ಸತ್ತ ಇಲಿಯನ್ನು ಮತ್ತೊಬ್ಬರ ಮನೆ ಮುಂದೆ ಎಸೆದು ಕೊಲೆಯಾದ!
ನವದೆಹಲಿ: ಸತ್ತಿರುವ ಇಲಿಯನ್ನು ಮನೆಯ ಮುಂದೆ ಎಸೆದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ರಾಡ್‍ನಿಂತ ಹೊಡೆದು, ಕೊಲೆ ಮಾಡಿದ ಘಟನೆ…
ಬಾತ್ ರೂಮಿನಲ್ಲಿ ತಾಯಿಯನ್ನೇ ಕೊಲೆಗೈದ 23ರ ಮಾಡೆಲ್!
ಮುಂಬೈ: 23 ವರ್ಷದ ಮಾಡೆಲ್ ಒಬ್ಬ ತಾಯಿಯೊಂದಿಗೆ ಹಣದ ವಿಚಾರವಾಗಿ ಜಗಳವಾಡುತ್ತಾ ಸ್ನಾನಗೃಹದಲ್ಲಿ ಆಕೆಯನ್ನು ತಳ್ಳಿ…
ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!
ನವದೆಹಲಿ: ಮಗನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ತಾರಕಕ್ಕೇರಿ ಪತಿ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ…
ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್
ಕಲಬುರಗಿ: ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನ ಹಾಗೂ ಮೊಬೈಲ್‍ಗಾಗಿ ಪ್ರಿಯಕರಿಗೆ ಚಾಕು ಇರಿದು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು…
ವಿದ್ಯಾರ್ಥಿನಿಯನ್ನು ಹಲ್ಲೆಗೈದು ಮರಕ್ಕೆ ನೇಣು ಹಾಕಿದ್ರು: ಮೂವರು ಅಪ್ರಾಪ್ತರು ಅರೆಸ್ಟ್
ಲಕ್ನೋ: ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯನ್ನು ತಡೆದು ಆಕೆಯ ಪ್ರಿಯಕರ ಸೇರಿ ಮೂವರು ಥಳಿಸಿ, ಮರಕ್ಕೆ…
ಪತಿ, ಸಂಬಂಧಿಕರಿಂದ್ಲೇ ಮಹಿಳೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ
- ಸಾವು ಬದುಕಿನಲ್ಲಿ ಗೃಹಿಣಿ ಕೊಪ್ಪಳ: ವರದಕ್ಷಿಣೆಗಾಗಿ ಗಂಡ ಹಾಗೂ ಸಂಬಂಧಿಕರು ಮಹಿಳೆಗೆ ಬೆಂಕಿ ಹಚ್ಚಿ…
ಪತ್ನಿ ಹೊಟ್ಟೆಗೆ 22 ಬಾರಿ ಇರಿದು ಕೊಂದೇ ಬಿಟ್ಟ!
ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೊಟ್ಟೆಗೆ 22 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ…
ವಿವಾಹಿತೆ, ಯುವಕ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡಂತೆ ಶವ ಪತ್ತೆ!
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕು ಹುರಳಿಹಾಳು ಗ್ರಾಮದ ಹೊರವಲಯದ ಹೊಲದಲ್ಲಿ ವಿವಾಹಿತೆ ಹಾಗೂ ಯುವಕ ಒಂದೇ…
ವಿದ್ಯಾರ್ಥಿಗಳ ಎದುರೇ ಶಿಕ್ಷಕನಿಗೆ ಗುಂಡಿಟ್ಟು ಕೊಲೆ!
ನವದೆಹಲಿ: ವಿದ್ಯಾರ್ಥಿಗಳ ಎದುರೇ ಶಿಕ್ಷಕರೊಬ್ಬರನ್ನು ಹಾಡಹಗಲೇ ಗುಂಡಿಕ್ಕಿ ಕೊಲೆಗೈದ ಘಟನೆ ಸೋಮವಾರ ನಡೆದಿದೆ. 31 ವರ್ಷದ…
ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆಗೈದ ಗ್ರಾ.ಪಂ ಸದಸ್ಯ
ಮಡಿಕೇರಿ: ರಾಜಕೀಯ ವೈಷಮ್ಯದಿಂದ ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ…
