ಶೀಘ್ರವೇ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರ್ಪಡೆ
- ಸಿದ್ದರಾಮಯ್ಯ 'ಹಿಂದ'ಕ್ಕೆ ಬೆಂಬಲ ಸೂಚನೆ ಕೋಲಾರ: ನಾನು ಕಾಂಗ್ರೆಸ್ ಸೇರ್ಪಡೆ ಕುರಿತು ರಾಜ್ಯ ಮುಖಂಡರ…
ಕೊರೊನಾ ಸಂಕಷ್ಟದಲ್ಲಿ ಕಂಗಾಲಾಗಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್- ಕೈ ಹಿಡಿದ ಗುಲಾಬಿ ಬೆಲೆ
ಕೋಲಾರ: ಕೊರೊನಾ ಸಂಕಷ್ಟದಲ್ಲಿ ನೆಲಕಚ್ಚಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್ ಸಿಕ್ಕಿದ್ದು, ಗುಲಾಬಿ ಬೆಲೆಯಲ್ಲಿ…
ಜ್ಞಾನ ದೀವಿಗೆ – ನರಸಾಪುರದ 92 ವಿದ್ಯಾರ್ಥಿಗಳಿಗೆ 46 ಟ್ಯಾಬ್ ವಿತರಣೆ
ಕೋಲಾರ: ಇಂದು ಕೋಲಾರ ತಾಲೂಕಿನ ನರಾಸಪುರದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿ ಕಲಿಯುತ್ತಿರುವ…
ನಾಡ ಬಾಂಬ್ ಸಿಡಿದು ಗರ್ಭಿಣಿ ಹಸು ಸಾವು- ನರಳಾಡಿ ಪ್ರಾಣ ಬಿಟ್ಟ ಕಾಮಧೇನು
ಕೋಲಾರ: ಕಾಡುಹಂದಿಗಳ ಬೇಟೆಗಾಗಿ ಇಟ್ಟಿದ್ದ ನಾಡ ಬಾಂಬ್ ಸಿಡಿದು ಗಾಯಗೊಂಡಿದ್ದ ಗರ್ಭಿಣಿ ಸೀಮೆ ಹಸು ನರಳಾಡಿ…
ನಿವೃತ್ತಿ ಪಡೆದು ಬಂದ ಮರುದಿನವೇ ಸೈನಿಕ ಹೃದಯಾಘಾತದಿಂದ ಸಾವು
ಕೋಲಾರ: ಸೇನೆಯಿಂದ ನಿವೃತ್ತಿ ಹೊಂದಿದ ಮರುದಿನವೇ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ…
ಸರ್ಕಾರಿ ಜಾಗದಲ್ಲಿ ಪೆಟ್ರೋಲ್ ಬಂಕ್ – ಅಧಿಕಾರಿಗಳಿಂದ ತೆರವು ಕಾರ್ಯ
ಕೋಲಾರ : ನಗರದ ಹೃದಯ ಭಾಗದಲ್ಲಿ ಸರ್ಕಾರಿ ಜಾಗದಲ್ಲಿದ್ದ ಪೆಟ್ರೋಲ್ ಬಂಕ್ ಒಂದನ್ನು ಕಂದಾಯ ಇಲಾಖೆ…
ಚಿಕ್ಕತಿರುಪತಿಯ ಹುಂಡಿಯಲ್ಲಿ 63 ಲಕ್ಷ ನಗದು, ಬೆಳ್ಳಿ, ಬಂಗಾರ, ವಿದೇಶಿ ಕರೆನ್ಸಿ ಪತ್ತೆ
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿರುವ ಶ್ರೀಪ್ರಸನ್ನ ವೆಂಕಟೇಶ್ವರಸ್ವಾಮಿ ದೇಗುಲದ ಹುಂಡಿ ಎಣಿಕೆ ಕಾರ್ಯ…
ಮಗುವನ್ನು ದತ್ತು ನೀಡಲಿಲ್ಲವೆಂದು ಅಣ್ಣನನ್ನು ಕೊಂದ ತಮ್ಮ ಅರೆಸ್ಟ್
ಕೋಲಾರ: ಜನವರಿ 22 ರಂದು ವ್ಯಕ್ತಿಯೋರ್ವನನ್ನ ಆಟೋ ಸಮೇತ ಅರೆಬೆಂದ ಸ್ಥಿತಿಯಲ್ಲಿ ಸುಟ್ಟು ಹಾಕಿರುವ ಘಟನೆ…
ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯ ಬಂಧನ
ಕೋಲಾರ: ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣದ…
ವ್ಯಕ್ತಿಯನ್ನು ಕೊಂದು ಆಟೋ ಸಮೇತ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಕೋಲಾರ: ವ್ಯಕ್ತಿಯೋರ್ವನನ್ನ ಆಟೋ ಸಮೇತ ಅರೆಬೆಂದ ಸ್ಥಿತಿಯಲ್ಲಿ ಸುಟ್ಟು ಹಾಕಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ…
