ಡ್ರೈವರ್ ಕಮ್ ಕಂಡಕ್ಟರ್‌ಗೆ ಸೋಂಕು- ಕೋಲಾರಕ್ಕೆ ಕೊರೊನಾ ಸ್ಪ್ರೆಡರ್ ಆಗ್ತಾರಾ ಡ್ರೈವರ್?
ಕೋಲಾರ: ಸಾರಿಗೆ ಬಸ್ ಡ್ರೈವರ್ ಕಮ್ ಕಂಡಕ್ಟರ್ ಒಬ್ಬನಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ. ಜಿಲ್ಲೆಯ ಮಾಲೂರು…
ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತಂದಿದ್ದ ಒಂಟೆಗಳ ರಕ್ಷಣೆ
ಕೋಲಾರ: ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತರಲಾಗಿದ್ದ ಎರಡು ಒಂಟೆಗಳ ರಕ್ಷಣೆ ಮಾಡಿರುವ ಘಟನೆ ಕೋಲಾರ…
ಕೋಲಾರದಲ್ಲಿ ಎಗ್ಗಿಲ್ಲದೆ ನಡೀತಿದೆ ಅಂತರ್ ರಾಜ್ಯ ಗ್ಯಾಂಬ್ಲಿಂಗ್
- ಲಕ್ಷಾಂತರ ರೂ. ಅಂದರ್ ಬಾಹರ್ ಆಡ್ತಾರೆ ಶ್ರೀಮಂತರು ಕೋಲಾರ: ಜಿಲ್ಲೆಯಲ್ಲಿ ಅಂತರ್ ರಾಜ್ಯ ಹೈಟೆಕ್…
ಆರೋಗ್ಯ ಇಲಾಖೆ ಎಡವಟ್ಟು – ಮಹಿಳೆಯ ತಿಥಿ ದಿನ ಬಂತು ಕೊರೊನಾ ವರದಿ
- ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರಿಗಾಗಿ ಹುಡುಕಾಟ ಕೋಲಾರ: ಮಧುಮೇಹಕ್ಕೆ ಆಸ್ಪತ್ರೆಗೆ ದಾಖಲಾದ ಮಹಿಳೆ ಶಂಕಿತ ಕೊರೊನಾ ರೋಗದಿಂದ…
ಗುಣಮುಖರಾದವರಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಸೋಂಕು
-ಸೋಂಕಿನ ಮೂಲ ಹುಡುಕಾಟದಲ್ಲಿ ಅಧಿಕಾರಿಗಳು -ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ ಕೋಲಾರ: ಕೊರೊನಾ ಸೋಂಕಿಗೆ ತುತ್ತಾಗಿ…
ಬೈಕ್ ಅಪಘಾತದಲ್ಲಿ ಎಎಸ್‍ಐ ಸಾವು – ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ದೃಢ
ಕೋಲಾರ: ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಎಎಸ್‍ಐ ಸಾವನ್ನಪ್ಪಿದ್ದ ಘಟನೆ ಕೋಲಾರದಲ್ಲಿ ನಡೆದಿತ್ತು. ಈ…
ಬೈಕ್ ಡಿಕ್ಕಿ – ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವು
ಕೋಲಾರ: ಎರಡು ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ…
ಕೋಲಾರದಲ್ಲಿ ತಮ್ಮನಿಗೆ ಪಾಸಿಟಿವ್, ಅಣ್ಣ ಸೂಸೈಡ್
ಕೋಲಾರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತ ಕೋಲಾರದಲ್ಲಿ ಕೊರೊನಾ ಆತಂಕಕ್ಕೆ…
3 ತಿಂಗಳ ನಂತ್ರ ಕೋಲಾರದಲ್ಲಿ ಟೊಮಾಟೊ ಬೆಳೆಗಾರರಿಗೆ ಅದೃಷ್ಟ
- 15 ಕೆ.ಜಿ. ಬಾಕ್ಸ್ 700 ರಿಂದ 800 ರೂ.ಗೆ ಮಾರಾಟ ಕೋಲಾರ: ಟೊಮಾಟೊ ಬೆಲೆ…
ಸರ್ವೇ ವೇಳೆ ಬಂಗಾರಪೇಟೆ ತಹಶೀಲ್ದಾರ್‌ಗೆ ಚಾಕು ಇರಿತ – ಕೊಲೆಗೈದ ನಿವೃತ್ತ ಶಿಕ್ಷಕ ಅರೆಸ್ಟ್
ಕೋಲಾರ: ಸರ್ವೇ ಮಾಡುವ ವೇಳೆ ಗೊಂದಲವಾಗಿ ತಹಶೀಲ್ದಾರ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಕೋಲಾರ ಜಿಲ್ಲೆಯಲ್ಲಿ…
