ಚಾಲಕನ ನಿಯಂತ್ರಣ ತಪ್ಪಿ ಕಾರು, ಬೈಕ್‍ಗೆ ಡಿಕ್ಕಿ – ಸರಣಿ ಅಪಘಾತ
ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಮತ್ತು ಮುಂಭಾಗದಲ್ಲಿದ್ದ…
ಕಾರುಗಳ ನಡುವೆ ಡಿಕ್ಕಿ – ಸ್ಥಳದಲ್ಲೇ ಇಬ್ಬರ ದುರ್ಮರಣ, 8 ಮಂದಿಗೆ ಗಂಭೀರ ಗಾಯ
ಚಿತ್ರದುರ್ಗ: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿರುವ ಘಟನೆ…
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ – ಕಾರಿಗೆ ಡಿಕ್ಕಿ ಹೊಡೆದ ಕ್ರಷರ್ ಟಿಪ್ಪರ್ ಲಾರಿ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ…
ಕಾರು ಕದ್ದು ಮಹಿಳೆಗೆ ಉಪದೇಶ ಮಾಡಿದ ಖತರ್ನಾಕ್ ಕಳ್ಳ
ವಾಷಿಂಗ್ಟನ್: ರಸ್ತೆಯಲ್ಲಿ ಅನ್‍ಲಾಕ್ ಮಾಡಿದ್ದ ಕಾರಿನಲ್ಲಿ ಕುಳಿತಿದ್ದ ಮಗು ಮತ್ತು ಕಾರನ್ನು ಕದ್ದು ಕಳ್ಳ ಪರಾರಿಯಾಗಿದ್ದಾನೆ.…
ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಪಲ್ಟಿ- ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ
- ರಕ್ಷಣೆಯ ವೀಡಿಯೋ ವೈರಲ್ ಹಾಸನ: ಚಾಲಕನ ನಿಂಯತ್ರಣ ತಪ್ಪಿ ಕಾರು ಉರುಳಿ ಬಿದ್ದು ಓರ್ವ…
ಅಪಘಾತಕ್ಕೀಡಾಗಿ ಬೈಕ್ ಭಸ್ಮ – ಇಬ್ಬರು ಸ್ಥಳದಲ್ಲೇ ಸಾವು
ರಾಯಚೂರು: ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ ಇಬ್ಬರು ಬೈಕ್ ಸವಾರರು…
ಅಪಘಾತ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ – ಐವರು ಪಾರು
ಚಿಕ್ಕಮಗಳೂರು: ಎದುರಿಗೆ ಬಂದ ಕಾರನ್ನ ತಪ್ಪಿಸಲು ಹೋಗಿ ಅದೇ ಕಾರಿಗೆ ಉಜ್ಜಿಕೊಂಡು ರಸ್ತೆಯ ಮಧ್ಯದ ಡಿವೈಡರ್‍ಗೆ…
ಅಂಕೋಲಾ ಬಳಿ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಪಲ್ಟಿ, ಪತ್ನಿ ದುರ್ಮರಣ
ಕಾರವಾರ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿದ್ದು…
ಗಂಟೆಗೆ 127 ಕೋಟಿ ಸಂಪತ್ತು – ಎಲೋನ್ ಮಸ್ಕ್ ವಿಶ್ವದ ನಂ.1 ಶ್ರೀಮಂತ
- ಟೆಸ್ಲಾ 2020ರಲ್ಲಿ ಉತ್ಪಾದಿಸಿದ ಕಾರುಗಳ ಸಂಖ್ಯೆ 4.99 ಲಕ್ಷ - ಜೆಫ್ ಬೆಜೋಸ್‌ಗೆ 2ನೇ…
ಟೊಯೋಟಾ ನ್ಯೂ ಫಾರ್ಚ್ಯೂನರ್, ಫಾರ್ಚ್ಯೂನರ್ ಲೆಜೆಂಡರ್ ಕಾರು ಬಿಡುಗಡೆ
ಬೆಂಗಳೂರು: 2021ರ ವರ್ಷಾರಂಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಫಾರ್ಚ್ಯೂನರ್ ಎಸ್‍ಯುವಿಯನ್ನು ಎರಡು ಹೊಸ ಅವತಾರಗಳಲ್ಲಿ…
