ಪೊಲೀಸರ ಮೇಲೆಯೇ ವಾಹನ ಹರಿಸಲು ಮುಂದಾದ ಗಾಂಜಾ ಆರೋಪಿಗಳು!
ಬೀದರ್: ಅಕ್ರಮ ಗಾಂಜಾ ಸಾಗಾಟದ ಹಿನ್ನೆಲೆಯಲ್ಲಿ ವಾಹನ ತಪಾಸಣೆ ನಡೆಸಲು ಮುಂದಾದಗ ಪೊಲೀಸರ ಮೇಲೆಯೇ ಆರೋಪಿಗಳು…
ಮುಂಬದಿಯ ಎಡಭಾಗದ ಟೈರ್ ಇಲ್ಲದೇ ಕಾರು ಚಾಲನೆ- ಎಲ್ಲರಿಗೂ ಭೀತಿ ಹುಟ್ಟಿಸಿದ ಅಪರಿಚಿತ
ಬೆಂಗಳೂರು: ಅಪರಿಚಿತನೊಬ್ಬ ಎರ್ರಾಬಿರ್ರಿ ಕಾರು ಚಲಾಯಿಸಿ ಕೆಲಕಾಲ ಎಲ್ಲರಿಗೂ ಭೀತಿ ಹುಟ್ಟಿಸಿದ ಘಟನೆ ಬೆಂಗಳೂರಿನ ನಂದಿನಿ…
ಫ್ಲೈಓವರ್ ಮೇಲೆ ಧಗ ಧಗ ಹತ್ತಿ ಉರಿದ ಕಾರು- ವಿಡಿಯೋ ವೈರಲ್
ದೆಹಲಿ: ಮಂಗಳವಾರ ಸಂಜೆ ವೇಳೆಯಲ್ಲಿ ಗುರುಗ್ರಾಂ ರಾಜೀವ್ ಚೌಕ್ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ಹೋಂಡಾ ಸಿಟಿ…
ಲಾರಿ, ಕಾರ್ ನಡುವೆ ಮುಖಾಮುಖಿ ಡಿಕ್ಕಿ- ಸೋದರರಿಬ್ಬರ ಸಾವು
ಧಾರವಾಡ: ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ ಘಟನೆ…
ದರ್ಶನ್ ಕಾರು ಅಪಘಾತ ಪ್ರಕರಣ- ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು 4ನೇ ಜೆಎಂಎಫ್‍ಸಿ…
ಪಲ್ಟಿ ಹೊಡೆದು ಮರದಲ್ಲಿ ಸಿಲುಕಿಕೊಂಡ ಕಾರು – 6 ದಿನ ಸಾವು ಬದುಕಿನ ಮಧ್ಯೆ ಕಾಲ ಕಳೆದ ಮಹಿಳೆ
ವಾಷಿಂಗ್ಟನ್: ರಸ್ತೆ ಅಪಘಾತಕ್ಕೆ ತುತ್ತಾಗಿ ಸಿನಿಮಿಯ ರೀತಿಯಲ್ಲಿ 53 ವರ್ಷದ ಮಹಿಳೆಯೊಬ್ಬಳು ಸಾವು-ಬದುಕಿನ ಮಧ್ಯೆ ಹೋರಾಡಿದ…
2020ರಿಂದ ಮಾರುತಿ ಓಮ್ನಿ ಕಾರು ಉತ್ಪಾದನೆ ಸ್ಥಗಿತ
ನವದೆಹಲಿ: 2020ರ ಅಕ್ಟೋಬರ್ ನಿಂದ ಓಮ್ನಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ನಿರ್ಧರಿಸಿದೆ.…
ಬಂದೋಬಸ್ತ್ ನೋಡಲು ತೆರಳ್ತಿದ್ದ ಜಿಲ್ಲಾಧಿಕಾರಿಯ ಕಾರ್ ಅಪಘಾತ!
ಚಿಕ್ಕಮಗಳೂರು: ಇಂದು ನಡೆಯಲಿರುವ ದತ್ತಮಾಲಾ ಅಭಿಯಾನದ ಬಂದೋಬಸ್ತ್ ನೋಡಲು ತೆರಳುತ್ತಿದ್ದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಕಾರು…
ಪೆಟ್ರೋಲ್ Vs ಡೀಸೆಲ್: ಯಾವ ಎಂಜಿನಿನ ಕಾರು ಬೆಸ್ಟ್? ಎಷ್ಟು ಉಳಿಕೆ ಮಾಡಬಹುದು?
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಒಡಿಶಾದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನು ಹಿಂದಿಕ್ಕಿ ಭಾರತದಲ್ಲಿ…
