಗ ಕಿರುತೆರೆಯ ಕಲಾವಿದರು ಕೂಡ ಬ್ಯಾಟ್,…
ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?
ದುಬೈ: ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ್ಯ ಡೆಂಜರಸ್ ಬ್ಯಾಟ್ಸ್‌ಮ್ಯಾನ್, ಸಿಕ್ಸರ್‌ಗಳ ಕಿಂಗ್, ಮೈದಾನದಲ್ಲಿ ರಂಜಿಸುವ ಯುನಿವರ್ಸಲ್ ಬಾಸ್…
ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತ ಬೌಲರ್ ಈಗ ಬುಮ್ರಾ
ನವದೆಹಲಿ: ತಮ್ಮ ಉರಿ ಚೆಂಡಿನ ದಾಳಿಯ ಮೂಲಕ ಬ್ಯಾಟ್ಸ್‍ಮ್ಯಾನ್‍ಗಳನ್ನು ಕಕ್ಕಾಬಿಕ್ಕಿಯಾಗಿಸುವ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ…
T20 ವಿಶ್ವಕಪ್‍ನಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ ಕನ್ನಡಿಗ ರಾಹುಲ್
ದುಬೈ: ಟಿ20 ವಿಶ್ವಕಪ್‍ನಲ್ಲಿ ಭಾರತದ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಕೇವಲ 18 ಎಸೆತಗಳಲ್ಲಿ…
T20 ವಿಶ್ವಕಪ್‍ನಲ್ಲಿ ಡಲ್ ಆದ ಚಾಂಪಿಯನ್ ಆಟಗಾರರು – ಸೂಪರ್ 12 ಹಂತದಲ್ಲೇ ಔಟ್
ದುಬೈ: ಟಿ20 ವಿಶ್ವಕಪ್‍ನಲ್ಲಿ ಹೊಡಿಬಡಿ ಆಟದ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಎರಡು ಬಾರಿ ಚಾಂಪಿಯನ್…
ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ
ದುಬೈ: ಟಿ20 ವಿಶ್ವಕಪ್‍ನ ಮೊದಲ ಎರಡು ಪಂದ್ಯಗಳನ್ನು ಸೋತ ಭಾರತದ ಸೆಮಿಫೈನಲ್ ಕನಸು ಬಹುತೇಕ ಮುಚ್ಚಿದೆ.…
