ನಟ ಸೋನು ಸೂದ್‍ಗೆ ಕೊರೊನಾ ಪಾಸಿಟಿವ್
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಟ್ವಿಟ್ಟರ್…
ಆರಂಭದಲ್ಲಿ ಹೆಚ್‍ಡಿಕೆಗೆ ಸಿಗದ ಬೆಡ್ -ಕೊನೆಗೆ ಸಾಗರ್ ಅಪೋಲೋ ಆಸ್ಪತ್ರೆಗೆ ಶಿಫ್ಟ್
ಬೆಂಗಳೂರು: ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಆರಂಭದಲ್ಲಿ ಬೆಡ್ ಸಿಕ್ಕಿರಲಿಲ್ಲ…
ಹತ್ರದಿಂದ ನೋಡಿದವ್ರಿಗೆ ಮಾತ್ರ ಗೊತ್ತು ಕೋವಿಡ್ ಭಯಂಕರತೆ: ಮೃತರ ಆಪ್ತರು
- ಟಿವಿಯಲ್ಲಿ ನೋಡಿದ್ದು ಇಂದು ಅನುಭವಕ್ಕೆ ಬಂತು ಬೆಂಗಳೂರು: ಕೋವಿಡ್ ಭಯಂಕರತೆ ಅದನ್ನು ಹತ್ತಿರದಿಂದ ನೋಡಿದವರಿಗೆ…
ಹೆಚ್‍ಡಿಕೆಗೆ ಕೊರೊನಾ ಸೋಂಕು
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ತಮ್ಮ ಕೋವಿಡ್ ವರದಿ ಪಾಸಿಟಿವ್…
ಎಲ್ಲ ಕೊರೊನಾ ದಾಖಲೆಗಳು ಉಡೀಸ್ – 24 ಗಂಟೆಯಲ್ಲಿ 2,34,692 ಜನಕ್ಕೆ ಸೋಂಕು
ನವದೆಹಲಿ: ದೇಶದಲ್ಲಿ ಮರಣಮಾರಿ ಕೊರೊನಾ ವೈರಸ್ ತನ್ನ ಎಲ್ಲ ದಾಖಲೆಗಳ ನ್ನು ಉಡೀಸ್ ಮಾಡಿದೆ. 24…
ಹಾಸನ ಎಸ್‍ಪಿ ಶ್ರೀನಿವಾಸ್ ಗೌಡಗೆ ಕೊರೊನಾ ಸೋಂಕು
ಹಾಸನ: ದಿನದಿಂದ ದಿನಕ್ಕೆ ಹಾಸನದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಎಸ್.ಪಿ.ಆರ್.ಶ್ರೀನಿವಾಸ್ ಗೌಡರಿಗೂ ಕೋವಿಡ್ ಸೋಂಕು ತಗುಲಿದೆ.…
ಭಾನುವಾರ ನಿಗದಿಯಾಗಿದ್ದ ಸರ್ವಪಕ್ಷ ನಾಯಕರ ಸಭೆ ಮುಂದೂಡಿಕೆ
ಬೆಂಗಳೂರು: ಸಿಎಂ ಯಡಿಯೂರಪ್ಪನವರಿಗೆ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಸಂಬAಧ ಭಾನುವಾರ ನಿಗದಿಯಾಗಿದ್ದ ಸರ್ವಪಕ್ಷ…
ಸಿಎಂ ಬಿಎಸ್‌ವೈಗೆ ಕೊರೊನಾ – ಸಂಪುಟಕ್ಕೆ ಕ್ವಾರಂಟೈನ್?
ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಸಂಪುಟಕ್ಕೇನೇ ಕ್ವಾರಂಟೈನ್ ಆಗುವ ಸಂಕಷ್ಟ ಎದುರಾಗಿದೆ.…
ರಾಜ್ಯದಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ – ಮದುವೆಯಲ್ಲಿ 100 ಮಂದಿಗೆ ಮಾತ್ರ ಅನುಮತಿ
ಬೆಂಗಳೂರು: ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕು ವರದಿಯಾಗುತ್ತಿರುವ ಹಿನ್ನೆಲೆಯುಲ್ಲಿ ಸಾರ್ವಜನಿಕ ಸಮಾರಂಭ/ ಆಚರಣೆ/ ಮನರಂಜನೆ…
ದಾಖಲೆಯ 14,859 ಮಂದಿಗೆ ಕೊರೊನಾ ಸೋಂಕು, 78 ಬಲಿ- ಬೆಂಗಳೂರಲ್ಲಿ 9,917 ಪಾಸಿಟಿವ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರದ ಗಡಿಯತ್ತ ಸಾಗಿದ್ದು, ಇಂದು ದಾಖಲೆಯ 14,859…
