ವಿದೇಶಿ ಪ್ರಜೆ ಅನುಮಾನಾಸ್ಪದ ಸಾವು- ಕೊಲೆ ಶಂಕೆ
ಮಡಿಕೇರಿ: ವಿದೇಶಿ ಪ್ರಜೆಯೊಬ್ಬರು ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ…
ನಕಲಿ ನಾಗಾ ಸಾಧುಗಳ ಕೈ ಚಳಕ – ವಶೀಕರಣ ಮಾಡಿ ಯಾಮಾರಿಸ್ತಾರೆ ಕಾವಿ ಕಳ್ಳರು
ಕೊಡಗು: ಭಕ್ತಿಯ ಪರಾಕಾಷ್ಠೆತೆಯೋ ಅಥವಾ ವಶೀಕರಣವೋ ಗೊತ್ತಿಲ್ಲ. ಆದರೆ ಕೊಡಗಿನ ಕುಶಾಲನಗರದಲ್ಲಿ ಫೈನಾನ್ಸ್ ಮಾಲೀಕರೊಬ್ಬರು ನಕಲಿ…
ಮನೆಯವರೊಂದಿಗೆ ಆತ್ಮೀಯತೆಯ ಜೊತೆಗೆ ಮಾತೂ ಆಡ್ತಾನೆ ಗಿಣಿ ರಾಮ
- 5 ವರ್ಷದ ಹಿಂದೆ ಸಿಕ್ಕ ಗಿಣಿ - ಕೊಡಗು ವಾಲಗ ಸೌಂಡ್ ಕೇಳಿದ್ರೆ ಡ್ಯಾನ್ಸ್…
ಅದ್ಧೂರಿಯಾಗಿ ಸಾಗಿದ 99 ನೇ ವರ್ಷದ ಗಣಪತಿ ಬ್ರಹ್ಮರಥೋತ್ಸವ
ಮಡಿಕೇರಿ: ಜಿಲ್ಲೆಯ ಗಡಿಭಾಗ ಕುಶಾಲನಗರದಲ್ಲಿ ಐತಿಹಾಸಿಕ ಗಣಪತಿ ದೇವಾಲಯದ 99ನೇ ವರ್ಷದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು.…
ನೆರೆ ಕಾಮಗಾರಿಗೆ ಬಂದ ಹಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ಸಾರಾ ಮಹೇಶ್
ಕೊಡಗು: ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ ಕಳೆದ ವರ್ಷದ ನೆರೆ ಕಾಮಗಾರಿಗಾಗಿ ಬಂದಿದ್ದ ಹಣವನ್ನು…
ಮಡಿಕೇರಿಯಲ್ಲಿ ಅಕ್ರಮ ವಲಸಿಗರ ವಾಸ್ತವ್ಯ ಶಂಕೆ
ಮಡಿಕೇರಿ: ಕೊಡಗು ಜಿಲ್ಲೆ ಸೌಂದರ್ಯಕ್ಕೆ ಹೆಸರುವಾಸಿ. ಅದರ ಸೌಂದರ್ಯ ಹೆಚ್ಚುತ್ತಿರುವುದು ಕಾಫಿ ತೋಟದಿಂದಲೇ ಎಂದರೆ ತಪ್ಪಾಗಲಾರದು.…
ರಸ್ತೆ ಮಧ್ಯೆ ಲೈಟ್ ಕಂಬ – ಕಾಮಗಾರಿ ಕೈಬಿಟ್ಟ ಗುತ್ತಿಗೆದಾರ
ಮಡಿಕೇರಿ: ಗ್ರಾಮ ಪಂಚಾಯತಿ ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ ಕಾಮಗಾರಿ…
ಕೊಲೆ ಆರೋಪಿಯನ್ನ ಹಿಡಿದುಕೊಟ್ಟ ವ್ಯಕ್ತಿಗೆ ಸನ್ಮಾನ
ಮಡಿಕೇರಿ: ನ್ಯಾಯಾಲಯ ಆವರಣದಲ್ಲಿನ ಶೌಚಾಲಯದ ಕಿಂಡಿಯಿಂದ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಹಿಡಿದುಕೊಟ್ಟ ವ್ಯಕ್ತಿಯನ್ನು ಪೊಲೀಸರು ಸನ್ಮಾನಿಸಿದ್ದಾರೆ.…
ಕೊಡಗು ಜಿಲ್ಲೆಯಾದ್ಯಂತ ಮುಂದುವರಿದ ವರುಣನ ಆರ್ಭಟ- ಪ್ರವಾಸೋದ್ಯಮ ತತ್ತರ
ಮಡಿಕೇರಿ: ಇತ್ತೀಚೆಗೆ ಉತ್ತರ ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟದಿಂದ ತತ್ತರಿಸಿ ಹೋಗಿದ್ದವು. ಈಗ ಮತ್ತೊಮ್ಮೆ…
ಬ್ರಹ್ಮಕುಂಡಿಕೆಯಲ್ಲಿ ಉದ್ಭವಿಸಿದ ಕೊಡಗಿನ ಕುಲದೇವತೆ
- ಪುಣ್ಯಸ್ನಾನದಲ್ಲಿ ಮಿಂದೆದ್ದ ಭಕ್ತಸ್ತೋಮ ಮಡಿಕೇರಿ: ಕೊಡಗಿನ ಕುಲದೇವತೆ ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ…