5 ಮಂದಿ ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ – ಐಪಿಎಲ್ ಫ್ರಾಂಚೈಸಿಗಳ ಒತ್ತಾಯ
ಮುಂಬೈ: ಐಪಿಎಲ್-2021ರಲ್ಲಿ ಆಡುವ 11ರ ಬಳಗದಲ್ಲಿ ಐದು ಮಂದಿ ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ…
ಸೂರ್ಯ ಕುಮಾರ್ ಯಾದವ್ ಭಾರತದ ಎಬಿಡಿ ವಿಲಿಯರ್ಸ್: ಹರ್ಭಜನ್ ಸಿಂಗ್
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ಭಾರತದ ಎಬಿಡಿ ವಿಲಿಯರ್ಸ್ ಎಂದು ಅನುಭವಿ…
ಹೈದರಾಬಾದ್‍ನ ಆ ಬೌಲರ್‌ಗೆ ಬ್ಯಾಟ್ ಬೀಸುವುದು ಬಹಳ ಕಷ್ಟ: ಪಡಿಕ್ಕಲ್
- ಅವಕಾಶ ಬಂದ್ರೆ ಎರಡು ಕೈಯಿಂದ ಬಾಚಿಕೊಳ್ತೇನೆ ಬೆಂಗಳೂರು: ಸನ್‍ರೈಸಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್…
ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು
ನವದೆಹಲಿ: ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿದರು ಕೆಲ ಆಟಗಾರರು ಇನ್ನೂ ಟೀಂ ಇಂಡಿಯಾಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.…
ಐಪಿಎಲ್‍ನಲ್ಲಿ ತಂಡಗಳನ್ನ ಹೆಚ್ಚಿಸಲು ಇದೇ ಸರಿಯಾದ ಸಮಯ: ದ್ರಾವಿಡ್
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಅನ್ನು ವಿಸ್ತರಿಸಲು ಇದು ಸರಿಯಾದ ಸಮಯ. ಟೂರ್ನಿಯ ಗುಣಮಟ್ಟದಲ್ಲಿ ರಾಜಿ…
ಐಪಿಎಲ್ ಕ್ರಿಕೆಟ್ ಬುಕ್ಕಿಂಗ್ ದಂಧೆ – ಶಾಸಕ ಬಸವರಾಜ್ ಪತ್ನಿಗೆ ಸೇರಿದ ಕಾರು ಜಪ್ತಿ
- 38 ಲಕ್ಷ ರೂ. ಮೌಲ್ಯದ ವಸ್ತುಗಳು ವಶ ಕಲಬುರಗಿ: ಐಪಿಎಲ್ ಕ್ರಿಕೆಟ್ ಬುಕ್ಕಿಂಗ್‍ನಲ್ಲಿ ತೊಡಗಿಕೊಂಡಿರುವ…
ಶಾರುಖ್, ಶಿಲ್ಪಾ, ಪ್ರೀತಿ ನಂತ್ರ ಮತ್ತೊಬ್ಬ ಸೂಪರ್ ಸ್ಟಾರ್ ಐಪಿಎಲ್‍ಗೆ ಎಂಟ್ರಿ?
ಮುಂಬೈ: ಮಾಲಿಯಾಳಂ ಸೂಪರ್ ಸ್ಟಾರ್ ಮೋಹನ್‍ಲಾಲ್ ಅವರು ಹೊಸ ಐಪಿಎಲ್ ತಂಡವನ್ನು ಖರೀದಿ ಮಾಡಲಿದ್ದಾರೆ ಎಂಬ…
ದುಬೈನಿಂದ ದಾಖಲೆ ಇಲ್ಲದ ಚಿನ್ನ ತಂದ್ರಾ ಕೃನಾಲ್ ಪಾಂಡ್ಯ?
- ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಾರಣೆ ಮುಂಬೈ: ಯುಎಇಯಿಂದ ವಾಪಸ್ ಆಗುತ್ತಿದ್ದ ಮುಂಬೈ ಇಂಡಿಯನ್ಸ್ ತಂಡ…
ಎಬಿಡಿ, ಪಡಿಕ್ಕಲ್ ಜೊತೆಗೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್
ನವದೆಹಲಿ: ಐಪಿಎಲ್-2020ಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು…
ರೋಹಿತ್ ಶರ್ಮಾ ಕ್ಯಾಪ್ಟನ್ ಆಗದಿದ್ದರೆ ದೇಶಕ್ಕೆ ನಷ್ಟ: ಗಂಭೀರ್
ನವದೆಹಲಿ: ಟೀಂ ಇಂಡಿಯಾ ಸೀಮಿತ ಓವರ್ ಕ್ರಿಕೆಟ್‍ನಲ್ಲಿ ರೋಹಿತ್ ಶರ್ಮಾರನ್ನು ಕ್ಯಾಪ್ಟನ್ ಮಾಡಬೇಕು ಎಂಬ ಮಾತುಗಳು…
