ಕ್ಷೇತ್ರದ ಒಳಿತಿಗಾಗಿ ಕೈ ಶಾಸಕಿ ನಿಂಬಾಳ್ಕರ್ ತಿರುಪತಿ ಪಾದಯಾತ್ರೆ
ಕೋಲಾರ: ನೆರೆಯಿಂದ ತತ್ತರಿಸಿರುವ ಕ್ಷೇತ್ರದ ಜನರನ್ನ ಕಾಪಾಡು ತಿಮ್ಮಪ್ಪ ಎಂದು ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ…
ಗ್ರಾಮಸ್ಥರಲ್ಲಿ ಸಂಕ್ರಾಂತಿ ಅಂದ್ರೆ ಭಯ- ಹಬ್ಬದ ಬದಲಿಗೆ ಬಸವ ಜಯಂತಿ ಆಚರಣೆ
ಕೋಲಾರ: ಸಂಕ್ರಾಂತಿ ವರ್ಷದ ಮೊದಲ ಹಬ್ಬವಾದ ಕಾರಣ ನಾಡಿನ ಎಲ್ಲೆಡೆ ರೈತರು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.…
ಕೋಲಾರದಲ್ಲಿ ಉಗ್ರರ ಕರಿ ನೆರಳು- ಇಬ್ಬರು ಶಂಕಿತರ ಬಂಧನ
ಕೋಲಾರ: ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಮುಂದಾಗಿರುವ ಉಗ್ರಗಾಮಿಗಳಿಗೆ ಹಾಗೂ ಕೋಲಾರ ಮೂಲದ ಇಬ್ಬರು ಶಂಕಿತರಿಗೆ…
6 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಪತ್ನಿಯನ್ನ ಕೊಂದು ನೇಣಿಗೆ ಶರಣಾದ ಪತಿ
ಕೋಲಾರ: ವ್ಯಕ್ತಿಯೊಬ್ಬ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿಯನ್ನ ಕೊಲೆಗೈದು ತಾನೂ ನೇಣಿಗೆ ಶರಣಾದ ಘಟನೆ…
ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್
ಕೋಲಾರ: ರಾಯಲಸೀಮ ಶ್ರೀನಿವಾಸಪುರದಲ್ಲಿ ಮತ್ತೆ ಸಂಪ್ರದಾಯ ಬದ್ಧ ವೈರಿಗಳ ಕಾಳಗ ಶುರುವಾಗಿದೆ. ಜೆಡಿಎಸ್‍ನ ಮಾಜಿ ಶಾಸಕ…
ಮಾರ್ಕಂಡೇಯ ಜಲಾಶಯ ನಿರ್ಮಾಣಕ್ಕೆ ತಡೆ ಬೇಡ – ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಮನವಿ
ನವದೆಹಲಿ: ಕೋಲಾರ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಮಾರ್ಕಂಡೇಯ ಜಲಾಶಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಅಫಿಡವಿಟ್…
ಸಾವಿನಲ್ಲೂ ಒಂದಾದ ಆದರ್ಶ ವೃದ್ಧ ದಂಪತಿ
ಕೋಲಾರ: 60 ವರ್ಷ ಜೊತೆಯಾಗಿ ಬಾಳಿ ಬದುಕಿದ ಆದರ್ಶ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ.…
ಪೋಷಕರ ವಿರೋಧದ ನಡುವೆಯೇ ಮದ್ವೆಯಾದ ಪ್ರೇಮಿಗಳು- ರಕ್ಷಣೆಗೆ ಮೊರೆ
ಕೋಲಾರ: ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆಗಾಗಿ ಪೊಲೀಸರ ಮೋರೆ…
ರಸ್ತೆ ಬದಿ ಅನುಮಾನಾಸ್ಪದವಾಗಿ ಮೃತಪಟ್ಟ ಆನೆ ಮರಿ
- ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು ಕೋಲಾರ: ಆನೆ ಹಿಂಡಿನಲ್ಲಿದ್ದ ಪುಟ್ಟ ಆನೆ ಮರಿ ಅನುಮಾನಸ್ಪದ ರೀತಿಯಲ್ಲಿ…
ಪಕ್ಷ ಕಟ್ಟಲು ಒಂದಾಗಿ ಕೆಲಸ ಮಾಡುತ್ತೇವೆ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಮುನಿಯಪ್ಪ
ಕೋಲಾರ: ಕೆಪಿಸಿಸಿ ಅಧ್ಯಕ್ಷ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ, ಯಾರೇ ಆಗಲಿ ಒಗ್ಗಟ್ಟಾಗಿ ಕೆಲಸ ಮಾಡಿ…
