ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಇನ್ನಿಲ್ಲ
ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ (Dhruva Narayan) ಅವರು ಶನಿವಾರ ಮೃತಪಟ್ಟಿದ್ದಾರೆ. ಧ್ರುವ ನಾರಾಯಣ್…
ರಾಜ್ಯ ಕಾಂಗ್ರೆಸ್ನಲ್ಲಿ ಎರಡೆರಡು 90+ ಟೆನ್ಶನ್ ಬಲು ಜೋರು
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ (Congress) 90 ವರ್ಷ ತುಂಬಿದ ಇಬ್ಬರು ಹಿರಿಯ ನಾಯಕರು ಟಿಕೆಟ್ಗಾಗಿ ಪಟ್ಟು…
ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್
ಬೆಂಗಳೂರು: ಪಿಎಂ ಆವಾಸ್ ಯೋಜನೆಯಲ್ಲಿ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಿಗೆ ಅನುದಾನ ಹೆಚ್ಚಳವಾಗಿದೆ. ಆದರೆ ಕರ್ನಾಟಕಕ್ಕೆ…
ಯೋಗಿ ಸರ್ಕಾರ ಕೆಲವೇ ಬಂಡವಾಳಶಾಹಿಗಳ ಬಗ್ಗೆ ಮಾತ್ರ ಯೋಚನೆ: ಪ್ರಿಯಾಂಕಾ
ನವದಹಲಿ: ಬಡವರ, ಮಧ್ಯಮ ವರ್ಗದವರ ಮಾತನ್ನು ಕೇಳದ ಸಿಎಂ ಯೋಗಿ ಸರ್ಕಾರ ಕೆಲವೇ ಬಂಡವಾಳಶಾಹಿ ಸ್ನೇಹಿತರ…
ಮತಾಂತರ ಬಿಲ್ ತರಲು ಕಾಂಗ್ರೆಸ್ ಸಜ್ಜಾಗಿತ್ತು – ಅಂದಿನ ಸಭೆ ಬಗ್ಗೆ ಸಿದ್ದರಾಮಯ್ಯ ಮಾತು
ಬೆಳಗಾವಿ: 2016ರಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು. ಬಿಲ್ ತರೋದನ್ನು ತಡೆದಿದ್ದು…
ಬಿಎಸ್ವೈ ಶಿವಮೊಗ್ಗಕ್ಕೆ ತಕ್ಷಣ ಭೇಟಿ ಕೊಡಬೇಕು: ಡಿ.ಕೆ ಶಿವಕುಮಾರ್
ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ದುರಂತ ಹಿನ್ನೆಲೆ ತಕ್ಷಣ ಸಿಎಂ ಅವಘಡ ಸಂಭವಿಸಿರುವ ಸ್ಥಳಕ್ಕೆ ಭೇಟಿ…
ಉಮಾಶ್ರೀಗೆ ಯಾವ ಸಮಯದಲ್ಲಿ ಯಾವ ಪಾತ್ರ ಮಾಡ್ಬೇಕು ಅನ್ನೋದು ಗೊತ್ತಿದೆ: ಸಿದ್ದು ಸವದಿ
- ಪರಸಭೆ ಸದಸ್ಯೆ ನೂಕಾಟ- ತಳ್ಳಾಟ ಪ್ರಕರಣ - ಶಾಸಕ ಸೇರಿ 31 ಮಂದಿ ವಿರುದ್ಧ…
ವಿಜಯೋತ್ಸವ ವೇಳೆ ಕೈ, ಕಮಲ ಕಾರ್ಯಕರ್ತರ ಗಲಾಟೆ – ತಂದೆ, ಮಗ ಸಾವು
ಜೈಪುರ: ಬಿಜೆಪಿಯ ವಿಜಯೋತ್ಸವದಲ್ಲಿ ನಡೆದ ಕೈ ಕಾರ್ಯಕರ್ತರ ಗಲಾಟೆಯಲ್ಲಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ಜೈಪುರದ ಘತೇಪುರ…
ಕಾಂಗ್ರೆಸ್ ಅಧಿಕಾರ ಕಳ್ಕೊಂಡಾಗ್ಲೆಲ್ಲಾ ದೇಶದ ಆಸ್ತಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತೆ: ಪಿ. ರಾಜೀವ್
ಶಿವಮೊಗ್ಗ: ಕಾಂಗ್ರಸ್ ಪಕ್ಷ ಅಧಿಕಾರ ಕಳೆದುಕೊಂಡಾಗೆಲ್ಲಾ ಅಮಾಯಕರ ಕೈಗೆ ಕಲ್ಲು ಕೊಡುವ ಕೆಲಸ ಮಾಡಿದೆ. ದೇಶದ…
ಪೆಟ್ರೋಲ್, ಡೀಸೆಲ್ ದರ ಯುಪಿಎ Vs ಎನ್ಡಿಎ – ಎಷ್ಟು ಏರಿಕೆಯಾಗಿದೆ: ಕೈಗೆ ತಿರುಗೇಟು ಕೊಟ್ಟ ಬಿಜೆಪಿ
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಕೇಂದ್ರದ ನೀತಿಯನ್ನು ಖಂಡಿಸಿ ಭಾರತ ಬಂದ್ಗೆ ಕರೆ ನೀಡಿದ್ದ…